ಓ….ಓಯ್…ಓ ಓ ಓ ಓ……
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಹಗಲು ಹರಿಯಿತು ಮುಗಿಲು ಕರೆಯಿತು
ಏಳು ಪಯಣಿಗ ಎಚ್ಚರಾ…
ಗಾಳಿ ಬೀಸಿತು ಅಲೆಯು ತೂಗಿತು
ದೋಣಿ ಸಾಗಿತು ದೂರಕೆ….
|| ಹಗಲು ಹರಿಯಿತು ಮುಗಿಲು ಕರೆಯಿತು
ಏಳು ಪಯಣಿಗ ಎಚ್ಚರಾ…
ಗಾಳಿ ಬೀಸಿತು ಅಲೆಯು ತೂಗಿತು
ದೋಣಿ ಸಾಗಿತು ದೂರಕೆ….ಓ…..ಓ..||
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ…….
ಅಲೆಯ ಒಡನೆ ಸರಸ ಬೇಡ
ಬಲ್ಲೆನೆಂಬ ಬಿಂಕ ಬೇಡ
ಆ ಆ ಆ…ಆ ಆ ಆ….
ಅಲೆಯ ಒಡನೆ ಸರಸ ಬೇಡ
ಬಲ್ಲೆನೆಂಬ ಬಿಂಕ ಬೇಡ
ಮರೆತು ನಡೆಯ ಮರೆತು ನಡೆಯೇ
ಮದಮತ್ಸರ ಮೋಹ ಸ್ವಾರ್ಥ
ಸುಳಿ ಸುತ್ತುವ ಚಕ್ರತೀರ್ಥ
ಆ ಆ ಆ…ಆ ಆ ಆ….
ಪಾತಾಳಕೆ ಸೆಳೆದೊಯ್ಯುವ
ಅಲೆಯ ಬಲೆಯ ಬೀಸಿದೆ
ಆ ಆ ಆ…ಆ ಆ ಆ….
ಪಾತಾಳಕೆ ಸೆಳೆದೊಯ್ಯುವ
ಅಲೆಯ ಬಲೆಯ ಬೀಸಿದೆ
ಹಾವಿನೊಲು ಸಾವು
ನೀರ ಬಾಯ ತೆರೆದಿದೆ
ಇದೇ ಚಕ್ರತೀರ್ಥ
ಇದೇ ಚಕ್ರತೀರ್ಥ…ಆ ಆ ಆ…
ಇದೇ ಚಕ್ರತೀರ್ಥ…ಆ ಆ ಆ…
ಇದೇ ಚಕ್ರತೀರ್ಥ…ಆ ಆ ಆ……
ಓ….ಓಯ್…ಓ ಓ ಓ ಓ……
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಹಗಲು ಹರಿಯಿತು ಮುಗಿಲು ಕರೆಯಿತು
ಏಳು ಪಯಣಿಗ ಎಚ್ಚರಾ…
ಗಾಳಿ ಬೀಸಿತು ಅಲೆಯು ತೂಗಿತು
ದೋಣಿ ಸಾಗಿತು ದೂರಕೆ….
|| ಹಗಲು ಹರಿಯಿತು ಮುಗಿಲು ಕರೆಯಿತು
ಏಳು ಪಯಣಿಗ ಎಚ್ಚರಾ…
ಗಾಳಿ ಬೀಸಿತು ಅಲೆಯು ತೂಗಿತು
ದೋಣಿ ಸಾಗಿತು ದೂರಕೆ….ಓ…..ಓ..||
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ.. ಓ..ಬೇಲಿ ಲೆಸೋ
ಓ..ಬೇಲಿ ಲೆಸೋ…….
ಅಲೆಯ ಒಡನೆ ಸರಸ ಬೇಡ
ಬಲ್ಲೆನೆಂಬ ಬಿಂಕ ಬೇಡ
ಆ ಆ ಆ…ಆ ಆ ಆ….
ಅಲೆಯ ಒಡನೆ ಸರಸ ಬೇಡ
ಬಲ್ಲೆನೆಂಬ ಬಿಂಕ ಬೇಡ
ಮರೆತು ನಡೆಯ ಮರೆತು ನಡೆಯೇ
ಮದಮತ್ಸರ ಮೋಹ ಸ್ವಾರ್ಥ
ಸುಳಿ ಸುತ್ತುವ ಚಕ್ರತೀರ್ಥ
ಆ ಆ ಆ…ಆ ಆ ಆ….
ಪಾತಾಳಕೆ ಸೆಳೆದೊಯ್ಯುವ
ಅಲೆಯ ಬಲೆಯ ಬೀಸಿದೆ
ಆ ಆ ಆ…ಆ ಆ ಆ….
ಪಾತಾಳಕೆ ಸೆಳೆದೊಯ್ಯುವ
ಅಲೆಯ ಬಲೆಯ ಬೀಸಿದೆ
ಹಾವಿನೊಲು ಸಾವು
ನೀರ ಬಾಯ ತೆರೆದಿದೆ
ಇದೇ ಚಕ್ರತೀರ್ಥ
ಇದೇ ಚಕ್ರತೀರ್ಥ…ಆ ಆ ಆ…
ಇದೇ ಚಕ್ರತೀರ್ಥ…ಆ ಆ ಆ…
ಇದೇ ಚಕ್ರತೀರ್ಥ…ಆ ಆ ಆ……
O Beli Leso song lyrics from Kannada Movie Chakra Theertha starring Dr Rajkumar, Udayakumar, Jayanthi, Lyrics penned by Tha Ra Su Sung by P Nageswara Rao, Music Composed by T G Lingappa, film is Directed by Peketi Sivaram and film is released on 1967