ತಲೆಯೆತ್ತಿದ ನೇಸರ
ಬೆಳಿ ಎತ್ತರ ಗುರಿ ಮುಂದಿದೆ
ಸಿಡಿಲೊಡೆಯುವುದೆಚ್ಚರ
ಕಟ್ಟೆಚ್ಚರ ಕತಳಿ ನುಗ್ಗಿದೆ
ತಲೆಯೆತ್ತಿದ ನೇಸರ
ಬೆಳಿ ಎತ್ತರ ಗುರಿ ಮುಂದಿದೆ
ಸಿಡಿಲೊಡೆಯುವುದೆಚ್ಚರ
ಕಟ್ಟೆಚ್ಚರ ಕತಳಿ ನುಗ್ಗಿದೆ
ಬಿಟ್ಟು ಹೊಡೆಯುವವನೇ ಚಾಂಪಿಯನ್
ಗತ್ತು ಬಿಡದವವನೇ ಚಾಂಪಿಯನ್
ತಾನನನನನ ಚಾಂಪಿಯನ್
ನೀನೇನೆ ಚಾಂಪಿಯನ್
||ತಲೆಯೆತ್ತಿದ ನೇಸರ
ಬೆಳಿ ಎತ್ತರ ಗುರಿ ಮುಂದಿದೆ
ಸಿಡಿಲೊಡೆಯುವುದೆಚ್ಚರ
ಕಟ್ಟೆಚ್ಚರ ಕತಳಿ ನುಗ್ಗಿದೆ||
ಪಳಗಿಸು ಪಳಗಿಸು
ನೀನು ನಿನ್ನನೆ
ನಡುಗಿಸು ನಡುಗಿಸು
ಎಲ್ಲ ಯೋಚನೆ
ಪ್ರಕಟಿಸು ಪ್ರಕಟಿಸು
ವಿಜಯದ ಘೋಷಣೆ
ಅದರಿಸು ಅದರಿಸು
ಸೋಲಿನ ಶೋಷಣೆ
ಬಿತ್ತುವಾಗ ತಿದ್ದರೆ ಗಾಯ
ಅದು ಹೇಗೆ ಸಾಧ್ಯ
ಯಾರು ಇಲ್ಲಿ ದೊಡ್ಡೋರಲ್ಲ
ಆಟ ದೊಡ್ಡದು…
ಬಿಟ್ಟು ಹೊಡೆಯುವವನೇ ಚಾಂಪಿಯನ್
ಗತ್ತು ಬಿಡದವವನೇ ಚಾಂಪಿಯನ್
ತಾನನನನನ ಚಾಂಪಿಯನ್
ನೀನೇನೆ ಚಾಂಪಿಯನ್
ಬಿಡದಿರು ಬಿಡದಿರು
ಛಲವನ್ನೂ ಬಿಡದಿರು
ನಗುತಿರು ನಗುತಿರು
ಸೋತರೂ ಗೆದ್ದರು
ನಡಿತಿರು ನಡಿತಿರು
ಯಾರೆ ಮುಂದಿದ್ದರು
ಕಲಿತಿರು ಕಲಿತಿರು
ನಿನಗೆ ನೀನೆ ಗುರು
ಮುಂದೆ ಹೊಗಳುತಾರೆ ನಿನ್ನ
ಹಿಂದೆ ತೆಗಳುತಾರೆ
ಬೆನ್ನ ಹಿಂದೆ ಮಾತಾಡೋರು
ನಿಂತು ತುಳಿಯುತಾರೆ
ಬಿಟ್ಟು ಹೊಡೆಯುವವನೇ ಚಾಂಪಿಯನ್
ಗತ್ತು ಬಿಡದವವನೇ ಚಾಂಪಿಯನ್
ತಾನನನನನ ಚಾಂಪಿಯನ್
ನೀನೇನೆ ಚಾಂಪಿಯನ್
ತಲೆಯೆತ್ತಿದ ನೇಸರ
ಬೆಳಿ ಎತ್ತರ ಗುರಿ ಮುಂದಿದೆ
ಸಿಡಿಲೊಡೆಯುವುದೆಚ್ಚರ
ಕಟ್ಟೆಚ್ಚರ ಕತಳಿ ನುಗ್ಗಿದೆ
ತಲೆಯೆತ್ತಿದ ನೇಸರ
ಬೆಳಿ ಎತ್ತರ ಗುರಿ ಮುಂದಿದೆ
ಸಿಡಿಲೊಡೆಯುವುದೆಚ್ಚರ
ಕಟ್ಟೆಚ್ಚರ ಕತಳಿ ನುಗ್ಗಿದೆ
ಬಿಟ್ಟು ಹೊಡೆಯುವವನೇ ಚಾಂಪಿಯನ್
ಗತ್ತು ಬಿಡದವವನೇ ಚಾಂಪಿಯನ್
ತಾನನನನನ ಚಾಂಪಿಯನ್
ನೀನೇನೆ ಚಾಂಪಿಯನ್
||ತಲೆಯೆತ್ತಿದ ನೇಸರ
ಬೆಳಿ ಎತ್ತರ ಗುರಿ ಮುಂದಿದೆ
ಸಿಡಿಲೊಡೆಯುವುದೆಚ್ಚರ
ಕಟ್ಟೆಚ್ಚರ ಕತಳಿ ನುಗ್ಗಿದೆ||
ಪಳಗಿಸು ಪಳಗಿಸು
ನೀನು ನಿನ್ನನೆ
ನಡುಗಿಸು ನಡುಗಿಸು
ಎಲ್ಲ ಯೋಚನೆ
ಪ್ರಕಟಿಸು ಪ್ರಕಟಿಸು
ವಿಜಯದ ಘೋಷಣೆ
ಅದರಿಸು ಅದರಿಸು
ಸೋಲಿನ ಶೋಷಣೆ
ಬಿತ್ತುವಾಗ ತಿದ್ದರೆ ಗಾಯ
ಅದು ಹೇಗೆ ಸಾಧ್ಯ
ಯಾರು ಇಲ್ಲಿ ದೊಡ್ಡೋರಲ್ಲ
ಆಟ ದೊಡ್ಡದು…
ಬಿಟ್ಟು ಹೊಡೆಯುವವನೇ ಚಾಂಪಿಯನ್
ಗತ್ತು ಬಿಡದವವನೇ ಚಾಂಪಿಯನ್
ತಾನನನನನ ಚಾಂಪಿಯನ್
ನೀನೇನೆ ಚಾಂಪಿಯನ್
ಬಿಡದಿರು ಬಿಡದಿರು
ಛಲವನ್ನೂ ಬಿಡದಿರು
ನಗುತಿರು ನಗುತಿರು
ಸೋತರೂ ಗೆದ್ದರು
ನಡಿತಿರು ನಡಿತಿರು
ಯಾರೆ ಮುಂದಿದ್ದರು
ಕಲಿತಿರು ಕಲಿತಿರು
ನಿನಗೆ ನೀನೆ ಗುರು
ಮುಂದೆ ಹೊಗಳುತಾರೆ ನಿನ್ನ
ಹಿಂದೆ ತೆಗಳುತಾರೆ
ಬೆನ್ನ ಹಿಂದೆ ಮಾತಾಡೋರು
ನಿಂತು ತುಳಿಯುತಾರೆ
ಬಿಟ್ಟು ಹೊಡೆಯುವವನೇ ಚಾಂಪಿಯನ್
ಗತ್ತು ಬಿಡದವವನೇ ಚಾಂಪಿಯನ್
ತಾನನನನನ ಚಾಂಪಿಯನ್
ನೀನೇನೆ ಚಾಂಪಿಯನ್