ಅಂತೂ ಇಂತೂ ನೀನು
ಪಾಠ ಕಲಿಯುವೆಯೇನು
ಸೊಗಸ ಬಡಿತ ಕಲಿಯುವ
ಬಯಕೆ ಕೆಣಕಿದೆಯೇನು
ಹೆಣ್ಣೆ ನಿನ್ನಲಿ ಆಸೆ ಏನಿದೆ
ಹೇಳು ನನ್ನಲಿ...
ಪ್ರೀತಿ ಏನೋ ಪ್ರೇಮ ಏನೋ
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೆ..ನಿನ್ನಾ ಹುಚ್ಚಿದೆ
ಬಾರೋ ಬೆಚ್ಚದೆ...
ಗಮನವು ಎಲ್ಲಿದೆ
ಚಲನೆಯೇ ಕಾಣದೆ
ನಯನವು ಆಡದೆ
ಮನದಲಿ ಏನಿದೆ
ನಿನ್ನ ಕಂಡ ಮೇಲೆ
ಮನಸ್ಸಾಯಿತು
ನಿನ್ನಾ ಮೇಲೆ
ನಿನ್ನ ಕಂಡ ಮೇಲೆ
ಮನಸ್ಸಾಯಿತು
ನಿನ್ನಾ ಮೇಲೆ
ದಿನವು ಇರುಳು ಬರುವೇ
ಕರವ ಹಿಡಿದು ನಗುವೇ
ತುಟಿಗೆ ಸಿಹಿಯ ಕೊಡುವೇ
ಕನಸಲ್ಲೂ ನಿನ್ನಿಂದ ನಾ ನಾಚುವೇ
|| ಅಂತೂ ಇಂತೂ ನೀನು
ಪಾಠ ಕಲಿಯುವೆಯೇನು(ಆಹಾ)
ಸೊಗಸ ಬಡಿತ ಕಲಿಯುವ
ಬಯಕೆ ಕೆಣಕಿದೆಯೇನು (ಓಹೋ)
ಹೆಣ್ಣೆ ನಿನ್ನಲಿ ಆಸೆ ಏನಿದೆ
ಹೇಳು ನನ್ನಲಿ.......||
ಮರೆಯೆದ ಹಾಡನು
ಗೆಳೆಯನೇ ಹೇಳುವಾ
ಪ್ರಣಯದ ಪಲ್ಲವಿ
ಜೊತೆಯಲಿ ಹಾಡುವಾ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ಮರದಿ ಹಸಿರು ಚಿಗುರಿ
ಲತೆಯ ಸುಮವು ಅರಳಿ
ಭ್ರಮರ ಮಧುವ ಬಯಸಿ
ಬಂದಂತೆ ಕನಸನ್ನು
ನಾ ಕಂಡೆನೆ……
|| ಪ್ರೀತಿ ಏನೋ ಪ್ರೇಮ ಏನೋ
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೆ..ನಿನ್ನಾ ಹುಚ್ಚಿದೆ
ಬಾರೋ ಬೆಚ್ಚದೆ......||
ಅಂತೂ ಇಂತೂ ನೀನು
ಪಾಠ ಕಲಿಯುವೆಯೇನು
ಸೊಗಸ ಬಡಿತ ಕಲಿಯುವ
ಬಯಕೆ ಕೆಣಕಿದೆಯೇನು
ಹೆಣ್ಣೆ ನಿನ್ನಲಿ ಆಸೆ ಏನಿದೆ
ಹೇಳು ನನ್ನಲಿ...
ಪ್ರೀತಿ ಏನೋ ಪ್ರೇಮ ಏನೋ
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೆ..ನಿನ್ನಾ ಹುಚ್ಚಿದೆ
ಬಾರೋ ಬೆಚ್ಚದೆ...
ಗಮನವು ಎಲ್ಲಿದೆ
ಚಲನೆಯೇ ಕಾಣದೆ
ನಯನವು ಆಡದೆ
ಮನದಲಿ ಏನಿದೆ
ನಿನ್ನ ಕಂಡ ಮೇಲೆ
ಮನಸ್ಸಾಯಿತು
ನಿನ್ನಾ ಮೇಲೆ
ನಿನ್ನ ಕಂಡ ಮೇಲೆ
ಮನಸ್ಸಾಯಿತು
ನಿನ್ನಾ ಮೇಲೆ
ದಿನವು ಇರುಳು ಬರುವೇ
ಕರವ ಹಿಡಿದು ನಗುವೇ
ತುಟಿಗೆ ಸಿಹಿಯ ಕೊಡುವೇ
ಕನಸಲ್ಲೂ ನಿನ್ನಿಂದ ನಾ ನಾಚುವೇ
|| ಅಂತೂ ಇಂತೂ ನೀನು
ಪಾಠ ಕಲಿಯುವೆಯೇನು(ಆಹಾ)
ಸೊಗಸ ಬಡಿತ ಕಲಿಯುವ
ಬಯಕೆ ಕೆಣಕಿದೆಯೇನು (ಓಹೋ)
ಹೆಣ್ಣೆ ನಿನ್ನಲಿ ಆಸೆ ಏನಿದೆ
ಹೇಳು ನನ್ನಲಿ.......||
ಮರೆಯೆದ ಹಾಡನು
ಗೆಳೆಯನೇ ಹೇಳುವಾ
ಪ್ರಣಯದ ಪಲ್ಲವಿ
ಜೊತೆಯಲಿ ಹಾಡುವಾ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ನಿನ್ನಾ ರಾಗ ಕೇಳಿ
ಮಧುಮಾಸ ಬಂದ ಹಾಗೆ
ಮರದಿ ಹಸಿರು ಚಿಗುರಿ
ಲತೆಯ ಸುಮವು ಅರಳಿ
ಭ್ರಮರ ಮಧುವ ಬಯಸಿ
ಬಂದಂತೆ ಕನಸನ್ನು
ನಾ ಕಂಡೆನೆ……
|| ಪ್ರೀತಿ ಏನೋ ಪ್ರೇಮ ಏನೋ
ಕಲಿಯಲು ಬಂದೆ
ನಿನ್ನಾ ಸೇರಿ ಆಟ ಆಡೋ
ಕನಸನು ಕಂಡೆ
ಆಸೆ ಹೆಚ್ಚಿದೆ..ನಿನ್ನಾ ಹುಚ್ಚಿದೆ
ಬಾರೋ ಬೆಚ್ಚದೆ......||
Anthu Enthu Neenu song lyrics from Kannada Movie Chaduranga starring Rajashankar, Udayakumar,, Lyrics penned by Chi Udayashankar Sung by S P Balasubrahmanyam, Vani Jairam, Music Composed by R Rathna, film is Directed by N C Rajan and film is released on 1969