-
ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ
ಕಿಲಕಿಲ ಹಾಡುತ್ತಿತ್ತವ್ವ
ಎದೆಯಾಳದಲ್ಲಿ ನಿನ್ನ ಇಡುತ್ತೀನಿ ಆಳವಾಗಿ
ಏನಾರು ಕೇಳು ನಿಂಗೆ ಕೊಡುತ್ತೀನಿ ಗಾಢವಾಗಿ
ನಮ ಪ್ರೀತಿ ಪಂಚಾಮೃತ ಓಓ
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಕಿಲಕಿಲ ಹಾಡುತ್ತಿತ್ತವ್ವ||
ಬಣ್ಣದ ಬಿಲ್ಲಿನ ಮೇಲೇರಿ ನಿನ್ನ ಬಣ್ಣ ಕಂಡಾಗ
ಬಣ್ನಗಳೆ ಬಾಯಾರಿತು…
ಚಂದ್ರನ ಬಿಂಬದ ಮೇಲೇರಿ ನಿನ್ನನು ಒಮ್ಮೆ ಕಂಡಾಗ
ಹುಣ್ಣಿಮೆಯೆ ಮೈನೆರೆಯಿತು
ನನ್ನೆದೆಯ ಕಾವೇರಿ ನಿನ್ನೆದೆಯ ಗುಡಿ ಸೇರಿ
ಹಗಲಿರುಳು ಕಾಲುತೊಳೆದ ವಿಷಯ ಸುಳ್ಳಲ್ಲ
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ
ಕಿಲಕಿಲ ಹಾಡುತ್ತಿತ್ತವ್ವ||
ರೂಪಗಳಲ್ಲಿ ರತಿರೂಪ ದೀಪಗಳಲ್ಲಿ ನಗೆದೀಪ
ನಿನ ಹಾಡೆ ದೀಪಾವಳಿ
ರಾಗಗಳಲ್ಲಿ ಅನುರಾಗ ಯೋಗಗಳಲ್ಲಿ ಸಂಯೋಗ
ನಿನ್ನ ಅಂಗ ಚೈತ್ರಾವಳಿ
ಕಣ್ಣುಗಳ ಆಹ್ವಾನ ಮನಸ್ಸುಗಳ ಕಲ್ಯಾಣ
ಹೃದಯಗಳ ಬಂಧ ಇಂದು ಪ್ರೇಮ ಸಂಧಾನ
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ
ಕಿಲಕಿಲ ಹಾಡುತ್ತಿತ್ತವ್ವ
ಎದೆಯಾಳದಲ್ಲಿ ನಿನ್ನ ಇಡುತ್ತೀನಿ ಆಳವಾಗಿ
ಏನಾರು ಕೇಳು ನಿಂಗೆ ಕೊಡುತ್ತೀನಿ ಗಾಢವಾಗಿ
ನಮ ಪ್ರೀತಿ ಪಂಚಾಮೃತ ಓಓ||
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ||
-
ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ
ಕಿಲಕಿಲ ಹಾಡುತ್ತಿತ್ತವ್ವ
ಎದೆಯಾಳದಲ್ಲಿ ನಿನ್ನ ಇಡುತ್ತೀನಿ ಆಳವಾಗಿ
ಏನಾರು ಕೇಳು ನಿಂಗೆ ಕೊಡುತ್ತೀನಿ ಗಾಢವಾಗಿ
ನಮ ಪ್ರೀತಿ ಪಂಚಾಮೃತ ಓಓ
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಕಿಲಕಿಲ ಹಾಡುತ್ತಿತ್ತವ್ವ||
ಬಣ್ಣದ ಬಿಲ್ಲಿನ ಮೇಲೇರಿ ನಿನ್ನ ಬಣ್ಣ ಕಂಡಾಗ
ಬಣ್ನಗಳೆ ಬಾಯಾರಿತು…
ಚಂದ್ರನ ಬಿಂಬದ ಮೇಲೇರಿ ನಿನ್ನನು ಒಮ್ಮೆ ಕಂಡಾಗ
ಹುಣ್ಣಿಮೆಯೆ ಮೈನೆರೆಯಿತು
ನನ್ನೆದೆಯ ಕಾವೇರಿ ನಿನ್ನೆದೆಯ ಗುಡಿ ಸೇರಿ
ಹಗಲಿರುಳು ಕಾಲುತೊಳೆದ ವಿಷಯ ಸುಳ್ಳಲ್ಲ
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ
ಕಿಲಕಿಲ ಹಾಡುತ್ತಿತ್ತವ್ವ||
ರೂಪಗಳಲ್ಲಿ ರತಿರೂಪ ದೀಪಗಳಲ್ಲಿ ನಗೆದೀಪ
ನಿನ ಹಾಡೆ ದೀಪಾವಳಿ
ರಾಗಗಳಲ್ಲಿ ಅನುರಾಗ ಯೋಗಗಳಲ್ಲಿ ಸಂಯೋಗ
ನಿನ್ನ ಅಂಗ ಚೈತ್ರಾವಳಿ
ಕಣ್ಣುಗಳ ಆಹ್ವಾನ ಮನಸ್ಸುಗಳ ಕಲ್ಯಾಣ
ಹೃದಯಗಳ ಬಂಧ ಇಂದು ಪ್ರೇಮ ಸಂಧಾನ
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ
ಕಿಲಕಿಲ ಹಾಡುತ್ತಿತ್ತವ್ವ ನನ್ನೊಲವಿನ ಅರಗಿಳಿ
ಕಿಲಕಿಲ ಹಾಡುತ್ತಿತ್ತವ್ವ
ಎದೆಯಾಳದಲ್ಲಿ ನಿನ್ನ ಇಡುತ್ತೀನಿ ಆಳವಾಗಿ
ಏನಾರು ಕೇಳು ನಿಂಗೆ ಕೊಡುತ್ತೀನಿ ಗಾಢವಾಗಿ
ನಮ ಪ್ರೀತಿ ಪಂಚಾಮೃತ ಓಓ||
||ಚಿಲಿಪಿಲಿ ಹೇಳುತಿತ್ತವ್ವ ನನ್ನೆದೆಯೊಳಗಿನ ಗಿಳಿ
ಚಿಲಿಪಿಲಿ ಹೇಳುತಿತ್ತವ್ವ||
Chilipili Heluthittavva song lyrics from Kannada Movie Chaithrada Chiguru starring Kumar Bangarappa, Kaveri,, Lyrics penned by K Kalyan Sung by , Music Composed by V Manohar, film is Directed by K Shivarudraiah and film is released on 1999