ವಿಧಿಯು ತಳೆದ ಕೋಪವೋ…
ಇದು ವಿರಸ ತಂದ ಶಾಪವೋ…
ಯಾರುಗೈದ ಪಾಪವೋ…
ಯಾರು ಹೊರುವ ಪರಿತಾಪವೋ…
ಪರಿತಾಪವೋ…ಓ ಓ ಓ ….
ಪರಿತಾಪವೋ…..
ವಿಧಿಯು ತಳೆದ ಕೋಪ
ಇದು ವಿರಸ ತಂದ ಶಾಪ
ವಿಧಿಯು ತಳೆದ ಕೋಪ
ಇದು ವಿರಸ ತಂದ ಶಾಪ
ಇದು ಯಾರುಗೈದ ಪಾಪ
ಯಾರೋ ಹೊರುವ ಪರಿತಾಪ
|| ವಿಧಿಯು ತಳೆದ ಕೋಪ…||
ತನ್ನ ಬಲೆ ತಾನೇ ಬಳಿ ಜೇಡನಾ ಗತಿ
ಹಣಕೆ ಬೆಲೆ ಗುಣಕೆ ಹೊಲೆ ಮೂಢನಾ ಮತಿ
ನೂರು ಅಲೆ ನಡುವೆ ಶಿಲೆ ಅಲುಗದಂತಲೇ
ಮಾತಿಗಾಗಿ ಮಮತೆ ನೀಗಿ ಮಾತೆ ನಿಂತಳೆ
|| ವಿಧಿಯು ತಳೆದ ಕೋಪ…||
ನಗುವ ಹೂವು ಬರಲು ನೋವು ಬಾಡುವ ವ್ಯಥೆ
ಬಯಕೆ ತೆನೆ ಮರಳ ಮನೆ ಆದ ಈ ಕಥೆ
ಸಣ್ಣ ಎಲೆ ಎದುರಿಸಲೇ ಈ ಬಿರುಗಾಳಿ
ಆಸೆ ಚೂರು ಕಣ್ಣ ನೀರು ಇವಳ ಬಳುವಳಿ
|| ವಿಧಿಯು ತಳೆದ ಕೋಪ
ಇದು ವಿರಸ ತಂದ ಶಾಪ
ಇದು ಯಾರುಗೈದ ಪಾಪ
ಯಾರೋ ಹೊರುವ ಪರಿತಾಪ
ವಿಧಿಯು ತಳೆದ ಕೋಪ…||
ವಿಧಿಯು ತಳೆದ ಕೋಪವೋ…
ಇದು ವಿರಸ ತಂದ ಶಾಪವೋ…
ಯಾರುಗೈದ ಪಾಪವೋ…
ಯಾರು ಹೊರುವ ಪರಿತಾಪವೋ…
ಪರಿತಾಪವೋ…ಓ ಓ ಓ ….
ಪರಿತಾಪವೋ…..
ವಿಧಿಯು ತಳೆದ ಕೋಪ
ಇದು ವಿರಸ ತಂದ ಶಾಪ
ವಿಧಿಯು ತಳೆದ ಕೋಪ
ಇದು ವಿರಸ ತಂದ ಶಾಪ
ಇದು ಯಾರುಗೈದ ಪಾಪ
ಯಾರೋ ಹೊರುವ ಪರಿತಾಪ
|| ವಿಧಿಯು ತಳೆದ ಕೋಪ…||
ತನ್ನ ಬಲೆ ತಾನೇ ಬಳಿ ಜೇಡನಾ ಗತಿ
ಹಣಕೆ ಬೆಲೆ ಗುಣಕೆ ಹೊಲೆ ಮೂಢನಾ ಮತಿ
ನೂರು ಅಲೆ ನಡುವೆ ಶಿಲೆ ಅಲುಗದಂತಲೇ
ಮಾತಿಗಾಗಿ ಮಮತೆ ನೀಗಿ ಮಾತೆ ನಿಂತಳೆ
|| ವಿಧಿಯು ತಳೆದ ಕೋಪ…||
ನಗುವ ಹೂವು ಬರಲು ನೋವು ಬಾಡುವ ವ್ಯಥೆ
ಬಯಕೆ ತೆನೆ ಮರಳ ಮನೆ ಆದ ಈ ಕಥೆ
ಸಣ್ಣ ಎಲೆ ಎದುರಿಸಲೇ ಈ ಬಿರುಗಾಳಿ
ಆಸೆ ಚೂರು ಕಣ್ಣ ನೀರು ಇವಳ ಬಳುವಳಿ
|| ವಿಧಿಯು ತಳೆದ ಕೋಪ
ಇದು ವಿರಸ ತಂದ ಶಾಪ
ಇದು ಯಾರುಗೈದ ಪಾಪ
ಯಾರೋ ಹೊರುವ ಪರಿತಾಪ
ವಿಧಿಯು ತಳೆದ ಕೋಪ…||
Vidhiyu Thaleda Kopa song lyrics from Kannada Movie Chakra Theertha starring Dr Rajkumar, Udayakumar, Jayanthi, Lyrics penned by R N Jayagopal Sung by P B Srinivas, Music Composed by T G Lingappa, film is Directed by Peketi Sivaram and film is released on 1967