-
ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಬಾಬು ಐ ಲವ್ ಯು ಸ್ವೀಟ್ ಹಾರ್ಟ್ ಐ ವಾನ್ಟ್ ಯು
ಒಡಲಿನಲ್ಲಿ ಬೇಗೆ ಕುದಿಯುತ್ತಿದೆ ಹಾಗೆ
ಕಡಲ ಅಲೆ ಆಸೆ ನುಡಿ ಇರದ ಭಾಷೆ
ಕನಸ್ಸುಗಳ ಮೆರವಣಿಗೆ ವಿರಹದ ಬರವಣಿಗೆ
ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಬಾಬು ಐ ಲವ್ ಯು
ತೂರದು ತಂಗಾಳಿ ನಮ್ಮಯ ನಡುವಲ್ಲಿ
ಮುತ್ತಿನ ಆಸೆ ಇದೆ ಕಂಪನ ತುಟಿಯಲ್ಲಿ
ಈ ಕಣ್ಣ ಮೌನ ಮಾತೆಲ್ಲ ನಿನಗಿಂದು ಕಾದಿದೆ
ಹೀಗೇಕೆ ನಿರ್ದಯಿ ನೀನಾಗಿ ನೀನಿಉಂತೆ ದೂರದೆ
ಬಾರ ಅಪ್ಪುಗೆಯ ತಾರ ಬಾಬು
||ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಒಡಲಿನಲ್ಲಿ ಬೇಗೆ ಕುದಿಯುತ್ತಿದೆ ಹಾಗೆ
ಕಡಲ ಅಲೆ ಆಸೆ ನುಡಿ ಇರದ ಭಾಷೆ
ಕನಸ್ಸುಗಳ ಮೆರವಣಿಗೆ ವಿರಹದ ಬರವಣಿಗೆ||
ಪ್ರೇಮವು ತುಂಬಿರಲು ಕಾಲದ ಪರಿ ಇಲ್ಲ
ಪ್ರೇಮಿಯು ಅಪ್ಪಿರಲು
ಈ ನಿನ್ನ ಕೈಯ್ಯ ಸ್ಪರ್ಶದಲಿ ರೋಮಾಂಚ ಮೈಯ್ಯಲಿ
ನನ್ನಿಂದ ತಾಳ್ಮೆ ದೂರಾಯ್ತು ಬೆರಿ ಬೇಗ ನನ್ನಲಿ
ಬಾರ ನಿನ್ನೊಲವ ತಾರ
ಓ ಬಾಬು
||ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಒಡಲಿನಲ್ಲಿ ಬೇಗೆ ಕುದಿಯುತ್ತಿದೆ ಹಾಗೆ
ಕಡಲ ಅಲೆ ಆಸೆ ನುಡಿ ಇರದ ಭಾಷೆ
ಕನಸ್ಸುಗಳ ಮೆರವಣಿಗೆ ವಿರಹದ ಬರವಣಿಗೆ||
ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಬಾಬು ಐ ಲವ್ ಯು
-
ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಬಾಬು ಐ ಲವ್ ಯು ಸ್ವೀಟ್ ಹಾರ್ಟ್ ಐ ವಾನ್ಟ್ ಯು
ಒಡಲಿನಲ್ಲಿ ಬೇಗೆ ಕುದಿಯುತ್ತಿದೆ ಹಾಗೆ
ಕಡಲ ಅಲೆ ಆಸೆ ನುಡಿ ಇರದ ಭಾಷೆ
ಕನಸ್ಸುಗಳ ಮೆರವಣಿಗೆ ವಿರಹದ ಬರವಣಿಗೆ
ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಬಾಬು ಐ ಲವ್ ಯು
ತೂರದು ತಂಗಾಳಿ ನಮ್ಮಯ ನಡುವಲ್ಲಿ
ಮುತ್ತಿನ ಆಸೆ ಇದೆ ಕಂಪನ ತುಟಿಯಲ್ಲಿ
ಈ ಕಣ್ಣ ಮೌನ ಮಾತೆಲ್ಲ ನಿನಗಿಂದು ಕಾದಿದೆ
ಹೀಗೇಕೆ ನಿರ್ದಯಿ ನೀನಾಗಿ ನೀನಿಉಂತೆ ದೂರದೆ
ಬಾರ ಅಪ್ಪುಗೆಯ ತಾರ ಬಾಬು
||ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಒಡಲಿನಲ್ಲಿ ಬೇಗೆ ಕುದಿಯುತ್ತಿದೆ ಹಾಗೆ
ಕಡಲ ಅಲೆ ಆಸೆ ನುಡಿ ಇರದ ಭಾಷೆ
ಕನಸ್ಸುಗಳ ಮೆರವಣಿಗೆ ವಿರಹದ ಬರವಣಿಗೆ||
ಪ್ರೇಮವು ತುಂಬಿರಲು ಕಾಲದ ಪರಿ ಇಲ್ಲ
ಪ್ರೇಮಿಯು ಅಪ್ಪಿರಲು
ಈ ನಿನ್ನ ಕೈಯ್ಯ ಸ್ಪರ್ಶದಲಿ ರೋಮಾಂಚ ಮೈಯ್ಯಲಿ
ನನ್ನಿಂದ ತಾಳ್ಮೆ ದೂರಾಯ್ತು ಬೆರಿ ಬೇಗ ನನ್ನಲಿ
ಬಾರ ನಿನ್ನೊಲವ ತಾರ
ಓ ಬಾಬು
||ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಒಡಲಿನಲ್ಲಿ ಬೇಗೆ ಕುದಿಯುತ್ತಿದೆ ಹಾಗೆ
ಕಡಲ ಅಲೆ ಆಸೆ ನುಡಿ ಇರದ ಭಾಷೆ
ಕನಸ್ಸುಗಳ ಮೆರವಣಿಗೆ ವಿರಹದ ಬರವಣಿಗೆ||
ಬಾಬು ಐ ಲವ್ ಯು ಡಾರ್ಲಿಂಗ್ ಐ ವಾನ್ಟ್ ಯು
ಬಾಬು ಐ ಲವ್ ಯು
Babu I Love You song lyrics from Kannada Movie Chakravarthy starring Ambarish, Karishma, Balakrishna, Lyrics penned by Chi Udayashankar Sung by Vani Jairam, Manjula Gururaj, Music Composed by Shankar-Ganesh, film is Directed by D Rajendra Babu and film is released on 1990