ಗೀತಾಂಜಲಿ….
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ…
ಪುಷ್ಪಾಂಜಲಿ.…
ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗೊಲ್ಲ
ಗೀತಾಂಜಲಿ….
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ…
ನೀರಾಗಲೇನೆ ನಾ
ಮೈಯ್ಯ ಮೇಲೆ ಜಾರಿ ಹೋಗಲು
ಗಾಜಾಗಲೇನೆ ನಾ
ನಿನ್ನ ಅಂದ ಚಂದ ತೋರಲು
ಮಂಜಾಗಲೇನೆ ನಾ
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ
ನಿನ್ನ ಹೊತ್ತುಕೊಂಡು ಹೋಗಲು
ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸ್ಸು ಕೊಡಳು
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗೊಲ್ಲ
(ಲಲಲಲಲಲ ಲಲಲಲಲ ಲಲಲಲಲ)
ಕೈಲಾಸ ಕೈಯ್ಯಲ್ಲಿ
ನೀನು ನನ್ನ ಸಂಗ ಇದ್ದರೆ (ಅಹ್ಹಹ್ಹಹ್ಹ)
ಆಕಾಶ ಜೇಬಲಿ
ನಿನ್ನ ನಗು ಹೀಗೆ ಇದ್ದರೆ
ಕೋಲ್ಮಿಂಚು ಹೂಮಳೆ
ನಿನ್ನ ಮಾತು ಕೇಳುತ್ತಿದ್ದರೆ
ಸಿಹಿನೀರೆ ಸಾಗರ
ನಿನ್ನ ಭಾವ ಹೀಗೆ ಇದ್ದರೆ
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ
ಓ ಕನಕಾಂಬರಿ ನೀನು ಬಾರದೆ ಪೂಜೆಗೆ ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ ಉತ್ಸವ ಸಾಗೊಲ್ಲ
||ಗೀತಾಂಜಲಿ….
ಹಾಲುಗೆನ್ನೆಗೆ ವಾರೆಗಣ್ಣಿಗೆ ನಮ್ಮೂರ ಹೆಣ್ಣಿಗೆ…
ಪುಷ್ಪಾಂಜಲಿ.…
ತೊಂಡೆ ಹಣ್ಣಿಗೆ ಬಾಳೆ ದಿಂಡಿಗೆ ದಾಳಿಂಬೆ ಹಣ್ಣಿಗೆ||