Crazy Heartige Lyrics

ಕ್ರೇಜಿ ಹಾರ್ಟಿಗೆ Lyrics

in Champion

in ಚ್ಯಾಂಪಿಯನ್‌

LYRIC

ಹೇ
ಕ್ರೇಜಿ ಹಾರ್ಟಿಗೆ ನೀ ಕ್ವೀನು
ನಿನ್ನ ಬ್ಯೂಟಿಗೆ ನಾ ಫ್ಯಾನು
ಹ್ಯಾಪಿನೆಸ್ಸಿಗೆ ರೀಸನು
ಯುವರ್‌ ಓನ್ಲಿ  ಮೈ ಬೇಬಿ
 
ನನ್ನ ಹಾರ್ಟ್ಬೀಟ್ಗೆ ನೀ ಕ್ವೀನು
ಐ ನೆವರ್‌ ಮಿಸ್ಸು ನಿನ್ನ ಗುಂಗು
ನಿನ್ನ ಜೊತೆಗೆ ನಾ ಲೈಫ್ಲಾಂಗು
ಇರೋದೇನೇ ನನ್ನ ಹಾಬಿ
 
ನೀ ಆದಮೇಲೆ ಲವರ್
ಆಗೋದೆ ನಾ ಹ್ಯಾಂಗ್‌ ಓವರ್‌
ನೀ ಸಿಕ್ಕಮೇಲೆ ಸಮ್ಮರ್‌
ಆಗೋಯ್ತು ಕೂಲು ವಿಂಟರ್
 
ಹೇ ಅಕ್ಕ ಪಕ್ಕ ಯಾರೆ ಇದ್ರು
ಪರ್ವಾಗಿಲ್ಲ ಬಾರಮ್ಮಿ
 
ಹಾ ಹಾ
ಅರಿವಿಲ್ಲದೇನೆ ಕೊಟ್ಟಿರುವೆ
ನಾ ನಿನಗೆ ಗ್ರೀನು ಸಿಗ್ನಲ್‌
ಫಾರ್‌ ಎವರಿಥಿಂಗ್‌ 
 
ಬೇಬಿ ನೀ ……
 
ಅನುರಾಗವನ್ನ ನೀ
ತೋರಿದಂತ ರೀತಿನೇ ಬಂಧ
ಟ್ರೇನಿಂಗ್‌ ಲೀ
ಬೇಬಿ…
 
ಯು ಸ್ಟೋಲ್‌ ಮೈ ಹಾರ್ಟ್‌ ರೂಪಸಿ
ಮೈ ಬ್ಯೂಟಿಫೂಲ್‌ ರಾಕ್ಷಸಿ
ಆಗೋದೆ ನಿನ್ನಯ ದಾಸಿ
 
ಬೇಬಿ
ನೀ ಆದಮೇಲೆ ಲವರ್
ಆಗೋದೆ ನಾ ಹ್ಯಾಂಗ್‌ ಓವರ್‌‌
 
ನೀ ಸಿಕ್ಕಮೇಲೆ ಸಮ್ಮರ್‌
ಆಗೋಯ್ತು ಕೂಲು ವಿಂಟರ್
ಆರ್‌ ಯು ಓಕೆ ಬೇಬಿ
 
ಹೋ
ವ್ಯಾಮೋಹಕ್ಕಿಂತ ಇನ್ನೊಂದು ‌
ಫ್ರೆಸಿಫೆಲ್‌ ನುಂಗಬೇಕ
ಇಟ್ಸ್ ಎವ್ರಿಥಿಂಗ್‌
 
ಬೇಬಿ….
 
ಆಲ್ವೇಸ್‌ ನಶೆಯ ತೋರುವಂತ
ಈ  ಜೇನುಬಾಕ
ಓ ವಂಡರಿಂಗ್
 
ಬೇಬಿ…
ಯು ಸ್ಟೋಲ್‌ ಮೈ ಹಾರ್ಟ್‌ ರೂಪಸಿ
ಮೈ ಬ್ಯೂಟಿಫೂಲ್‌ ರಾಕ್ಷಸಿ
ನಂದೇ ಫೀಲ್‌ ನಿನ್ನಲಿ ಬಂತ
 
ಬೇಬಿ
ನೀ‌ ಆದಮೇಲೆ ಲವರ್
ಆಗೋದೆ ನಾ ಹ್ಯಾಂಗ್‌ ಓವರ್‌
ನೀ ಸಿಕ್ಕಮೇಲೆ ಸಮ್ಮರ್‌
ಆಗೋಯ್ತು ಕೂಲು ವಿಂಟರ್
 
ಆರ್‌ ಯು ಓಕೆ ಬೇಬಿ

ಹೇ
ಕ್ರೇಜಿ ಹಾರ್ಟಿಗೆ ನೀ ಕ್ವೀನು
ನಿನ್ನ ಬ್ಯೂಟಿಗೆ ನಾ ಫ್ಯಾನು
ಹ್ಯಾಪಿನೆಸ್ಸಿಗೆ ರೀಸನು
ಯುವರ್‌ ಓನ್ಲಿ  ಮೈ ಬೇಬಿ
 
ನನ್ನ ಹಾರ್ಟ್ಬೀಟ್ಗೆ ನೀ ಕ್ವೀನು
ಐ ನೆವರ್‌ ಮಿಸ್ಸು ನಿನ್ನ ಗುಂಗು
ನಿನ್ನ ಜೊತೆಗೆ ನಾ ಲೈಫ್ಲಾಂಗು
ಇರೋದೇನೇ ನನ್ನ ಹಾಬಿ
 
ನೀ ಆದಮೇಲೆ ಲವರ್
ಆಗೋದೆ ನಾ ಹ್ಯಾಂಗ್‌ ಓವರ್‌
ನೀ ಸಿಕ್ಕಮೇಲೆ ಸಮ್ಮರ್‌
ಆಗೋಯ್ತು ಕೂಲು ವಿಂಟರ್
 
ಹೇ ಅಕ್ಕ ಪಕ್ಕ ಯಾರೆ ಇದ್ರು
ಪರ್ವಾಗಿಲ್ಲ ಬಾರಮ್ಮಿ
 
ಹಾ ಹಾ
ಅರಿವಿಲ್ಲದೇನೆ ಕೊಟ್ಟಿರುವೆ
ನಾ ನಿನಗೆ ಗ್ರೀನು ಸಿಗ್ನಲ್‌
ಫಾರ್‌ ಎವರಿಥಿಂಗ್‌ 
 
ಬೇಬಿ ನೀ ……
 
ಅನುರಾಗವನ್ನ ನೀ
ತೋರಿದಂತ ರೀತಿನೇ ಬಂಧ
ಟ್ರೇನಿಂಗ್‌ ಲೀ
ಬೇಬಿ…
 
ಯು ಸ್ಟೋಲ್‌ ಮೈ ಹಾರ್ಟ್‌ ರೂಪಸಿ
ಮೈ ಬ್ಯೂಟಿಫೂಲ್‌ ರಾಕ್ಷಸಿ
ಆಗೋದೆ ನಿನ್ನಯ ದಾಸಿ
 
ಬೇಬಿ
ನೀ ಆದಮೇಲೆ ಲವರ್
ಆಗೋದೆ ನಾ ಹ್ಯಾಂಗ್‌ ಓವರ್‌‌
 
ನೀ ಸಿಕ್ಕಮೇಲೆ ಸಮ್ಮರ್‌
ಆಗೋಯ್ತು ಕೂಲು ವಿಂಟರ್
ಆರ್‌ ಯು ಓಕೆ ಬೇಬಿ
 
ಹೋ
ವ್ಯಾಮೋಹಕ್ಕಿಂತ ಇನ್ನೊಂದು ‌
ಫ್ರೆಸಿಫೆಲ್‌ ನುಂಗಬೇಕ
ಇಟ್ಸ್ ಎವ್ರಿಥಿಂಗ್‌
 
ಬೇಬಿ….
 
ಆಲ್ವೇಸ್‌ ನಶೆಯ ತೋರುವಂತ
ಈ  ಜೇನುಬಾಕ
ಓ ವಂಡರಿಂಗ್
 
ಬೇಬಿ…
ಯು ಸ್ಟೋಲ್‌ ಮೈ ಹಾರ್ಟ್‌ ರೂಪಸಿ
ಮೈ ಬ್ಯೂಟಿಫೂಲ್‌ ರಾಕ್ಷಸಿ
ನಂದೇ ಫೀಲ್‌ ನಿನ್ನಲಿ ಬಂತ
 
ಬೇಬಿ
ನೀ‌ ಆದಮೇಲೆ ಲವರ್
ಆಗೋದೆ ನಾ ಹ್ಯಾಂಗ್‌ ಓವರ್‌
ನೀ ಸಿಕ್ಕಮೇಲೆ ಸಮ್ಮರ್‌
ಆಗೋಯ್ತು ಕೂಲು ವಿಂಟರ್
 
ಆರ್‌ ಯು ಓಕೆ ಬೇಬಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ