Neene Neene Lyrics

ನೀನೇ ನೀನೇ Lyrics

in By Two Love

in ಬೈಟೂ ಲವ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಖುಷಿಗಳ ನೀಡಲು ಕರೆದೆನು ದೇವರ
ಕಲಿಸಿದ ನಿನ್ನನು ನನ್ನೆದುರು
ಮಗುವಿನ ರೂಪದಿ ಬಂದೆಯ ಚಂದಿರ
ಹೊಸಬಗೆ ಅನುಭವ ಈಗ ಶುರು..
ನೀನೇ…. ನೀನೇ…
ನನ್ನ ಜಗವು ಇನ್ನು ನೀನೇ
ನೀನೇ…. ನೀನೇ ಜೋ…
ನನ್ನ ಎದೆಯ ಹಾಡು ನೀನೇ
ಪ್ರೀತಿ ಹಂಚಿ ಬದುಕನು ಕಲಿಸು
 
ಆ ಪುಟ್ಟ ಕೈ ಕಾಲು
ಮೂಡಿರುವ ಮರಿ ಹಲ್ಲು
ಕಾಡುತಿದೆ ಹಗಳಿರುಲು
ಬಾರೋ ಎದುರು…
ಇನ್ಮುಂದೆ ನಿನ್ನ ಬಿಟ್ಟು
ಬೇಡಂತ ಟೂ ಬಿಟ್ಟು
ದೂರಾಗಿ ಇರಲಾರೇ…
ನೀನೇನೇ ನನ್ನುಸಿರು…
 
|| ನೀನೇ…. ನೀನೇ…
ನನ್ನ ಜಗವು ಇನ್ನು ನೀನೇ
ನೀನೇ…. ನೀನೇ ಜೋ…
ನನ್ನ ಎದೆಯ ಹಾಡು ನೀನೇ
ಪ್ರೀತಿ ಹಂಚಿ ಬದುಕನು ಕಲಿಸು…||
 
ಆ…ಆ ಆ ಆ…
ಆ ನಿನ್ನ ತುಂಟಾಟ
ನೆನಪಾಗಿ ಮುದ್ದಾಟ
ಎದೆಯಲ್ಲಿ ಒಯ್ದಾಟ
ಬಿಕ್ಕಿ ಅಳುವೇ…
ನುಡಿದಂತ ಜೋಲಾಲಿ
ನೆನಪಾಗಿ ಜೋಕಾಲಿ
ನಿನಗಾಗಿ ನಾನಿಲ್ಲಿ…
ಕೈ ಚಾಚಿ ಕಾದಿರುವೇ
 
|| ಕ್ಷಮಿಸು ಮಗುವೇ ನನ್ನ ತಪ್ಪು
ಇನ್ನು ಕ್ಷಮಿಸೇನೆ…
ನೀನೇ ನೀನೇ..ಜೋ…
ನನ್ನ ಎದೆಯ ಹಾಡು ನೀನೇ
ಪ್ರೀತಿ ಹಂಚಿ ಬದುಕನು ಕಲಿಸು…||

ಖುಷಿಗಳ ನೀಡಲು ಕರೆದೆನು ದೇವರ
ಕಲಿಸಿದ ನಿನ್ನನು ನನ್ನೆದುರು
ಮಗುವಿನ ರೂಪದಿ ಬಂದೆಯ ಚಂದಿರ
ಹೊಸಬಗೆ ಅನುಭವ ಈಗ ಶುರು..
ನೀನೇ…. ನೀನೇ…
ನನ್ನ ಜಗವು ಇನ್ನು ನೀನೇ
ನೀನೇ…. ನೀನೇ ಜೋ…
ನನ್ನ ಎದೆಯ ಹಾಡು ನೀನೇ
ಪ್ರೀತಿ ಹಂಚಿ ಬದುಕನು ಕಲಿಸು
 
ಆ ಪುಟ್ಟ ಕೈ ಕಾಲು
ಮೂಡಿರುವ ಮರಿ ಹಲ್ಲು
ಕಾಡುತಿದೆ ಹಗಳಿರುಲು
ಬಾರೋ ಎದುರು…
ಇನ್ಮುಂದೆ ನಿನ್ನ ಬಿಟ್ಟು
ಬೇಡಂತ ಟೂ ಬಿಟ್ಟು
ದೂರಾಗಿ ಇರಲಾರೇ…
ನೀನೇನೇ ನನ್ನುಸಿರು…
 
|| ನೀನೇ…. ನೀನೇ…
ನನ್ನ ಜಗವು ಇನ್ನು ನೀನೇ
ನೀನೇ…. ನೀನೇ ಜೋ…
ನನ್ನ ಎದೆಯ ಹಾಡು ನೀನೇ
ಪ್ರೀತಿ ಹಂಚಿ ಬದುಕನು ಕಲಿಸು…||
 
ಆ…ಆ ಆ ಆ…
ಆ ನಿನ್ನ ತುಂಟಾಟ
ನೆನಪಾಗಿ ಮುದ್ದಾಟ
ಎದೆಯಲ್ಲಿ ಒಯ್ದಾಟ
ಬಿಕ್ಕಿ ಅಳುವೇ…
ನುಡಿದಂತ ಜೋಲಾಲಿ
ನೆನಪಾಗಿ ಜೋಕಾಲಿ
ನಿನಗಾಗಿ ನಾನಿಲ್ಲಿ…
ಕೈ ಚಾಚಿ ಕಾದಿರುವೇ
 
|| ಕ್ಷಮಿಸು ಮಗುವೇ ನನ್ನ ತಪ್ಪು
ಇನ್ನು ಕ್ಷಮಿಸೇನೆ…
ನೀನೇ ನೀನೇ..ಜೋ…
ನನ್ನ ಎದೆಯ ಹಾಡು ನೀನೇ
ಪ್ರೀತಿ ಹಂಚಿ ಬದುಕನು ಕಲಿಸು…||

Neene Neene song lyrics from Kannada Movie By Two Love starring Dhanveerrah Gowda, Shree Leela, Sadhu Kokila, Lyrics penned by V Nagendra Prasad Sung by Karthik, Music Composed by B Ajaneesh Loknath, film is Directed by Hari Santhosh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ