By two By two Lyrics

ಬೈಟೂ ಬೈಟೂ Lyrics

in By Two Love

in ಬೈಟೂ ಲವ್

LYRIC

Song Details Page after Lyrice

ಯಾರೇ ಏನಂತ ಅನ್ಕೊಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ
ಕಂಡೂ ಕೂಡ ಕಾಣದೆ
ಲೈಫು ಕನ್ಫೂಸ್‌ ಆಗಿದೆ…
ಲೀಲು ಬಾಲು ಐಲೂ ಪೈಲೂ
ಲೈಫಲ್ಲೆ ಹೋಗ್ಬಿಟ್ಟಿದೆ…
ಓ…ಓ….ಬೈಟು ಬಂತು ಬೈಟು
ಓ…ಓ…ಲೀಲು ಬಾಲು ಬೈಟು ಬೈಟು
ಓ…ಓ….ಬೈಟು ಬಂತು ಬೈಟು
ಓ…ಓ…ಲವ್ವು ಫೈಟು ಬೈಟು ಬೈಟು
 
|| ಯಾರೇ ಏನಂತ ಅನ್ಕೊಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….||
 
ಪ್ರೀತಿ ಕುರುಡು ಅನ್ನುತ್ತಾರಲ್ಲಾ
ಬೇರೇನೂ ಇವರಿಗೆ ಕಾಣುತ್ತಿಲ್ಲಾ
ಇನ್ನೂ ಏನೋ ಬೇಕು ಅನ್ನುವ
ಸ್ವೀಟಾದ ಫೀಲಿಂಗ್‌ ಮನಸಲ್ಲೆಲ್ಲಾ
ಲವ್ವಿಗೆ ಶರಣಾಯ್ತು ಈ ಹೃದಯ
ಈ ಪ್ರೇಮ ಲೋಕಕ್ಕೆ ಕೊನೆ ಇದೆಯಾ
ಕೊನೆವರೆಗೂ ಜೊತೆಯಾಗಿ ಇರಲೆಂದು
ಹರಸಯ್ಯಾ ಈ ಜೋಡಿಗೆ…
 
|| ಯಾರೇ ಏನಂತ ಅನ್ಕೊಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….||
 
ಇರೋ ಬರೋ ಎಲ್ಲಾ ಸಮಯ
ಒಬ್ರನ್ನ ಒಬ್ಬರು ಬಿಟ್ಟಿರಲ್ಲಾ
ಇಬ್ಬರದೂ ಒಂದೇ ಪಯಣ
ಲವ್ವಂತೂ ಇವರು ಮಾಡೋದಿಲ್ಲಾ
ಲವ್ವರ್ಸೆ ಅನ್ನುವ ಗಾಸಿಪ್ಪು
ಇವರದ್ದು ಪ್ಯೂರೆಸ್ಟು ಫ್ರೆಂಡ್‌ಶಿಪ್ಪು
ಓ ದೇವ್ರೆ ನೀನೊಂದು ಹೆಸರಿಡು
ಮುದ್ದಾದ ಈ ಜೋಡಿಗೆ…
 
|| ಯಾರೇನನ್ಕೊಂಡ್ರೆ ನಮ್ಗೆ ಏನಂತೆ
ನಾವು ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….||

ಯಾರೇ ಏನಂತ ಅನ್ಕೊಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ
ಕಂಡೂ ಕೂಡ ಕಾಣದೆ
ಲೈಫು ಕನ್ಫೂಸ್‌ ಆಗಿದೆ…
ಲೀಲು ಬಾಲು ಐಲೂ ಪೈಲೂ
ಲೈಫಲ್ಲೆ ಹೋಗ್ಬಿಟ್ಟಿದೆ…
ಓ…ಓ….ಬೈಟು ಬಂತು ಬೈಟು
ಓ…ಓ…ಲೀಲು ಬಾಲು ಬೈಟು ಬೈಟು
ಓ…ಓ….ಬೈಟು ಬಂತು ಬೈಟು
ಓ…ಓ…ಲವ್ವು ಫೈಟು ಬೈಟು ಬೈಟು
 
|| ಯಾರೇ ಏನಂತ ಅನ್ಕೊಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….||
 
ಪ್ರೀತಿ ಕುರುಡು ಅನ್ನುತ್ತಾರಲ್ಲಾ
ಬೇರೇನೂ ಇವರಿಗೆ ಕಾಣುತ್ತಿಲ್ಲಾ
ಇನ್ನೂ ಏನೋ ಬೇಕು ಅನ್ನುವ
ಸ್ವೀಟಾದ ಫೀಲಿಂಗ್‌ ಮನಸಲ್ಲೆಲ್ಲಾ
ಲವ್ವಿಗೆ ಶರಣಾಯ್ತು ಈ ಹೃದಯ
ಈ ಪ್ರೇಮ ಲೋಕಕ್ಕೆ ಕೊನೆ ಇದೆಯಾ
ಕೊನೆವರೆಗೂ ಜೊತೆಯಾಗಿ ಇರಲೆಂದು
ಹರಸಯ್ಯಾ ಈ ಜೋಡಿಗೆ…
 
|| ಯಾರೇ ಏನಂತ ಅನ್ಕೊಡ್ರೇನಂತೆ
ಹೀಗೆ ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….||
 
ಇರೋ ಬರೋ ಎಲ್ಲಾ ಸಮಯ
ಒಬ್ರನ್ನ ಒಬ್ಬರು ಬಿಟ್ಟಿರಲ್ಲಾ
ಇಬ್ಬರದೂ ಒಂದೇ ಪಯಣ
ಲವ್ವಂತೂ ಇವರು ಮಾಡೋದಿಲ್ಲಾ
ಲವ್ವರ್ಸೆ ಅನ್ನುವ ಗಾಸಿಪ್ಪು
ಇವರದ್ದು ಪ್ಯೂರೆಸ್ಟು ಫ್ರೆಂಡ್‌ಶಿಪ್ಪು
ಓ ದೇವ್ರೆ ನೀನೊಂದು ಹೆಸರಿಡು
ಮುದ್ದಾದ ಈ ಜೋಡಿಗೆ…
 
|| ಯಾರೇನನ್ಕೊಂಡ್ರೆ ನಮ್ಗೆ ಏನಂತೆ
ನಾವು ಇರ್ತೀವಿ ಇಷ್ಟ ಬಂದಂತೆ
ಹೇಳೋರ್‌ ಕೇಳೋರು ಯಾರೂ ಇಲ್ದಂಗೆ
ಬಿಟ್ರೆ ಸಾಕಪ್ಪ ನಮ್ಮನ್ನ ಹಿಂಗೆ….||

By two By two song lyrics from Kannada Movie By Two Love starring Dhanveerrah Gowda, Shree Leela, Sadhu Kokila, Lyrics penned by Hari Santhosh Sung by Mano , Music Composed by B Ajaneesh Loknath, film is Directed by Hari Santhosh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ