Ee Disco Thaalake Lyrics

ಈ ಡಿಸ್ಕೊ ತಾಳಕೆ Lyrics

in Chakravarthy

in ಚಕ್ರವರ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ
 
||ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ||
 
ಬ್ರೇಕುಗಳಿಲ್ಲದ ಪ್ರೀತಿಯ ಸ್ಕೂಟರು ಬಿಡು ಬಿಡು ಬಿಡು ಬಿಡು
ಆಸೆಗಳೇನ್ನುವ ಆಕ್ಸಿಲರೇಟರು ಕೊಡು ಕೊಡು ಕೊಡು ಕೊಡು
ಪ್ರತಿದಿನ ಪ್ರತಿಕ್ಷಣ ಹೊಸ ಹೊಸ ಆಟ ನಾವು ಆಡುವ
ಹರುಷದ ನಗುವಿನ ಅಲೆಗಳ ಮೇಲೆ ನಾವು ತೇಲುವ
ನಂಬು ನೀ ಟು ಈಸ್‌ ಕಂಪೆನಿ
ನಂಬು ನೀ ಟು ಈಸ್‌ ಕಂಪೆನಿ
 
||ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ||
 
ಪ್ರೇಮಿಯ ಪ್ರೀತಿಯ ತೋಳುಗಳಲ್ಲಿ ಬೇರೆ ಬೇರೆ ಬೇರೆ ಬೇರೆ
ಮುತ್ತಿನ ಮತ್ತಲಿ ಲೋಕವನ್ನೆಲ್ಲ ಮರೆ ಮರೆ ಮರೆ ಮರೆ
ಪ್ರಣಯದ ಗಗನದ ಅಂಚಿಗೆ ಏಣಿ ನಾವು ಹಾಕುವ
ಸರಸದ ಸೊಬಗಿನ ಅನುಭವ ಇಂದು ನಾವು ಕಾಣುವ
ಎಂದಿಗೂ ಪ್ರೀತಿ ಅರ್ಥ ನೀ
ಎಂದಿಗೂ ಪ್ರೀತಿ ಅರ್ಥ ನೀ
 
||ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ||

-
ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ
 
||ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ||
 
ಬ್ರೇಕುಗಳಿಲ್ಲದ ಪ್ರೀತಿಯ ಸ್ಕೂಟರು ಬಿಡು ಬಿಡು ಬಿಡು ಬಿಡು
ಆಸೆಗಳೇನ್ನುವ ಆಕ್ಸಿಲರೇಟರು ಕೊಡು ಕೊಡು ಕೊಡು ಕೊಡು
ಪ್ರತಿದಿನ ಪ್ರತಿಕ್ಷಣ ಹೊಸ ಹೊಸ ಆಟ ನಾವು ಆಡುವ
ಹರುಷದ ನಗುವಿನ ಅಲೆಗಳ ಮೇಲೆ ನಾವು ತೇಲುವ
ನಂಬು ನೀ ಟು ಈಸ್‌ ಕಂಪೆನಿ
ನಂಬು ನೀ ಟು ಈಸ್‌ ಕಂಪೆನಿ
 
||ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ||
 
ಪ್ರೇಮಿಯ ಪ್ರೀತಿಯ ತೋಳುಗಳಲ್ಲಿ ಬೇರೆ ಬೇರೆ ಬೇರೆ ಬೇರೆ
ಮುತ್ತಿನ ಮತ್ತಲಿ ಲೋಕವನ್ನೆಲ್ಲ ಮರೆ ಮರೆ ಮರೆ ಮರೆ
ಪ್ರಣಯದ ಗಗನದ ಅಂಚಿಗೆ ಏಣಿ ನಾವು ಹಾಕುವ
ಸರಸದ ಸೊಬಗಿನ ಅನುಭವ ಇಂದು ನಾವು ಕಾಣುವ
ಎಂದಿಗೂ ಪ್ರೀತಿ ಅರ್ಥ ನೀ
ಎಂದಿಗೂ ಪ್ರೀತಿ ಅರ್ಥ ನೀ
 
||ಈ ಡಿಸ್ಕೊ ತಾಳಕೆ ಹಾಕು ಪ್ರೀತಿ ರಾಗವ
ಆಡು ಮಾತಲಿ ಹಾಡು ಎದೆಯಭಾವವ
ಊರೆಲ್ಲ ಗುಲ್ಲಾದರು ದೊಡ್ಡೋರು ಬೇಡೆಂದರು
ನಾನು ನಿನ್ನಲಿ ಎಂದೆಂದು ನೀನು ನನ್ನಲಿ||

Ee Disco Thaalake song lyrics from Kannada Movie Chakravarthy starring Ambarish, Karishma, Balakrishna, Lyrics penned by Chi Udayashankar Sung by Manu, Vani Jairam, Music Composed by Shankar-Ganesh, film is Directed by D Rajendra Babu and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ