ಗೆಳೆಯನೇ ಅರಿಯೆನು
ಹೇಳು ನನಗೀಗ
ಒಲವೆಂದರೇನು
ಸುಖವೆಂದರೇನು...
ಸುಖವೆಂದರೇನು…
ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ
ಸವಿಮಾತನಾಡು
ನೀನಾಗ ನೋಡು...
ನೀನಾಗ ನೋಡು
ಎದೆಯಲ್ಲಿ ವೀಣೆ ತಂತಿ
ಶೃತಿ ಮಾಡಿದಂತೆ
ಎದೆಯಲ್ಲಿ ವೀಣೆ ತಂತಿ
ಶೃತಿ ಮಾಡಿದಂತೆ
ನನಗಾಯ್ತು ನಲ್ಲ
ನಿನ್ನ ನೋಡಿದಾಗ
ಆ ವೀಣೆಯಿಂದ ಬಂದ
ಇಂಪಾದ ರಾಗ ತಂದ
ಆ ವೀಣೆಯಿಂದ ಬಂದ
ಇಂಪಾದ ರಾಗ ತಂದ
ಆನಂದದಿಂದ ನಾನು
ಮೈಮರೆತನು...ಮೈಮರೆತನು
|| ಗೆಳೆಯನೇ ಅರಿಯೆನು
ಹೇಳು ನನಗೀಗ
ಒಲವೆಂದರೇನು
ಸುಖವೆಂದರೇನು...
ಸುಖವೆಂದರೇನು…..||
ಅನುರಾಗವೇನು
ಎಂದು ಕಣ್ಣಲ್ಲಿ ಕಂಡೆ
ಅನುರಾಗವೇನು
ಎಂದು ಕಣ್ಣಲ್ಲಿ ಕಂಡೆ
ಸವಿಯಾದ ಜೇನ
ತುಟಿಯಲ್ಲಿ ಕಂಡೆ
ಹಾರಾಡೋ ಹಕ್ಕಿ ಹಾಗೆ
ಮುಗಿಲಲ್ಲಿ ತೇಲೋ ಹಾಗೆ
ಹಾರಾಡೋ ಹಕ್ಕಿ ಹಾಗೆ
ಮುಗಿಲಲ್ಲಿ ತೇಲೋ ಹಾಗೆ
ನಿನ್ನಲ್ಲಿ ಸೇರಿದಾಗ
ನನಗಾಗಿದೆ...ನನಗಾಗಿದೆ
|| ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ
ಸವಿಮಾತನಾಡು
ನೀನಾಗ ನೋಡು...
ನೀನಾಗ ನೋಡು….||
ಗೆಳೆಯನೇ ಅರಿಯೆನು
ಹೇಳು ನನಗೀಗ
ಒಲವೆಂದರೇನು
ಸುಖವೆಂದರೇನು...
ಸುಖವೆಂದರೇನು…
ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ
ಸವಿಮಾತನಾಡು
ನೀನಾಗ ನೋಡು...
ನೀನಾಗ ನೋಡು
ಎದೆಯಲ್ಲಿ ವೀಣೆ ತಂತಿ
ಶೃತಿ ಮಾಡಿದಂತೆ
ಎದೆಯಲ್ಲಿ ವೀಣೆ ತಂತಿ
ಶೃತಿ ಮಾಡಿದಂತೆ
ನನಗಾಯ್ತು ನಲ್ಲ
ನಿನ್ನ ನೋಡಿದಾಗ
ಆ ವೀಣೆಯಿಂದ ಬಂದ
ಇಂಪಾದ ರಾಗ ತಂದ
ಆ ವೀಣೆಯಿಂದ ಬಂದ
ಇಂಪಾದ ರಾಗ ತಂದ
ಆನಂದದಿಂದ ನಾನು
ಮೈಮರೆತನು...ಮೈಮರೆತನು
|| ಗೆಳೆಯನೇ ಅರಿಯೆನು
ಹೇಳು ನನಗೀಗ
ಒಲವೆಂದರೇನು
ಸುಖವೆಂದರೇನು...
ಸುಖವೆಂದರೇನು…..||
ಅನುರಾಗವೇನು
ಎಂದು ಕಣ್ಣಲ್ಲಿ ಕಂಡೆ
ಅನುರಾಗವೇನು
ಎಂದು ಕಣ್ಣಲ್ಲಿ ಕಂಡೆ
ಸವಿಯಾದ ಜೇನ
ತುಟಿಯಲ್ಲಿ ಕಂಡೆ
ಹಾರಾಡೋ ಹಕ್ಕಿ ಹಾಗೆ
ಮುಗಿಲಲ್ಲಿ ತೇಲೋ ಹಾಗೆ
ಹಾರಾಡೋ ಹಕ್ಕಿ ಹಾಗೆ
ಮುಗಿಲಲ್ಲಿ ತೇಲೋ ಹಾಗೆ
ನಿನ್ನಲ್ಲಿ ಸೇರಿದಾಗ
ನನಗಾಗಿದೆ...ನನಗಾಗಿದೆ
|| ಗೆಳತಿಯೇ ಅರಿಯುವೆ
ಹೀಗೆ ಜೊತೆಯಾಗಿ
ಸವಿಮಾತನಾಡು
ನೀನಾಗ ನೋಡು...
ನೀನಾಗ ನೋಡು….||
Gelayane Ariyane song lyrics from Kannada Movie Chaduranga starring Rajashankar, Udayakumar,, Lyrics penned by Chi Udayashankar Sung by S P Balasubrahmanyam, Vani Jairam, Music Composed by R Rathna, film is Directed by N C Rajan and film is released on 1969