Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಲ ಸಲ ಸಲ ಒಂದೇ ತಪ್ಪು
ಮಾಡಬೇಡ ನೀ ಬೇಕಂತ…
ಇರು ಇರು ಇರು ಸಿಂಗಲ್ಲಾಗಿ
ಬದುಕಬೇಕು ನೀ ನಿನಗಂತ
ಪಟ ಪಟ ಪಟ ಡೈಲಾಗ್‌ ಹೊಡೆದು
ಕಾಳು ಹಾಕ್ತಾರೆ ಜೋಪಾನ…
ಬಿಸಿ ಬಿಸಿ ಬಿಸಿ ಬಿಸ್ನಸ್‌ ಮುಗಿಸಿ
ಬಿಟ್ಟು ಹೋಗ್ತಾರೆ ಬೀದೀನಾ
ಐ ಹೇಟ್‌ ಲವ್….
ಐ ಹೇಟ್‌ ಲವ್….
ಅಯ್ಯೋ ನೆಮ್ಮದಿ ಎಲ್ಲಿದೆ
ಎಲ್ಲಿದ್ದೀಯ ಯಾಕಿದ್ದೀಯ
ಫ್ರೆಂಡ್ಸು ಜೊತೆ ಹೋಗಿದ್ದೀಯ
ಎಣ್ಣೆಗಿಣ್ಣೆ ಹೊಡಿದ್ದಿದೀಯ ಇಷ್ಟೆ
ಹುಡುಗುರ್‌ ಜೊತೆ ಸೇರಬೇಡ
ಒಳ್ಳೆ ದಿಕ್ಕು ಹಾಕಬೇಡ
ಕೆಲಸಕ್ಕೆಲ್ಲಾ ಹೋಗಬೇಡ ಇಷ್ಟೆ
ಓ ಓ…ಒಳ್ಳೇದು ಮಾಡ್ದೋರ್ಗೆ
ಒಳ್ಳೇದೆ ಮಾಡೋದು…
ಅದಕೆ ಒಳ್ಳೆ ಹುಡುಗುರ್ಗೆ
ಕಪ್ಪು ಹಾಕೋದು…
ಲವ್ವು ಅನ್ನೋ ಖಾಯಿಲೆಗೆ
ಇಲ್ಲಾ ವ್ಯಾಕ್ಸಿನು…
ಕೇಳೋ ಗೆಳೆಯ ಕೋಲು ಕೊಟ್ಟು
ತಿನ್ನಬೇಡ ನೀನೇ ಏಟು
ಮಗುವೇ ನಿನಗೆ ದಿ ಎಂಡು…
 
ಐ ಹೇಟ್‌ ಲವ್….ಲವ್…‌
ಐ ಹೇಟ್‌ ಲವ್….ಲವ್…‌
 
“ಬ್ರದರು ಒಂದ್‌ ಛೇಂಜ್‌ ಓವರ್‌..”
 
ಅಯ್ಯೋ ನೆಮ್ಮದಿ ಎಲ್ಲಿದೆ
ಕಮ್ಮಿ ಟೈಂ ಕೊಟ್ಟಿದ್ದೀಯ
ಕೇರು ಮಾಡೋಕ್‌ ಬರ್ತಿದ್ದೀಯ
ತುಂಬಾ ಚೇಂಜು ಆಗಿದ್ದೀಯ ಇಷ್ಟೆ
ನೀನು ಫೋನು ಚೆಕ್ಕು ಮಾಡಬೇಡ
ತುಂಬಾ ಡೌಟು ಪಡಬೇಡ
ಸುಮ್ನೆ ಕೋಪ ಮಾಡ್ಕೋಬೇಡ ಇಷ್ಟೆ
ಆ ಸಿಂಗಲು ಮನುಷ್ಯಾನೇ
ಎಂದಿಗೂ ಪುಣ್ಯಾತ್ಮ…
ಎಂಗೇಜು ಆದ ಮೇಲೆ ಎಲ್ರೂ
ಪವರ್‌ಲೆಸ್ಸು ಪ್ರೇತಾತ್ಮ
ಬೆಂಕಿ ಸೇವೆ ಮಾಡೋದಕ್ಕೆ
ಲವ್ವೆ ಟ್ರೈನಿಂಗು….
ಕೇಳೋ ಗೆಳೆಯ ಮತ್ತೆ ಮತ್ತೆ
ಲವ್ವು ಅಂದ್ರೆ ಆತ್ಮಹತ್ಯೆ
ಕೊಡುವೇ ಫೈನಲ್ ವಾರ್ನಿಂಗು…
ಊ ಊ ಊ ಊ ಊ….
 
|| ಹ್ಯಾ ಇಂಗಲೀಷು ಜೊತೆ ಫೈಟು ಮಾಡಿ
ಬಂತು ದೇಶಕ್ಕೆ ಫ್ರೀಡಮು…
ಲವ್ವು ಗಿವ್ವು ಮದುವೇನೆ ಅದನು
ಮತ್ತೆ ಕಳ್ಕೊಳ್ಳೋ ಸಿಸ್ಟಮು…
 
ತರ ತರ ತರ ಚೇಂಜಾಗೋದೆ
ಎಲ್ಲಾ ಹುಡುಗರ ಪ್ರಾಬ್ಲಮು
ಬಿಟ್ಟ ಹೋದ ಮೇಲೆ ಬೀರನು ಕುಡಿದು
ನಮ್ಮ ಬೈಕೊಳ್ದು ಖಾಯಂ…
 
ಐ ಹೇಟ್…ಲವ್…ಲವ್…ಲವ್…‌
ಐ ಹೇಟ್…ಲವ್…ಲವ್…ಲವ್…‌||

ಸಲ ಸಲ ಸಲ ಒಂದೇ ತಪ್ಪು
ಮಾಡಬೇಡ ನೀ ಬೇಕಂತ…
ಇರು ಇರು ಇರು ಸಿಂಗಲ್ಲಾಗಿ
ಬದುಕಬೇಕು ನೀ ನಿನಗಂತ
ಪಟ ಪಟ ಪಟ ಡೈಲಾಗ್‌ ಹೊಡೆದು
ಕಾಳು ಹಾಕ್ತಾರೆ ಜೋಪಾನ…
ಬಿಸಿ ಬಿಸಿ ಬಿಸಿ ಬಿಸ್ನಸ್‌ ಮುಗಿಸಿ
ಬಿಟ್ಟು ಹೋಗ್ತಾರೆ ಬೀದೀನಾ
ಐ ಹೇಟ್‌ ಲವ್….
ಐ ಹೇಟ್‌ ಲವ್….
ಅಯ್ಯೋ ನೆಮ್ಮದಿ ಎಲ್ಲಿದೆ
ಎಲ್ಲಿದ್ದೀಯ ಯಾಕಿದ್ದೀಯ
ಫ್ರೆಂಡ್ಸು ಜೊತೆ ಹೋಗಿದ್ದೀಯ
ಎಣ್ಣೆಗಿಣ್ಣೆ ಹೊಡಿದ್ದಿದೀಯ ಇಷ್ಟೆ
ಹುಡುಗುರ್‌ ಜೊತೆ ಸೇರಬೇಡ
ಒಳ್ಳೆ ದಿಕ್ಕು ಹಾಕಬೇಡ
ಕೆಲಸಕ್ಕೆಲ್ಲಾ ಹೋಗಬೇಡ ಇಷ್ಟೆ
ಓ ಓ…ಒಳ್ಳೇದು ಮಾಡ್ದೋರ್ಗೆ
ಒಳ್ಳೇದೆ ಮಾಡೋದು…
ಅದಕೆ ಒಳ್ಳೆ ಹುಡುಗುರ್ಗೆ
ಕಪ್ಪು ಹಾಕೋದು…
ಲವ್ವು ಅನ್ನೋ ಖಾಯಿಲೆಗೆ
ಇಲ್ಲಾ ವ್ಯಾಕ್ಸಿನು…
ಕೇಳೋ ಗೆಳೆಯ ಕೋಲು ಕೊಟ್ಟು
ತಿನ್ನಬೇಡ ನೀನೇ ಏಟು
ಮಗುವೇ ನಿನಗೆ ದಿ ಎಂಡು…
 
ಐ ಹೇಟ್‌ ಲವ್….ಲವ್…‌
ಐ ಹೇಟ್‌ ಲವ್….ಲವ್…‌
 
“ಬ್ರದರು ಒಂದ್‌ ಛೇಂಜ್‌ ಓವರ್‌..”
 
ಅಯ್ಯೋ ನೆಮ್ಮದಿ ಎಲ್ಲಿದೆ
ಕಮ್ಮಿ ಟೈಂ ಕೊಟ್ಟಿದ್ದೀಯ
ಕೇರು ಮಾಡೋಕ್‌ ಬರ್ತಿದ್ದೀಯ
ತುಂಬಾ ಚೇಂಜು ಆಗಿದ್ದೀಯ ಇಷ್ಟೆ
ನೀನು ಫೋನು ಚೆಕ್ಕು ಮಾಡಬೇಡ
ತುಂಬಾ ಡೌಟು ಪಡಬೇಡ
ಸುಮ್ನೆ ಕೋಪ ಮಾಡ್ಕೋಬೇಡ ಇಷ್ಟೆ
ಆ ಸಿಂಗಲು ಮನುಷ್ಯಾನೇ
ಎಂದಿಗೂ ಪುಣ್ಯಾತ್ಮ…
ಎಂಗೇಜು ಆದ ಮೇಲೆ ಎಲ್ರೂ
ಪವರ್‌ಲೆಸ್ಸು ಪ್ರೇತಾತ್ಮ
ಬೆಂಕಿ ಸೇವೆ ಮಾಡೋದಕ್ಕೆ
ಲವ್ವೆ ಟ್ರೈನಿಂಗು….
ಕೇಳೋ ಗೆಳೆಯ ಮತ್ತೆ ಮತ್ತೆ
ಲವ್ವು ಅಂದ್ರೆ ಆತ್ಮಹತ್ಯೆ
ಕೊಡುವೇ ಫೈನಲ್ ವಾರ್ನಿಂಗು…
ಊ ಊ ಊ ಊ ಊ….
 
|| ಹ್ಯಾ ಇಂಗಲೀಷು ಜೊತೆ ಫೈಟು ಮಾಡಿ
ಬಂತು ದೇಶಕ್ಕೆ ಫ್ರೀಡಮು…
ಲವ್ವು ಗಿವ್ವು ಮದುವೇನೆ ಅದನು
ಮತ್ತೆ ಕಳ್ಕೊಳ್ಳೋ ಸಿಸ್ಟಮು…
 
ತರ ತರ ತರ ಚೇಂಜಾಗೋದೆ
ಎಲ್ಲಾ ಹುಡುಗರ ಪ್ರಾಬ್ಲಮು
ಬಿಟ್ಟ ಹೋದ ಮೇಲೆ ಬೀರನು ಕುಡಿದು
ನಮ್ಮ ಬೈಕೊಳ್ದು ಖಾಯಂ…
 
ಐ ಹೇಟ್…ಲವ್…ಲವ್…ಲವ್…‌
ಐ ಹೇಟ್…ಲವ್…ಲವ್…ಲವ್…‌||

I Hate Love song lyrics from Kannada Movie By Two Love starring Dhanveerrah Gowda, Shree Leela, Sadhu Kokila, Lyrics penned by Pramod Maravanthe, K V N Sung by B Ajaneesh Loknath, C R Bobby, Music Composed by B Ajaneesh Loknath, film is Directed by Hari Santhosh and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ