Megha Megha Lyrics

ಮೇಘ ಮೇಘ Lyrics

in Chaithrada Chiguru

in ಚೈತ್ರದ ಚಿಗುರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ
ಅನುರಾಗ ಗಿರಿಯ ಏರಿ ಹಸಿರಾದ ಭುವಿಯ ಕಂಡೆ ನಾ
ಹಸಿರಲ್ಲಿ ಉಸಿರೆ ಇರಲಿಲ್ಲ ಒಲವ ಹೆಸರೆ ಇರಲಿಲ್ಲ
ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ
 
ಹೂ ರಾಶಿಯ ಚೆಂದೋಟದಿ ನಾ ಬೇಡಿದ  ಹೂವಲ್ಲಿದೆ
ಕೈಚಾಚಲು ಹೂಸೋಕದು ಮುಳ್ಳೇ ಇರೊ ಬೇಲಿಯಿದೆ
 
||ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ||
 
ಇಂಚರ ಇಂಚರ ಸಂಚಾರವಾದಂತೆ
ಪ್ರೇಮದ ಅಂಕುರವಾಯ್ತು
ಮುಂಜಾನೆ ಹೊಂಗಿರಣ ಬೊಗಸೇಲಿ ಹಿಡಿದಾಗ
ಕಣ್ತುಂಬ ಮುಸ್ಸಂಜೆ ಆಯ್ತು
ತೇಲಾಡೊ ಪ್ರೀತಿಯ ರೋಜಾ ಹೂವ ಬಳಿಹೋದೆ
ಹೂವಾಯ್ತು ಹಾರೊ ಪತಂಗ
ಎಲ್ಲಾದರು ಸೇರಿ ಕೇಳಿತೆ ನಿನಗೀಗ
ಅನುರಾಗ ಮಿಡಿದ ತರಂಗ
 
||ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ
ಅನುರಾಗ ಗಿರಿಯ ಏರಿ ಹಸಿರಾದ ಭುವಿಯ ಕಂಡೆ ನಾ
ಹಸಿರಲ್ಲಿ ಉಸಿರೆ ಇರಲಿಲ್ಲ ಒಲವ ಹೆಸರೆ ಇರಲಿಲ್ಲ||
 
||ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ||

-
ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ
ಅನುರಾಗ ಗಿರಿಯ ಏರಿ ಹಸಿರಾದ ಭುವಿಯ ಕಂಡೆ ನಾ
ಹಸಿರಲ್ಲಿ ಉಸಿರೆ ಇರಲಿಲ್ಲ ಒಲವ ಹೆಸರೆ ಇರಲಿಲ್ಲ
ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ
 
ಹೂ ರಾಶಿಯ ಚೆಂದೋಟದಿ ನಾ ಬೇಡಿದ  ಹೂವಲ್ಲಿದೆ
ಕೈಚಾಚಲು ಹೂಸೋಕದು ಮುಳ್ಳೇ ಇರೊ ಬೇಲಿಯಿದೆ
 
||ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ||
 
ಇಂಚರ ಇಂಚರ ಸಂಚಾರವಾದಂತೆ
ಪ್ರೇಮದ ಅಂಕುರವಾಯ್ತು
ಮುಂಜಾನೆ ಹೊಂಗಿರಣ ಬೊಗಸೇಲಿ ಹಿಡಿದಾಗ
ಕಣ್ತುಂಬ ಮುಸ್ಸಂಜೆ ಆಯ್ತು
ತೇಲಾಡೊ ಪ್ರೀತಿಯ ರೋಜಾ ಹೂವ ಬಳಿಹೋದೆ
ಹೂವಾಯ್ತು ಹಾರೊ ಪತಂಗ
ಎಲ್ಲಾದರು ಸೇರಿ ಕೇಳಿತೆ ನಿನಗೀಗ
ಅನುರಾಗ ಮಿಡಿದ ತರಂಗ
 
||ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ
ಅನುರಾಗ ಗಿರಿಯ ಏರಿ ಹಸಿರಾದ ಭುವಿಯ ಕಂಡೆ ನಾ
ಹಸಿರಲ್ಲಿ ಉಸಿರೆ ಇರಲಿಲ್ಲ ಒಲವ ಹೆಸರೆ ಇರಲಿಲ್ಲ||
 
||ಮೇಘ ಮೇಘ ನೀನೆ ಸಂಗಾತಿ ಈಗ
ಮೇಘ ಮೇಘ ನೋವೆ ಸ್ವರವಾದ ರಾಗ||

Megha Megha song lyrics from Kannada Movie Chaithrada Chiguru starring Kumar Bangarappa, Kaveri,, Lyrics penned by V Manohar Sung by Rajesh Krishnan, Music Composed by V Manohar, film is Directed by K Shivarudraiah and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ