Kuniyonu Bara Kuniyonu Lyrics

ಕುಣಿಯೋಣು ಬಾರ ಕುಣಿಯೋಣು Lyrics

in Chakra Theertha

in ಚಕ್ರತೀರ್ಥ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓಓಓಓಓಓಓ
ಓಓಓಓಓಓಓಓ
ಆಆಆಆಆಆಆಆಆ
ಓಓಓಓಓಓಓಓ ವಯ್ಯಾ…ಆ
 
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ತಾಯ್ಯಾಕ ಚಿಂತ್ಯಾಕ
ರಾಗಾದ ತಂತ್ಯಾಕ
ಹೆಜ್ಯಾಕ ಗೆಜ್ಯಾಕ
ಕುಣಿಯೋಣು ಬಾ…
 
ಕುಲುಕಿಸಿ ಕೈ ಕೈ
ಮಲಕಿಸಿ ಮೈ ಮೈ
ತಕ ತಕ ಥೈ ಥೈ
ಕುಣಿಯೋಣು ಬಾ…
 
||ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…||
 
ಉರಿಗಣ್ಣು ನಗೆಗಣ್ಣು
ಚುಚ್ ನೋಡು ಬಿಟ್ಟ್ ನೋಡು
ತೇಲ್ಗಣ್ಣು ಮುಚ್ಚೋಣ
ಕುಣಿಯೋಣು ಬಾ…
ಓಓಓಓ
ಉರಿಗಣ್ಣು ನಗೆಗಣ್ಣು
ಚುಚ್ ನೋಡು ಬಿಟ್ಟ್ ನೋಡು
ತೇಲ್ಗಣ್ಣು ಮುಚ್ಚೋಣ..
ಕುಣಿಯೋಣು ಬಾ…
 
ಒಳಗಣ್ಣ ಹೆಣೆಯೋಣ
ಒಲಗದ್ದ ಮಣಿಯೋಣ
ಒಳಗಣ್ಣ ಹೆಣೆಯೋಣ
ಒಲಗದ್ದ ಮಣಿಯೋಣ
ಮೈಮುರಿಯೇ ದಣಿಯೋಣು
ಕುಣಿಯೋಣು ಬಾ…
 
||ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…||
 
ಇಣಿಕಿಣಿಕಿ ಇಣಿಕಿಣಿಕಿ
ಹೊರ ಹೊರಗೆ ಅಣಿಕಿಣಿಕಿ
ಸಾಕಾತು ಸುಳ್ಳೆನಿಸಿ
ಕುಣಿಯೋಣು ಬಾ…
 
ಓಓಓಓಓಓ
ಇಣಿಕಿಣಿಕಿ ಇಣಿಕಿಣಿಕಿ
ಹೊರ ಹೊರಗೆ ಅಣಿಕಿಣಿಕಿ
ಸಾಕಾತು ಸುಳ್ಳೆನಿಸಿ
ಕುಣಿಯೋಣು ಬಾ…
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಹಾಗೇನು ಅರಿಯೋಣ
ಕುಣಿಯೋಣು ಬಾ…
 
||ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ತಾಯ್ಯಾಕ ಚಿಂತ್ಯಾಕ
ರಾಗಾದ ತಂತ್ಯಾಕ
ಹೆಜ್ಯಾಕ ಗೆಜ್ಯಾಕ
ಕುಣಿಯೋಣು ಬಾ…
 
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…||

-
ಓಓಓಓಓಓಓಓ
ಓಓಓಓಓಓಓಓ
ಆಆಆಆಆಆಆಆಆ
ಓಓಓಓಓಓಓಓ ವಯ್ಯಾ…ಆ
 
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ತಾಯ್ಯಾಕ ಚಿಂತ್ಯಾಕ
ರಾಗಾದ ತಂತ್ಯಾಕ
ಹೆಜ್ಯಾಕ ಗೆಜ್ಯಾಕ
ಕುಣಿಯೋಣು ಬಾ…
 
ಕುಲುಕಿಸಿ ಕೈ ಕೈ
ಮಲಕಿಸಿ ಮೈ ಮೈ
ತಕ ತಕ ಥೈ ಥೈ
ಕುಣಿಯೋಣು ಬಾ…
 
||ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…||
 
ಉರಿಗಣ್ಣು ನಗೆಗಣ್ಣು
ಚುಚ್ ನೋಡು ಬಿಟ್ಟ್ ನೋಡು
ತೇಲ್ಗಣ್ಣು ಮುಚ್ಚೋಣ
ಕುಣಿಯೋಣು ಬಾ…
ಓಓಓಓ
ಉರಿಗಣ್ಣು ನಗೆಗಣ್ಣು
ಚುಚ್ ನೋಡು ಬಿಟ್ಟ್ ನೋಡು
ತೇಲ್ಗಣ್ಣು ಮುಚ್ಚೋಣ..
ಕುಣಿಯೋಣು ಬಾ…
 
ಒಳಗಣ್ಣ ಹೆಣೆಯೋಣ
ಒಲಗದ್ದ ಮಣಿಯೋಣ
ಒಳಗಣ್ಣ ಹೆಣೆಯೋಣ
ಒಲಗದ್ದ ಮಣಿಯೋಣ
ಮೈಮುರಿಯೇ ದಣಿಯೋಣು
ಕುಣಿಯೋಣು ಬಾ…
 
||ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…||
 
ಇಣಿಕಿಣಿಕಿ ಇಣಿಕಿಣಿಕಿ
ಹೊರ ಹೊರಗೆ ಅಣಿಕಿಣಿಕಿ
ಸಾಕಾತು ಸುಳ್ಳೆನಿಸಿ
ಕುಣಿಯೋಣು ಬಾ…
 
ಓಓಓಓಓಓ
ಇಣಿಕಿಣಿಕಿ ಇಣಿಕಿಣಿಕಿ
ಹೊರ ಹೊರಗೆ ಅಣಿಕಿಣಿಕಿ
ಸಾಕಾತು ಸುಳ್ಳೆನಿಸಿ
ಕುಣಿಯೋಣು ಬಾ…
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಹಾಗೇನು ಅರಿಯೋಣ
ಕುಣಿಯೋಣು ಬಾ…
 
||ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ತಾಯ್ಯಾಕ ಚಿಂತ್ಯಾಕ
ರಾಗಾದ ತಂತ್ಯಾಕ
ಹೆಜ್ಯಾಕ ಗೆಜ್ಯಾಕ
ಕುಣಿಯೋಣು ಬಾ…
 
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…
ಕುಣಿಯೋಣು ಬಾರಾ
ಕುಣಿಯೋಣು ಬಾ…||

Kuniyonu Bara Kuniyonu song lyrics from Kannada Movie Chakra Theertha starring Dr Rajkumar, Udayakumar, Jayanthi, Lyrics penned by Da Ra Bendre Sung by L R Eswari, Music Composed by T G Lingappa, film is Directed by Peketi Sivaram and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ