Ek Do Theen Chaar Lyrics

ಏಕ್ ದೋ ತೀನ್ ಚಾರ್ Lyrics

in CBI Shankar

in ಸಿ.ಬಿ.ಐ.ಶಂಕರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ 
ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ 
ನೀನು ತೇಜಾಬು ನಾನು ಶರಾಬು 
ನೀನು ತೇಜಾಬು ನಾನು ಶರಾಬು 
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೂ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
 
|| ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ ||
 
ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾ.. 
ತಾಳ ಬಿದ್ದರೇ ಕೈ ಕಾಲು ನಿಲ್ಲದೋ
ಸಂಗೀತವಿದ್ದರೇ ಮೈ ಮಾತು ಕೇಳದೋ 
ಹೋದ ತಿಂಗಳು ನಾ ಹಾಡುತ್ತಿದ್ದರೇ
ಹಿಡಿದುಕೊಂಡರು ನಾ ಕುಣಿಯುತ್ತಿದ್ದರೇ 
ಕೇಸು ಇದ್ದರೂ ನಾ ಬೇಡವೆಂದರೇ
ಕೋರ್ಟಿಗ್ ಒಯ್ದರೂ ನಾ ಸುಮ್ಮನಾದರೆ 
ಗಂಡನಿಲ್ಲದೇ ದಂಡ ಕಟ್ಟಿದೆ
ಇಷ್ಟವಿಲ್ಲದೇ ಗೆಜ್ಜೆ ಬಿಚ್ಚಿದೇ
ಕುಣಿವಾಸೆ ಬಾರದಂತಿದೇ ಹೊಯ್….
   
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೂ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
 
|| ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ ||
 
ಸೆರೆಯ ಹಿಡಿಯುವೇ
ಈ ನನ್ನ ಕಣ್ಣಲ್ಲೀ…
ಬೇಡಿ ತೊಡಿಸುವೇ ಈ ನನ್ನ ಕಾಲಲೀ 
ಯಾರೂ ಇಲ್ಲವೋ
ನನ್ನನ್ನೂ ಕೇಳಲೂ
ದಾರಿಯಿಲ್ಲವೋ ಹಿಂದಿಂದೆ ಓಡಲು  
ಸಾಕ್ಷಿಯಿಲ್ಲವೋ ಕಾಪಾಡಿಕೊಳ್ಳಲೂ
ಲಾಯರ್ ಇಲ್ಲವೋ ಜಾಮೀನೂ ನೀಡಲು
ನನ್ನ ಹೃದಯದ ಸೆಲ್ಲಿಗ್ ಹಾಕುವೇ
ನನ್ನ ಪ್ರೇಮದ ಜೈಲಿಗ್ ಹಾಕುವೇ 
ಸ್ವರ್ಗ ಸುಖದ ಸ್ವೇಚ್ಛೇ ನೀಡುವೇ.. ಹೇಯ್  
 
ನಾನು ಕುಣಿಯಲೇ ಬಾರದೆಂದು
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೂ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
 
|| ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ 
ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ  ||

ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ 
ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ 
ನೀನು ತೇಜಾಬು ನಾನು ಶರಾಬು 
ನೀನು ತೇಜಾಬು ನಾನು ಶರಾಬು 
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೂ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
 
|| ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ ||
 
ಡಿಂಗ್ ಡಾಂಗ್ ಡಿಂಗ್ ಡಾಂಗ್
ಡಿಂಗ್ ಡಾಂಗ್ ಡಿಂಗ್ ಡಾ.. 
ತಾಳ ಬಿದ್ದರೇ ಕೈ ಕಾಲು ನಿಲ್ಲದೋ
ಸಂಗೀತವಿದ್ದರೇ ಮೈ ಮಾತು ಕೇಳದೋ 
ಹೋದ ತಿಂಗಳು ನಾ ಹಾಡುತ್ತಿದ್ದರೇ
ಹಿಡಿದುಕೊಂಡರು ನಾ ಕುಣಿಯುತ್ತಿದ್ದರೇ 
ಕೇಸು ಇದ್ದರೂ ನಾ ಬೇಡವೆಂದರೇ
ಕೋರ್ಟಿಗ್ ಒಯ್ದರೂ ನಾ ಸುಮ್ಮನಾದರೆ 
ಗಂಡನಿಲ್ಲದೇ ದಂಡ ಕಟ್ಟಿದೆ
ಇಷ್ಟವಿಲ್ಲದೇ ಗೆಜ್ಜೆ ಬಿಚ್ಚಿದೇ
ಕುಣಿವಾಸೆ ಬಾರದಂತಿದೇ ಹೊಯ್….
   
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೂ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
 
|| ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ ||
 
ಸೆರೆಯ ಹಿಡಿಯುವೇ
ಈ ನನ್ನ ಕಣ್ಣಲ್ಲೀ…
ಬೇಡಿ ತೊಡಿಸುವೇ ಈ ನನ್ನ ಕಾಲಲೀ 
ಯಾರೂ ಇಲ್ಲವೋ
ನನ್ನನ್ನೂ ಕೇಳಲೂ
ದಾರಿಯಿಲ್ಲವೋ ಹಿಂದಿಂದೆ ಓಡಲು  
ಸಾಕ್ಷಿಯಿಲ್ಲವೋ ಕಾಪಾಡಿಕೊಳ್ಳಲೂ
ಲಾಯರ್ ಇಲ್ಲವೋ ಜಾಮೀನೂ ನೀಡಲು
ನನ್ನ ಹೃದಯದ ಸೆಲ್ಲಿಗ್ ಹಾಕುವೇ
ನನ್ನ ಪ್ರೇಮದ ಜೈಲಿಗ್ ಹಾಕುವೇ 
ಸ್ವರ್ಗ ಸುಖದ ಸ್ವೇಚ್ಛೇ ನೀಡುವೇ.. ಹೇಯ್  
 
ನಾನು ಕುಣಿಯಲೇ ಬಾರದೆಂದು
ನಾನು ಕುಣಿಯಲೇ ಬಾರದೆಂದು ಇದ್ದೇನೂ
ತೇಜಾಬು ಬಂದ ಮೇಲೆ ಮತ್ತೇ ಬಂದೆನೂ 
ಹಾಯ್ ಬಾಬಾ ಹಾಯ್ ಬಾಬಾ ಹಾಯ್ ಬಾಬಾ 
 
|| ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ 
ಏಕ್ ದೋ ತೀನ್ ಚಾರ್
ಒಂದು ಎರಡು ಮೂಡು ನಾಲ್ಕೂ  ||

Ek Do Theen Chaar song lyrics from Kannada Movie CBI Shankar starring Shankarnag, Suman Ranganath, Thara, Lyrics penned by Hamsalekha Sung by Latha Hamsalekha, Music Composed by Hamsalekha, film is Directed by P Nanjundappa and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ