-
ಹುಣ್ಣಿಮೆ ನಡುರಾತ್ರಿಯು ತಣ್ಣನೆ ಸುಳಿ ಗಾಳಿಯು
ಮೈಯ್ಯೆಲ್ಲ ಜ್ವಾಲೆ ಏಕಾಂತ ತಾಳೆ
ಮೈಯ್ಯೆಲ್ಲ ಜ್ವಾಲೆ ಏಕಾಂತ ತಾಳೆ
ಈ ಯೌವ್ವನ ಬಾಯಾರಿದೆ ಲವ್ ಮಿ ಕಿಸ್ ಮಿ ಆರ್ ಎಲ್ಸ್ ಕಿಲ್ ಮಿ
ಹುಣ್ಣಿಮೆ ನಡುರಾತ್ರಿಯು ತಣ್ಣನೆ ಸುಳಿ ಗಾಳಿಯು
ಬೇಗನೆ ವೀರ ಬಾರೊ ಸ್ನೇಹದ ತೀರ ಸೇರೊ
ಹರೆಯದಿ ಏಕೆ ಪೊರೆಯುವ ಶಂಕೆ
ಎಲ್ಲವು ಇಲ್ಲಿ ಗುಟ್ಟು ನಿಲ್ಲದೆ ಗುರಿಯ ಮುಟ್ಟು
ನಡೆಯಲಿ ಲೀಲೆ ಇರುಳಿನ ವೇಳೆ
ಓಓಓಓಓಓಓಓ ಊಊಊಊಊ
ಇನ್ನೇಕೆ ಈ ನಡುಕ ನೀ ತೋರು ಕೈಚಳಕ
|| ಹುಣ್ಣಿಮೆ ನಡುರಾತ್ರಿಯು ತಣ್ಣನೆ ಸುಳಿ ಗಾಳಿಯು
ಮೈಯ್ಯೆಲ್ಲ ಜ್ವಾಲೆ ಏಕಾಂತ ತಾಳೆ
ಈ ಯೌವ್ವನ ಬಾಯಾರಿದೆ ಲವ್ ಮಿ ಕಿಸ್ ಮಿ ಆರ್ ಎಲ್ಸ್ ಕಿಲ್ ಮಿ||
||ಹುಣ್ಣಿಮೆ ನಡುರಾತ್ರಿಯು ತಣ್ಣನೆ ಸುಳಿ ಗಾಳಿಯು||
ನೋಡುತ ನನ್ನ ಅಂಗ ಆಯಿತೆ ತಪವು ಭಂಗ
ಚೆಲುವಿನ ಸಂಗ ಬಯಸಿದೆ ಭೃಂಗ
ಗಾಳಿಯ ಅಂಗೈಯ್ಯಲ್ಲಿ ನಿನ್ನನೆ ಹಿಡಿಯ ಬಲ್ಲೆ
ನೀರಲ್ಲಿ ಮೀನ ಹೆಜ್ಜೆಯ ಬಲ್ಲೆ
ಓಓಓಓಓಓಓಓ ಊಊಊಊಊ
ಗಂಡಿನ ಮೋಹವ ದಾಹವ ನಾ ಬಲ್ಲೆ

Hunnime Naduraathriyu song lyrics from Kannada Movie Chakravarthy starring Ambarish, Karishma, Balakrishna, Lyrics penned by Chi Udayashankar Sung by Vani Jairam, Music Composed by Shankar-Ganesh, film is Directed by D Rajendra Babu and film is released on 1990