Praya Bandare Eshtu Thondare Lyrics

in Chakravarthy

LYRIC

-
ಪ್ರಾಯ ಬಂದರೆ ಎಷ್ಟು ತೊಂದರೆ ತಾಳಲಾರೆ ನಾ
ಹೇಳಿದಂತೆಯೆ ಕೇಳದಾಗಿದೆ ಮನಸ್ಸು ಈ ದಿನ
ಹೆಣ್ಣ ಕಣ್ಣಲಿ ಮಿಂಚುಂಟು ಆಸೆ ಮಾತದು ನೂರುಂಟು
ಟೀನೇಜ್‌ ಈಸ್‌ ಸ್ವೀಟ್‌ ಫಾರೆವೆರ್‌
ಲೋನ್ಲಿ ಗರ್ಲ್‌ ಎ ವರ್ಜಿನ್ ಫ್ಲವರ್
ಪ್ರಾಯ ಬಂದರೆ ಎಷ್ಟು ತೊಂದರೆ ತಾಳಲಾರೆ ನಾ
ಹೇಳಿದಂತೆಯೆ ಕೇಳದಾಗಿದೆ ಮನಸ್ಸು ಈ ದಿನ
 
ಬೀಸಿ ಬಂದ ಗಾಳಿಯಲ್ಲು ನೆಮ್ಮದಿ ನಂಗಿಲ್ಲವೇಕೆ
ತಂಪು ನೀರಿನಲ್ಲು ಇಂದು ಶಾಂತಿಯು ಕಂಡಿಲ್ಲವೇಕೆ
ಕಣ್ತುಂಬ ಕನಸ್ಸು ತಂದಂತ ವಯಸ್ಸು
ಮುಂಚೆ ಎಂದು ಆಗೆ ಇಲ್ಲ ಹೀಗೆ
ತಾಳ ತಪ್ಪಿ ನನ್ನ ನಾಡಿ ಕುದುರೆ ಹಾಗೆ ಹೋಯ್ತು ಓಡಿ
 
||ಪ್ರಾಯ ಬಂದರೆ ಎಷ್ಟು ತೊಂದರೆ ತಾಳಲಾರೆ ನಾ
ಹೇಳಿದಂತೆಯೆ ಕೇಳದಾಗಿದೆ ಮನಸ್ಸು ಈ ದಿನ
ಹೆಣ್ಣ ಕಣ್ಣಲಿ ಮಿಂಚುಂಟು ಆಸೆ ಮಾತದು ನೂರುಂಟು
ಟೀನೇಜ್‌ ಈಸ್‌ ಸ್ವೀಟ್‌ ಫಾರೆವೆರ್‌
ಲೋನ್ಲಿ ಗರ್ಲ್‌ ಎ ವರ್ಜಿನ್ ಫ್ಲವರ್||
||ಪ್ರಾಯ ಬಂದರೆ ಎಷ್ಟು ತೊಂದರೆ ತಾಳಲಾರೆ ನಾ
ಹೇಳಿದಂತೆಯೆ ಕೇಳದಾಗಿದೆ ಮನಸ್ಸು ಈ ದಿನ||
 
ಕೂಗಿ ಆಡಿ ತಾಳ ಹಾಕಿ ಹಾಡಲು ಸಂಗೀತ ಬೇಕು
ಬಾಳ ಗಾಡಿ ಜಾಲಿಯಾಗಿ ಓಡಲು ಸಂಗಾತಿ ಬೇಕು
ಈ ಮೈಯ್ಯ ಅಂದ ಇದ್ದೇನು ಚೆಂದ
ಮೈಯ್ಯ ಬೆಂಕಿ ಕಾವು ಆರಬೇಕು
ಹೂವಿಗೊಂದು ದುಂಬಿ ಬೇಕು ಬಾಳಿಗೊಂದು ಜೋಡಿ ಬೇಕು
 
||ಪ್ರಾಯ ಬಂದರೆ ಎಷ್ಟು ತೊಂದರೆ ತಾಳಲಾರೆ ನಾ
ಹೇಳಿದಂತೆಯೆ ಕೇಳದಾಗಿದೆ ಮನಸ್ಸು ಈ ದಿನ
ಹೆಣ್ಣ ಕಣ್ಣಲಿ ಮಿಂಚುಂಟು ಆಸೆ ಮಾತದು ನೂರುಂಟು
ಟೀನೇಜ್‌ ಈಸ್‌ ಸ್ವೀಟ್‌ ಫಾರೆವೆರ್‌
ಲೋನ್ಲಿ ಗರ್ಲ್‌ ಎ ವರ್ಜಿನ್ ಫ್ಲವರ್||
 

Praya Bandare Eshtu Thondare song lyrics from Kannada Movie Chakravarthy starring Ambarish, Karishma, Balakrishna, Lyrics penned by Chi Udayashankar Sung by Manu, Vani Jairam, Music Composed by Shankar-Ganesh, film is Directed by D Rajendra Babu and film is released on 1990