ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಹೇ ಲುಂಗಿ ಮಾವ
ಯಾಕ ಹಿಂಗ ಪುಂಗಿ ಊದ್ತಿದ್ದಿ
ಮುಂದ ಬಿಟ್ಟ ಹಿಂದ
ಜಂಪರ ಕಿಂಡಿ ನೋಡ್ತಿದ್ದೀ
ಹಿಂದಕ ಒಂದು
ಮುಂದಕ ಒಂದು ಸ್ಮೈಲ್ ಮಾಡ್ತಿ
ಜಂರ್ಪಾದಾಗ ಬಂಪರ್ರಾಗಿ ಭಾರಿ ಕಾಣ್ತಿ
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಹರೆಯ ತುಂಬಿ ಹದಿನೆಂಟಾಯ್ತು
ಮೊನ್ನೆಗೆ ಐತಾರ
ನುಂಗುವಂಗ ನೋಡತೇರಿ
ಯಾಕ್ರಿ ಪೌಣ್ಯರ
ತುಂಬಿದ ಗಲ್ಲ ತುಳುಕು ಅಂಗ
ಮಾಡ್ತಿ ವೈಯಾರ
ನಿನ್ನ ನೋಡಿ ತಲಿ ಕೆಟ್ಟೈತಿ
ನನಗ ಬರಪೂರ
ಸುತ್ತಿ ಬಳಸಿ ಸನ್ಯಾಕ
ಬರ್ತೀರಿ ಯಾಕ್ರಿ ಮಾವರ
ಏನು ಅರಿಯದ ಹುಡ್ಗಿ ನಾನು
ಆಗ್ತೈತಿ ಒಂಥರಾ
ತುಟಿಗೆ ತುಪ್ಪ ಹಚ್ಚಕ್ಕ
ನಿನು ಏಕ್ ನಂಬರ್
ನಿನ್ನಂಗೇನೆ ಇದ್ಲು
ನನ್ನ ಮಾಜಿ ಲವರ್
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಊರಿಗೆ ಊರ ಅಂತೈತಿ
ನನಗ ಮಿಕ್ಕಿದ ಸೌಕಾರಾ
ನೀ ಸಿಂಗಲ್ ಆಗಿ ಸಿಕ್ಕರೆ
ಹಾಕ್ತೀನಿ ಕೊರಳಿಗೆ ಬಂಗಾರ
ಬಂಗಾರ ಗಿಂಡಿ ಕಣ್ಣಲ್ ಆನ್ಸರ್
ಕಾಯ್ತಿರಿ ಎಲ್ಲರ
ಎಂತೆಂತವ್ರಿಗೆ ಆಗಿಲ್ಲ
ಕೆಲ್ಸ ಹೋಗ ಜೋಕ್ಮಾರಾ
ತಲಿಯ ಕೆಡಸಕ ಉಟ್ಟಿದಿ
ಸೊಂಟದ ಕೆಳಗ ಪರಕಾರ
ನಾ ನಿನ್ನ ಪಡಿಯಾಕ ಕಟ್ಟಿನಿ
ನಡುವಿಗೆ ಐದೆಳಿ ಉಡ್ದಾರ
ನನ್ನ ಅಂದಕ ಮಳ್ಳದವರು
ಊರಿಗೆ ನೂರಾರ
ನೀವ್ ಮೂರು ಬಿಟ್ಟರ
ಆರು ಬಿಡಕ್ ನಂದೇನು ನಾನು ತಯಾರ
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಹೇ ಲುಂಗಿ ಮಾವ
ಯಾಕ ಹಿಂಗ ಪುಂಗಿ ಊದ್ತಿದ್ದಿ
ಮುಂದ ಬಿಟ್ಟ ಹಿಂದ
ಜಂಪರ ಕಿಂಡಿ ನೋಡ್ತಿದ್ದೀ
ಹಿಂದಕ ಒಂದು
ಮುಂದಕ ಒಂದು ಸ್ಮೈಲ್ ಮಾಡ್ತಿ
ಜಂರ್ಪಾದಾಗ ಬಂಪರ್ರಾಗಿ ಭಾರಿ ಕಾಣ್ತಿ
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಹೇ ಲುಂಗಿ ಮಾವ
ಯಾಕ ಹಿಂಗ ಪುಂಗಿ ಊದ್ತಿದ್ದಿ
ಮುಂದ ಬಿಟ್ಟ ಹಿಂದ
ಜಂಪರ ಕಿಂಡಿ ನೋಡ್ತಿದ್ದೀ
ಹಿಂದಕ ಒಂದು
ಮುಂದಕ ಒಂದು ಸ್ಮೈಲ್ ಮಾಡ್ತಿ
ಜಂರ್ಪಾದಾಗ ಬಂಪರ್ರಾಗಿ ಭಾರಿ ಕಾಣ್ತಿ
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಹರೆಯ ತುಂಬಿ ಹದಿನೆಂಟಾಯ್ತು
ಮೊನ್ನೆಗೆ ಐತಾರ
ನುಂಗುವಂಗ ನೋಡತೇರಿ
ಯಾಕ್ರಿ ಪೌಣ್ಯರ
ತುಂಬಿದ ಗಲ್ಲ ತುಳುಕು ಅಂಗ
ಮಾಡ್ತಿ ವೈಯಾರ
ನಿನ್ನ ನೋಡಿ ತಲಿ ಕೆಟ್ಟೈತಿ
ನನಗ ಬರಪೂರ
ಸುತ್ತಿ ಬಳಸಿ ಸನ್ಯಾಕ
ಬರ್ತೀರಿ ಯಾಕ್ರಿ ಮಾವರ
ಏನು ಅರಿಯದ ಹುಡ್ಗಿ ನಾನು
ಆಗ್ತೈತಿ ಒಂಥರಾ
ತುಟಿಗೆ ತುಪ್ಪ ಹಚ್ಚಕ್ಕ
ನಿನು ಏಕ್ ನಂಬರ್
ನಿನ್ನಂಗೇನೆ ಇದ್ಲು
ನನ್ನ ಮಾಜಿ ಲವರ್
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಊರಿಗೆ ಊರ ಅಂತೈತಿ
ನನಗ ಮಿಕ್ಕಿದ ಸೌಕಾರಾ
ನೀ ಸಿಂಗಲ್ ಆಗಿ ಸಿಕ್ಕರೆ
ಹಾಕ್ತೀನಿ ಕೊರಳಿಗೆ ಬಂಗಾರ
ಬಂಗಾರ ಗಿಂಡಿ ಕಣ್ಣಲ್ ಆನ್ಸರ್
ಕಾಯ್ತಿರಿ ಎಲ್ಲರ
ಎಂತೆಂತವ್ರಿಗೆ ಆಗಿಲ್ಲ
ಕೆಲ್ಸ ಹೋಗ ಜೋಕ್ಮಾರಾ
ತಲಿಯ ಕೆಡಸಕ ಉಟ್ಟಿದಿ
ಸೊಂಟದ ಕೆಳಗ ಪರಕಾರ
ನಾ ನಿನ್ನ ಪಡಿಯಾಕ ಕಟ್ಟಿನಿ
ನಡುವಿಗೆ ಐದೆಳಿ ಉಡ್ದಾರ
ನನ್ನ ಅಂದಕ ಮಳ್ಳದವರು
ಊರಿಗೆ ನೂರಾರ
ನೀವ್ ಮೂರು ಬಿಟ್ಟರ
ಆರು ಬಿಡಕ್ ನಂದೇನು ನಾನು ತಯಾರ
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಡಿಂಗರ ಬಿಲ್ಲಿ
ಆರುಮೊಳದ ಸಾರಿ ಉಟ್ಟಿದ್ದೀ
ಜಂಪರ ಹಿಂದ
ಯಾಕ ಒಂದ ಕಿಂಡಿ ಬಿಟ್ಟಿದ್ದಿ
ಹೇ ಲುಂಗಿ ಮಾವ
ಯಾಕ ಹಿಂಗ ಪುಂಗಿ ಊದ್ತಿದ್ದಿ
ಮುಂದ ಬಿಟ್ಟ ಹಿಂದ
ಜಂಪರ ಕಿಂಡಿ ನೋಡ್ತಿದ್ದೀ
ಹಿಂದಕ ಒಂದು
ಮುಂದಕ ಒಂದು ಸ್ಮೈಲ್ ಮಾಡ್ತಿ
ಜಂರ್ಪಾದಾಗ ಬಂಪರ್ರಾಗಿ ಭಾರಿ ಕಾಣ್ತಿ
ಡಿಂಗರ ಬಿಲ್ಲಿ ಹೇ ಡಿಂಗರ ಬಿಲ್ಲಿ
ಹೇ ಡಿಂಗರ ಬಿಲ್ಲಿ
ಕಿಂಡಿ ತೋರಸ್ತಿ
ಗುಂಗ್ಯಾಕ ಏರಿಸ್ತಿ
Dingar Billi