Yaarivalu Yaarivalu Lyrics

ಯಾರಿವಳು ಯಾರಿವಳು Lyrics

in Chaithrada Chiguru

in ಚೈತ್ರದ ಚಿಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ
ಇದ್ದರೆ ಮಾತ್ರ ಹೊಳೆಯುತ್ತಾವೆ
ಯಾವ್ಯಾವ ರಾಶಿ ಹೂಗಳಿರಲಿ ತಮ್ಮೆಲ್ಲ ಜೇನಲ್ಲಿ
ಇವಳ ಕಾಲು ತೊಳೆಯುತ್ತಾವೆ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
 
ಕಣ್ಣಾರೆ ನೋಡಿದರೆ ಕಣ್ಣು ತಟ್ಟೊ ಶೃಂಗಾರ
ಮನಸ್ಸಾರೆ ಹಾಡಿದರೆ ಮೈಯ್ಯ ಮರೆಸೊ ವೈಯ್ಯಾರ
ಅಬ್ಬಬ್ಬ ಅವಳ ಹೆಜ್ಜೆಯ ನೋಡಿದರೆ ಕಾಲ ಅಡಿ ನನ್ನ ಹೃದಯ
ಆಗೊಮ್ಮೆ ಈಗೊಮ್ಮೆ ಕತ್ತೆತ್ತಿ ನೋಡಿದರೆ
ಕೊರಳಲು ನನ್ನ ಹೃದಯ
 
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ
ಇದ್ದರೆ ಮಾತ್ರ ಹೊಳೆಯುತ್ತಾವೆ
ಯಾವ್ಯಾವ ರಾಶಿ ಹೂಗಳಿರಲಿ ತಮ್ಮೆಲ್ಲ ಜೇನಲ್ಲಿ
ಇವಳ ಕಾಲು ತೊಳೆಯುತ್ತಾವೆ||
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ||
 
ಕಲ್ಲಿನ ದೇವತೆ ಅಲ್ಲ ಇವಳು ದೇವಿಯು
ಕಲ್ಲನ್ನು ನೀರಾಗಿಸೊ ಪ್ರೇಮರೂಪಿ ಮಾಯೆಯು
ನಾನೆಲ್ಲೆ ಇದ್ದರು ಇಲ್ಲದೆ ಇದ್ದರು ಇವಳೇ ನನ್ನ ಹೊಂಬೆಳಕು
ಜೀವವ ಮರೆತರು ಜೀವನ ಮರೆತರು
ದೊರೆಯಲಾರೆ ಯಾವ ಕ್ಷಣಕೂ
 
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ
ಇದ್ದರೆ ಮಾತ್ರ ಹೊಳೆಯುತ್ತಾವೆ
ಯಾವ್ಯಾವ ರಾಶಿ ಹೂಗಳಿರಲಿ ತಮ್ಮೆಲ್ಲ ಜೇನಲ್ಲಿ
ಇವಳ ಕಾಲು ತೊಳೆಯುತ್ತಾವೆ||
 
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ||

-
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ
ಇದ್ದರೆ ಮಾತ್ರ ಹೊಳೆಯುತ್ತಾವೆ
ಯಾವ್ಯಾವ ರಾಶಿ ಹೂಗಳಿರಲಿ ತಮ್ಮೆಲ್ಲ ಜೇನಲ್ಲಿ
ಇವಳ ಕಾಲು ತೊಳೆಯುತ್ತಾವೆ
ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
 
ಕಣ್ಣಾರೆ ನೋಡಿದರೆ ಕಣ್ಣು ತಟ್ಟೊ ಶೃಂಗಾರ
ಮನಸ್ಸಾರೆ ಹಾಡಿದರೆ ಮೈಯ್ಯ ಮರೆಸೊ ವೈಯ್ಯಾರ
ಅಬ್ಬಬ್ಬ ಅವಳ ಹೆಜ್ಜೆಯ ನೋಡಿದರೆ ಕಾಲ ಅಡಿ ನನ್ನ ಹೃದಯ
ಆಗೊಮ್ಮೆ ಈಗೊಮ್ಮೆ ಕತ್ತೆತ್ತಿ ನೋಡಿದರೆ
ಕೊರಳಲು ನನ್ನ ಹೃದಯ
 
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ
ಇದ್ದರೆ ಮಾತ್ರ ಹೊಳೆಯುತ್ತಾವೆ
ಯಾವ್ಯಾವ ರಾಶಿ ಹೂಗಳಿರಲಿ ತಮ್ಮೆಲ್ಲ ಜೇನಲ್ಲಿ
ಇವಳ ಕಾಲು ತೊಳೆಯುತ್ತಾವೆ||
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ||
 
ಕಲ್ಲಿನ ದೇವತೆ ಅಲ್ಲ ಇವಳು ದೇವಿಯು
ಕಲ್ಲನ್ನು ನೀರಾಗಿಸೊ ಪ್ರೇಮರೂಪಿ ಮಾಯೆಯು
ನಾನೆಲ್ಲೆ ಇದ್ದರು ಇಲ್ಲದೆ ಇದ್ದರು ಇವಳೇ ನನ್ನ ಹೊಂಬೆಳಕು
ಜೀವವ ಮರೆತರು ಜೀವನ ಮರೆತರು
ದೊರೆಯಲಾರೆ ಯಾವ ಕ್ಷಣಕೂ
 
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ
ಯಾವ್ಯಾವ ಮುತ್ತು ಹವಳ ಇರಲಿ ಈ ಚೆಲುವೆ ಮುಂದೆ
ಇದ್ದರೆ ಮಾತ್ರ ಹೊಳೆಯುತ್ತಾವೆ
ಯಾವ್ಯಾವ ರಾಶಿ ಹೂಗಳಿರಲಿ ತಮ್ಮೆಲ್ಲ ಜೇನಲ್ಲಿ
ಇವಳ ಕಾಲು ತೊಳೆಯುತ್ತಾವೆ||
 
||ಯಾರಿವಳು ಯಾರಿವಳು ಯಾರಿ ಚಲಿಸುವ ಶಿಲ್ಪ
ರೆಪ್ಪೇಲಿ ಬಚ್ಚಿಡಲ ಇವಳ ಸ್ವಲ್ಪೆ ಸ್ವಲ್ಪ||

Yaarivalu Yaarivalu song lyrics from Kannada Movie Chaithrada Chiguru starring Kumar Bangarappa, Kaveri,, Lyrics penned by K Kalyan Sung by Badari Prasad,Divya Sampath, Music Composed by V Manohar, film is Directed by K Shivarudraiah an

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ