ನೂರು ಕೋಟಿ ಆಸ್ತಿ ದೋಸ್ತ್ ಅವ್ನೇ
ಗುರು ಫ್ರೆಂಡೋರ್ ಫ್ರೆಂಡು ಫ್ರೆಂಡೇನೆ
ಹೆಚ್ಚು ಕಮ್ಮಿ ಅಣ್ಣತಮ್ಮನೇ
ಅವ್ರ ಅಮ್ಮ ನಂಗು ಅಮ್ಮನೆ
ಮಗಾ
ಯಾರೇ ನಿನ್ನ ಕೆಟ್ಟೋನ್ ಅಂದ್ರು
ನೀನೆ ಒಳ್ಳೇವ್ನು ನಂಗೆ
ಖಾಲಿ ಜೇಬು ಖಾಲಿ ಬುಕ್ಕು
ಅದರಲ್ಲ್ ಸಿಗೊ ಕಿಕ್ಕು
ಎಂತ ಗೋಲ್ಡನ್ ಡೇಸು
ಪಕ್ಕಾ ಮಾಸು
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
||ನೂರು ಕೋಟಿ ಆಸ್ತಿ ದೋಸ್ತ್ ಅವ್ನೇ
ಗುರು ಫ್ರೆಂಡೋರ್ ಫ್ರೆಂಡು ಫ್ರೆಂಡೇನೆ
ಹೆಚ್ಚು ಕಮ್ಮಿ ಅಣ್ಣತಮ್ಮನೇ
ಅವ್ರ ಅಮ್ಮ ನಂಗು ಅಮ್ಮನೆ||
ಆ
ಕಷ್ಟ ಬಂದಾಗ ಫ್ರೆಂಡ್
ಕೊಡೋದಿಲ್ಲ ದೋಖಾ
ನಾನು ಇದ್ದೀನಿ ನಡೆಯೋ
ಅದಕ್ಕಿಂತ ಧೈರ್ಯ ಬೇಕ
ನಿನ್ ಪಾಲು ಇಲ್ದಿದ್ರೆ
ಯಾಕೋ ಬೇಕು ಫೋನು
ಅರ್ಥ ಕೊಟ್ಟಿದ್ದು
ನನ್ ಮೆಮೋರಿಗೆ ನೀನು
ಫ್ರೆಂಡ್ ಇಲ್ದಿದ್ರೆ ಪೂರ್ತಿ ಲೋಕಾನೇ
ಪಕ್ಕ ಆಗತ್ತೆ ಬೋರು
ಅವಳು ನಗ್ತಿದ್ರೆ ತೀರ ಎದುರಿಗೆ
ಎದೆಯಲ್ಲಿ ಹೊಡೆದಂಗೆ ಫೋರು
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
||ನೂರು ಕೋಟಿ ಆಸ್ತಿ ದೋಸ್ತ್ ಅವ್ನೇ
ಗುರು ಫ್ರೆಂಡೋರ್ ಫ್ರೆಂಡು ಫ್ರೆಂಡೇನೆ
ಹೆಚ್ಚು ಕಮ್ಮಿ ಅಣ್ಣತಮ್ಮನೇ
ಅವ್ರ ಅಮ್ಮ ನಂಗು ಅಮ್ಮನೆ||
ಮಗಾ ಯಾರೇ ನಿನ್ನ ಕೆಟ್ಟೋನ್ ಅಂದ್ರು
ನೀನೆ ಒಳ್ಳೇವ್ನು ನಂಗೆ
ಖಾಲಿ ಜೇಬು ಖಾಲಿ ಬುಕ್ಕು
ಅದರಲ್ಲ್ ಸಿಗೊ ಕಿಕ್ಕು
ಎಂತ ಗೋಲ್ಡನ್ ಡೇಸು
ಪಕ್ಕಾ ಮಾಸು
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ನೂರು ಕೋಟಿ ಆಸ್ತಿ ದೋಸ್ತ್ ಅವ್ನೇ
ಗುರು ಫ್ರೆಂಡೋರ್ ಫ್ರೆಂಡು ಫ್ರೆಂಡೇನೆ
ಹೆಚ್ಚು ಕಮ್ಮಿ ಅಣ್ಣತಮ್ಮನೇ
ಅವ್ರ ಅಮ್ಮ ನಂಗು ಅಮ್ಮನೆ
ಮಗಾ
ಯಾರೇ ನಿನ್ನ ಕೆಟ್ಟೋನ್ ಅಂದ್ರು
ನೀನೆ ಒಳ್ಳೇವ್ನು ನಂಗೆ
ಖಾಲಿ ಜೇಬು ಖಾಲಿ ಬುಕ್ಕು
ಅದರಲ್ಲ್ ಸಿಗೊ ಕಿಕ್ಕು
ಎಂತ ಗೋಲ್ಡನ್ ಡೇಸು
ಪಕ್ಕಾ ಮಾಸು
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
||ನೂರು ಕೋಟಿ ಆಸ್ತಿ ದೋಸ್ತ್ ಅವ್ನೇ
ಗುರು ಫ್ರೆಂಡೋರ್ ಫ್ರೆಂಡು ಫ್ರೆಂಡೇನೆ
ಹೆಚ್ಚು ಕಮ್ಮಿ ಅಣ್ಣತಮ್ಮನೇ
ಅವ್ರ ಅಮ್ಮ ನಂಗು ಅಮ್ಮನೆ||
ಆ
ಕಷ್ಟ ಬಂದಾಗ ಫ್ರೆಂಡ್
ಕೊಡೋದಿಲ್ಲ ದೋಖಾ
ನಾನು ಇದ್ದೀನಿ ನಡೆಯೋ
ಅದಕ್ಕಿಂತ ಧೈರ್ಯ ಬೇಕ
ನಿನ್ ಪಾಲು ಇಲ್ದಿದ್ರೆ
ಯಾಕೋ ಬೇಕು ಫೋನು
ಅರ್ಥ ಕೊಟ್ಟಿದ್ದು
ನನ್ ಮೆಮೋರಿಗೆ ನೀನು
ಫ್ರೆಂಡ್ ಇಲ್ದಿದ್ರೆ ಪೂರ್ತಿ ಲೋಕಾನೇ
ಪಕ್ಕ ಆಗತ್ತೆ ಬೋರು
ಅವಳು ನಗ್ತಿದ್ರೆ ತೀರ ಎದುರಿಗೆ
ಎದೆಯಲ್ಲಿ ಹೊಡೆದಂಗೆ ಫೋರು
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
||ನೂರು ಕೋಟಿ ಆಸ್ತಿ ದೋಸ್ತ್ ಅವ್ನೇ
ಗುರು ಫ್ರೆಂಡೋರ್ ಫ್ರೆಂಡು ಫ್ರೆಂಡೇನೆ
ಹೆಚ್ಚು ಕಮ್ಮಿ ಅಣ್ಣತಮ್ಮನೇ
ಅವ್ರ ಅಮ್ಮ ನಂಗು ಅಮ್ಮನೆ||
ಮಗಾ ಯಾರೇ ನಿನ್ನ ಕೆಟ್ಟೋನ್ ಅಂದ್ರು
ನೀನೆ ಒಳ್ಳೇವ್ನು ನಂಗೆ
ಖಾಲಿ ಜೇಬು ಖಾಲಿ ಬುಕ್ಕು
ಅದರಲ್ಲ್ ಸಿಗೊ ಕಿಕ್ಕು
ಎಂತ ಗೋಲ್ಡನ್ ಡೇಸು
ಪಕ್ಕಾ ಮಾಸು
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
ಮಗಾ ಲೇ ಜಿಗಿಜಿಗಿರಿ ಜಿಗಿರಿ ಗೆಳೆಯಾ ಗೆಳೆಯಾ
Nooru Koti Aasti Dhost Avne song lyrics from Kannada Movie Champion starring Sachin Dhanpal, Aditi Prabhudeva, Sunny Leone, Lyrics penned by Nagarjun Sharma Sung by Nakash Aziz, Music Composed by B. Ajaneesh Loknath, film is Directed by Shahuraja Sindheand film is released on 2022