ಅರಳಿದ ತನುವಲಿ
ಮಿಂಚು ಮೂಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ
ಮೈಯಲಿ ರೋಮಾಂಚನ
ಏಕೋ ಕಾಣೆ ನಾ
ಓ..ಗೆಳೆಯನೇ…..
ನೀ ಕಾರಣ ಹೇಳು...
|| ಅರಳಿದ ತನುವಲಿ
ಮಿಂಚು ಓಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ….||
ಇರುಳಿನ ಮೋಡಿಗೆ
ಪ್ರಣಯದ ಹಾಡಿಗೆ
ಕಾಮನ ಬಾಣಕೆ
ವಯಸ್ಸಿನ ದಾಹಕೆ
ನಿನ್ನಾ ಸೇರದೆ
ಶಾಂತಿ ಮೂಡದೆ
ಗೆಳೆಯಾ ಬಾರೆಯಾ ನೀನು
|| ಅರಳಿದ ತನುವಲಿ
ಮಿಂಚು ಓಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ….||
ತನುವಿಗೆ ತನುವಿನ
ಗೆಳೆತನ ದೊರಕಲು
ಬೆರಳಿನ ಸರಸಕೆ
ಮೈಮನ ಕುಣಿಯಲು
ಏನೋ ಕೇಳಲು
ಏನೋ ಹೇಳಲು
ಮನಸು ಕಾಡಿದೆ..ಏಕೆ..
|| ಅರಳಿದ ತನುವಲಿ
ಮಿಂಚು ಮೂಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ
ಮೈಯಲಿ ರೋಮಾಂಚನ
ಏಕೋ ಕಾಣೆ ನಾ
ಓ..ಗೆಳತಿಯೇ…..
ನೀ ಕಾರಣ ಹೇಳು...
ಅರಳಿದ ತನುವಲಿ
ಮಿಂಚು ಓಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ…..||
ಲಾಲಾಲಾಲ ಲಾಲಾಲಾಲ
ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ
ಅರಳಿದ ತನುವಲಿ
ಮಿಂಚು ಮೂಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ
ಮೈಯಲಿ ರೋಮಾಂಚನ
ಏಕೋ ಕಾಣೆ ನಾ
ಓ..ಗೆಳೆಯನೇ…..
ನೀ ಕಾರಣ ಹೇಳು...
|| ಅರಳಿದ ತನುವಲಿ
ಮಿಂಚು ಓಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ….||
ಇರುಳಿನ ಮೋಡಿಗೆ
ಪ್ರಣಯದ ಹಾಡಿಗೆ
ಕಾಮನ ಬಾಣಕೆ
ವಯಸ್ಸಿನ ದಾಹಕೆ
ನಿನ್ನಾ ಸೇರದೆ
ಶಾಂತಿ ಮೂಡದೆ
ಗೆಳೆಯಾ ಬಾರೆಯಾ ನೀನು
|| ಅರಳಿದ ತನುವಲಿ
ಮಿಂಚು ಓಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ….||
ತನುವಿಗೆ ತನುವಿನ
ಗೆಳೆತನ ದೊರಕಲು
ಬೆರಳಿನ ಸರಸಕೆ
ಮೈಮನ ಕುಣಿಯಲು
ಏನೋ ಕೇಳಲು
ಏನೋ ಹೇಳಲು
ಮನಸು ಕಾಡಿದೆ..ಏಕೆ..
|| ಅರಳಿದ ತನುವಲಿ
ಮಿಂಚು ಮೂಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ
ಮೈಯಲಿ ರೋಮಾಂಚನ
ಏಕೋ ಕಾಣೆ ನಾ
ಓ..ಗೆಳತಿಯೇ…..
ನೀ ಕಾರಣ ಹೇಳು...
ಅರಳಿದ ತನುವಲಿ
ಮಿಂಚು ಓಡಿದೆ
ಕೆರಳಿದ ಮನದಲಿ
ಆಸೆ ಮೂಡಿದೆ…..||
ಲಾಲಾಲಾಲ ಲಾಲಾಲಾಲ
ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ ಲಾಲಾಲಾಲ
ಲಾಲಾಲಾಲ
Aralida Thanuvalli Minchu Moodide song lyrics from Kannada Movie Chaduranga starring Rajashankar, Udayakumar,, Lyrics penned by Chi Udayashankar Sung by S P Balasubrahmanyam, Vani Jairam, Music Composed by R Rathna, film is Directed by N C Rajan and film is released on 1969