ಕೋರಸ್ : ಜುಜುಜೂ ಜುಜುಜೂ ಜುಜುಜೂ
ಗಂಡು : ಹೇಹೇಹೇಹ್ಹೇ ಹೇಹೇಹೇ ಓಹೋಹೊಹೋ..
ಆಹ್ಹಾಹ್ಹಾಹ್ಹಾ... ಲಲ್ಲಲ್ಲಲ್ಲಾ ಲ್ಲಲ್ಲಲ್ಲಾ
ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್
ಹೆಣ್ಣು : ಇದು ಚೋರ ಬಜಾರು ಬಾಯ್ ಬಿಟ್ರೇ ಪುಕಾರೂ
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್
ಗಂಡು : ನಾವಿಲ್ಲಿ ಸೇರೊ ವಿಚಾರ ಹೇಳದೆ
ಹೆಣ್ಣು : ಬಾ ಪ್ರೀತಿ ಮಾಡು ಪ್ರಚಾರ ಮಾಡದೆ
ಗಂಡು : ಉರಿ ಕಾರೊ ಊರಿದು
ಹೆಣ್ಣು : ಪ್ರೇಮ ಕಡಿವ ಕಾಡಿದು
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್
||ಇಬ್ಬರು : ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್||
ಗಂಡು : ಬಾ ಬಯಲಿಗೆ ಪ್ರಿಯನ ಬಗಲಿಗೆ
ನೀ ಸೇರಿದರೆ ಹಿಡಿ ಹೂ ಕುರುಳಿಗೆ
ಹೆಣ್ಣು : ಆ ದಿಬ್ಬದಲ್ಲಿ ಅರಳಿ ಬುಡದಲಿ
ಬಾ ಚೆನ್ನಿಗನರ ಬೆರೆವ ಮಬ್ಬಿನಲಿ
ಗಂಡು : ಚೆಲುವೇ ಮಲ್ಲೆ ದಿಂಡು ತಂದ ಗಂಡು
ಬಯಸುವ ಬಿಸಿ ಬಯಕೆಯ ನೋಡು
ಹೆಣ್ಣು: ಚೆಲುವಾ ಅಂದ ಕಂಡು ಹಿಂದೆ ದಂಡು
ಬರುತಿಹ ಮೆರವಣಿಗೆಯ ನೋಡು
ಗಂಡು : ಇದು ಪೋಲಿ ಬಜಾರು ಕಣ್ಬಿದ್ರೆ ಢಮಾರು
ಹೆಣ್ಣು : ಉರಿ ಕಾರೋ ಊರಿದು
ಪ್ರೇಮ ಕಡಿವ ಕಾಡಿದು
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್
||ಇಬ್ಬರು : ಇದು ಮಾಯಾ ಬಜಾರು ಕುಣಿವಾಗ ಹುಷಾರು ...
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್||
ಹೆಣ್ಣು : ಈ ಎದೆಯಲಿ ಏಕೋ ನಡುಕವು
ಆ ಭಯದಲೇ ಒಳಗೆ ದುಗುಡವು
ಗಂಡು : ಬಾ ಮುಚ್ಚಿಡುವೆ ನನ್ನ ರೆಪ್ಪೆಯಲಿ
ಬಾ ಬಚ್ಚಿಡುವೆ ಕಣ್ಣ ಚಿಪ್ಪಿನಲ್ಲಿ
ಹೆಣ್ಣು : ಚೆಲುವಾ ಆಸೆ ಮುಂದೆ ಭಯ ಹಿಂದೆ
ಸೇರಲು ತೊಳಲಾಟವ ನೋಡು
ಗಂಡು : ಚೆಲುವೆ ಪ್ರೀತಿ ಮುಂದೆ ಊರೇ ಹಿಂದೆ
ಜನಗಳ ಪರದಾಟವು ನೋಡು
ಹೆಣ್ಣು : ಇದು ಗಾಂಧಿ ಬಜಾರು
ಇಲ್ಲಿ ಖಾದಿ ಕರಾರು
ಗಂಡು : ಉರಿ ಕಾರೋ ಉರಿದು
ಪ್ರೇಮ ಕಡಿವ ಕಾಡಿದು
ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ... ಸಾರ್
||ಗಂಡು: ಇದು ಮಾಯಾ ಬಜಾರು ಕುಣಿವಾಗ ಹುಷಾರು ...

ಕೋರಸ್ : ಹುಷಾರ್ ... ಹುಷಾರ್ ... ಹುಷಾರ್ ...
ಹುಷಾರ್ ಹುಷಾರ್ ಸಾರ್||

Idu Maayabajaaru song lyrics from Kannada Movie CBI Shankar starring Shankarnag, Suman Ranganath, Thara, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by P Nanjundappa and film is released on 1989