Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು: ಓಟ್ ಫಾರ್ ಓಟ್ ಫಾರ್
            ಓಟ್‌ ಫಾರ್ ಓಟ್ ಫಾರ್ ಟೀನೇಜಿಗೆ
ಹೆಣ್ಣು : ಓಟ್ ಫಾರ್ ಓಟ್ ಫಾರ್
                ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಗಂಡು : ಕಾಲ ಕಳೆದ ರಾಜರೆಲ್ಲರೂ             
ಇಬ್ಬರು : ಕಳುವಾಗಿ ಹೋದರು
ಗಂಡು : ತಾಳ ಹಿಡಿದು ಕುಣಿಸೊ ಹುಡುಗರು
ಇಬ್ಬರು : ಆಳೋಕೆ ಬಂದರು
ಹೆಣ್ಣು : ಓಟ್ ಫಾರ್ ಓಟ್ ಫಾರ್
ಗಂಡು : ಓಟ್ ಫಾರ್ ಓಟ್  ಫಾರ್
ಇಬ್ಬರು : ಟೀನೇಜಿಗೆ
 
ಗಂಡು : ಬೋರ್ಡುಗಳಿಲ್ಲ ಕಾರ್ಡುಗಳಿಲ್ಲ
               ಅಕ್ಕಿ ಇದ್ದರೆ ಬೇಳೆ ಇಲ್ಲ ಎನ್ನುತ್ತಾರಲ್ಲ
               ಈ ಹುಡುಗರು ಅರೇ ಹಂಗಲಂಗಲ್ಲ
               ಕೇಳಿದ್ದನ್ನು ಇಲ್ಲ ಅನ್ನಲ್ಲ
ಹೆಣ್ಣು : ಕೇಡಿಗರೆಲ್ಲ ಮುದುಕರು ಅಲ್ಲ
                ಮೇಜಿನ ಮೇಲೆ ನಿದ್ದೆಯ ಮಾಡೋ
                ಮಂತ್ರಿಗಳಂತಲ್ಲ..
                ರೆಸ್ಟು ಕೇಳದ ಈ ಪಡ್ಡೆ ಹೈದರು
                ಲಂಚ ಮುಟ್ಟದ ಹುಡುಗರು
ಗಂಡು : ಗೆಲುವೇ ನಮ್ಮ ಈ ಬಾವುಟ ಜನರೇ ಅದರ ಸ್ಥಂಭ....

||ಗಂಡು:  ಓಟ್ ಫಾರ್ ಓಟ್  ಫಾರ್
ಹೆಣ್ಣು : ಓಟ್ ಫಾರ್ ಓಟ್ ಫಾರ್
ಇಬ್ಬರು : ಟೀನೇಜಿಗೆ.. ಹೇ..||
 
ಹೆಣ್ಣು : ಕಳ್ಳರು ಅಲ್ಲ ಸುಳ್ಳರು ಅಲ್ಲ
                ಕಂಡವರಿಂದ ಕಂಡಿದ್ದೆಲ್ಲ
                ಕಸಿಯೋರು ಇವರಲ್ಲ 
                ಮಾತು ಕೊಟ್ಟರೆ ಬೆಟ್ಟನೆ ತರತಾರೆ
                ಆಣೆಗಾಗಿ ಪ್ರಾಣ ಕೊಡತಾರೆ.. 
ಗಂಡು : ಧೋರಣೆ ಇಲ್ಲ ಧಾರಣೆ ಇಲ್ಲ
                ಹೋಮು ಡ್ಯಾಮು ಕಟ್ಟೋದಕ್ಕೆ ಒಗ್ಗರಣೆ ಇಲ್ಲ 
                ಈಗಿನ ಹುಡುಗರು ನಾವಂಗಲ್ಲಂಗಲ್ಲ
                ಬ್ರಹ್ಮ ಬಂದ್ರು ಕೆಲಸ ನಿಲ್ಸೋಲ್ಲ 
ಹೆಣ್ಣು : ಗೆಲುವೇ ನಮ್ಮ ಈ ಬಾವುಟ
                ಜನರೇ ಅದರ ಸ್ಥಂಭ..

 
||ಹೆಣ್ಣು : ಓಟ್ ಫಾರ್ ಓಟ್ ಫಾರ್
                ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಗಂಡು : ತಾಳ ಹಿಡಿದು ಕುಣಿಸೊ ಹುಡುಗರು
ಇಬ್ಬರು : ಆಳೋಕೆ ಬಂದರು
ಹೆಣ್ಣು : ಓಟ್ ಫಾರ್ ಓಟ್ ಫಾರ್
ಗಂಡು : ಓಟ್ ಫಾರ್ ಓಟ್  ಫಾರ್
ಇಬ್ಬರು : ಟೀನೇಜಿಗೆ||

ಗಂಡು: ಓಟ್ ಫಾರ್ ಓಟ್ ಫಾರ್
            ಓಟ್‌ ಫಾರ್ ಓಟ್ ಫಾರ್ ಟೀನೇಜಿಗೆ
ಹೆಣ್ಣು : ಓಟ್ ಫಾರ್ ಓಟ್ ಫಾರ್
                ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಗಂಡು : ಕಾಲ ಕಳೆದ ರಾಜರೆಲ್ಲರೂ             
ಇಬ್ಬರು : ಕಳುವಾಗಿ ಹೋದರು
ಗಂಡು : ತಾಳ ಹಿಡಿದು ಕುಣಿಸೊ ಹುಡುಗರು
ಇಬ್ಬರು : ಆಳೋಕೆ ಬಂದರು
ಹೆಣ್ಣು : ಓಟ್ ಫಾರ್ ಓಟ್ ಫಾರ್
ಗಂಡು : ಓಟ್ ಫಾರ್ ಓಟ್  ಫಾರ್
ಇಬ್ಬರು : ಟೀನೇಜಿಗೆ
 
ಗಂಡು : ಬೋರ್ಡುಗಳಿಲ್ಲ ಕಾರ್ಡುಗಳಿಲ್ಲ
               ಅಕ್ಕಿ ಇದ್ದರೆ ಬೇಳೆ ಇಲ್ಲ ಎನ್ನುತ್ತಾರಲ್ಲ
               ಈ ಹುಡುಗರು ಅರೇ ಹಂಗಲಂಗಲ್ಲ
               ಕೇಳಿದ್ದನ್ನು ಇಲ್ಲ ಅನ್ನಲ್ಲ
ಹೆಣ್ಣು : ಕೇಡಿಗರೆಲ್ಲ ಮುದುಕರು ಅಲ್ಲ
                ಮೇಜಿನ ಮೇಲೆ ನಿದ್ದೆಯ ಮಾಡೋ
                ಮಂತ್ರಿಗಳಂತಲ್ಲ..
                ರೆಸ್ಟು ಕೇಳದ ಈ ಪಡ್ಡೆ ಹೈದರು
                ಲಂಚ ಮುಟ್ಟದ ಹುಡುಗರು
ಗಂಡು : ಗೆಲುವೇ ನಮ್ಮ ಈ ಬಾವುಟ ಜನರೇ ಅದರ ಸ್ಥಂಭ....

||ಗಂಡು:  ಓಟ್ ಫಾರ್ ಓಟ್  ಫಾರ್
ಹೆಣ್ಣು : ಓಟ್ ಫಾರ್ ಓಟ್ ಫಾರ್
ಇಬ್ಬರು : ಟೀನೇಜಿಗೆ.. ಹೇ..||
 
ಹೆಣ್ಣು : ಕಳ್ಳರು ಅಲ್ಲ ಸುಳ್ಳರು ಅಲ್ಲ
                ಕಂಡವರಿಂದ ಕಂಡಿದ್ದೆಲ್ಲ
                ಕಸಿಯೋರು ಇವರಲ್ಲ 
                ಮಾತು ಕೊಟ್ಟರೆ ಬೆಟ್ಟನೆ ತರತಾರೆ
                ಆಣೆಗಾಗಿ ಪ್ರಾಣ ಕೊಡತಾರೆ.. 
ಗಂಡು : ಧೋರಣೆ ಇಲ್ಲ ಧಾರಣೆ ಇಲ್ಲ
                ಹೋಮು ಡ್ಯಾಮು ಕಟ್ಟೋದಕ್ಕೆ ಒಗ್ಗರಣೆ ಇಲ್ಲ 
                ಈಗಿನ ಹುಡುಗರು ನಾವಂಗಲ್ಲಂಗಲ್ಲ
                ಬ್ರಹ್ಮ ಬಂದ್ರು ಕೆಲಸ ನಿಲ್ಸೋಲ್ಲ 
ಹೆಣ್ಣು : ಗೆಲುವೇ ನಮ್ಮ ಈ ಬಾವುಟ
                ಜನರೇ ಅದರ ಸ್ಥಂಭ..

 
||ಹೆಣ್ಣು : ಓಟ್ ಫಾರ್ ಓಟ್ ಫಾರ್
                ಓಟ್ ಫಾರ್ ಓಟ್ ಫಾರ್ ಟೀನೇಜಿಗೆ
ಗಂಡು : ತಾಳ ಹಿಡಿದು ಕುಣಿಸೊ ಹುಡುಗರು
ಇಬ್ಬರು : ಆಳೋಕೆ ಬಂದರು
ಹೆಣ್ಣು : ಓಟ್ ಫಾರ್ ಓಟ್ ಫಾರ್
ಗಂಡು : ಓಟ್ ಫಾರ್ ಓಟ್  ಫಾರ್
ಇಬ್ಬರು : ಟೀನೇಜಿಗೆ||

Vote For Vote For song lyrics from Kannada Movie CBI Shankar starring Shankarnag, Suman Ranganath, Thara, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by P Nanjundappa and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ