ಹೇ ಹುಡುಗ ಹುಡುಗಿ ಕೂಡಿ
ಏನಾಟ ಬೇಕಾದ್ರಾಡಿ…
ಪುಕ್ಸಟ್ಟೆ ಮಕ್ಳು ಬ್ಯಾಡಿ
ಸ್ಟೋರಿ ಖತಂ…
ಹೇ ತುಂಬ ಹಾರಾಡ್ಬೇಡಿ
ಒಂಚೂರು ಯೋಚನೆ ಮಾಡಿ
ನೀವಾಗೋಗ್ಬಿಟ್ರೆ ಡ್ಯಾಡಿ
ಸ್ಟೋರಿ ಖತಂ…
ಸತ್ತು ಹುಟ್ಟಬೇಕು
ಒಪ್ಪತ್ತು ಉನ್ನಲು..
ಹೊಟ್ಟೆ ಹಸ್ಯುತ್ತಂತ
ಹಾಕಬೇಕ ಹೋಟೆಲು
ತಡ್ಕೊಳ್ಳಾಕ್ಕಾಗದೆ
ಕಟ್ಕೊಂಡೆ ತೊಟ್ಟಿಲು
ಯಾಕುಟ್ಟಿಸ್ದೆ ಅಂತ
ಕೇಳ್ತಾವೆ ಮಕ್ಕಳು…
|| ಹೇ ಹುಡುಗ ಹುಡುಗಿ ಕೂಡಿ
ಏನಾಟ ಬೇಕಾದ್ರಾಡಿ…
ಪುಕ್ಸಟ್ಟೆ ಮಕ್ಳು ಬ್ಯಾಡಿ
ಸ್ಟೋರಿ ಖತಂ…..||
ಡಯಾಪ್ಪರೋ…..ಓ…..ಓಯ್
ಡಯಾಪ್ಪರು ತಂದ್ರೆ
ಪೌಡರು ಡಬ್ಬಿ ಇಲ್ಲಾ
ಅಕ್ಕಿ ಬ್ಯಾಳೆ ತಂದ್ರೆ
ಸಾಂಬರು ಪುಡಿ ಇಲ್ಲಾ
ಭಗವಂತನ್ಗೆ ಬಾಡಿಗೆ ಮನೆ ಮಾಡಿ
ಬಂದು ಇರಲು ಹೇಳೋಣ…
ಮಿಡ್ ನೈಟಲ್ಲಿ ಮಕ್ಳು ಅತ್ತಾಗ್ಲೆಲ್ಲಾ
ಹಾಲು ಕುಡಿಸು ಅನ್ನೋಣ…
ಹಿಂದು ಮುಂದಿಲ್ಲದಾ…
ಒಂದು ಗೊತ್ತಿಲ್ಲದಾ…
ಈ ಲೈಫು ಗೀಗೀ ಪದ…
|| ಪುಟ್ಟಿ ಸಂಸಾರದ
ಬೆಟ್ಟಾನ ಹತ್ತಲು
ಒಟ್ಟು ಸಾಯಂಕಾಲ
ಹಿಡ್ಕೊಂಡ್ವಿ ಬಾಟಲು
ತಡ್ಕೊಳ್ಳಾಕ್ಕಾಗದೆ
ಕಟ್ಕೊಂಡೆ ತೊಟ್ಟಿಲು
ಯಾಕುಟ್ಟಿಸ್ದೆ ಅಂತ
ಕೇಳ್ತಾವೆ ಮಕ್ಕಳು…..||
ಕಷ್ಟ ಸುಖ….ಆ….ಓ….ಓ ಓ…
ಕಷ್ಟ ಸುಖಾನೆಲ್ಲಾ
ಜೊತೆ ಕುಂತು ಕೇಳೋರಾರು
ಹೆಂಡ್ತಿಗೇಳ್ತ ಕುಂತ್ರೆ
ಕ್ಲೋಸಾಗೋಗ್ತದೆ ಬಾರು
ಗುಂಡ್ರುಗೋವಿ ಆಗಿದ್ದಾಗ ಬರಿ
ಪ್ರೇಮ ಕಾಮ ಕುಣಿಸ್ತದೆ…
ಮದುವೆ ಆದ್ರೆ
ಬ್ಯಾಚುಲರ್ ಜೀವನವು
ಚೆನ್ನಾಗಿತ್ತು ಅನ್ನಿಸ್ತದೆ…
ಮುಚ್ಕೊಂಡ್ ಇರಲಾರೆದೆ…
ಮನಸು ತಡಿಲಾರದೇಕೋ
ಮಿಸ್ಟೇಕ್ ಆಗೋಯ್ತದೆ…
|| ಇಲ್ಲಿ ಮದುವೆ ಕಾರ್ಡು
ಹಿಡಿದಾಗ ಗೆದ್ದಳು…
ಅಲ್ಲಿ ಮನದನ್ನೆಗೆ
ಒಂಬತ್ತು ತಿಂಗಳು
ಡ್ಯಾಡಿ ಆಗೋಕ್ ಮುಂಚೆ
ಮಾಡಬೇಕು ಯೋಚನೆ
ಎಂಥ ಪಂಟ್ರು ಆದ್ರೂ
ವೈಫ್ ಮುಂದೆ ಡಮ್ಮೀನೆ…||
ಹೇ ಹುಡುಗ ಹುಡುಗಿ ಕೂಡಿ
ಏನಾಟ ಬೇಕಾದ್ರಾಡಿ…
ಪುಕ್ಸಟ್ಟೆ ಮಕ್ಳು ಬ್ಯಾಡಿ
ಸ್ಟೋರಿ ಖತಂ…
ಹೇ ತುಂಬ ಹಾರಾಡ್ಬೇಡಿ
ಒಂಚೂರು ಯೋಚನೆ ಮಾಡಿ
ನೀವಾಗೋಗ್ಬಿಟ್ರೆ ಡ್ಯಾಡಿ
ಸ್ಟೋರಿ ಖತಂ…
ಸತ್ತು ಹುಟ್ಟಬೇಕು
ಒಪ್ಪತ್ತು ಉನ್ನಲು..
ಹೊಟ್ಟೆ ಹಸ್ಯುತ್ತಂತ
ಹಾಕಬೇಕ ಹೋಟೆಲು
ತಡ್ಕೊಳ್ಳಾಕ್ಕಾಗದೆ
ಕಟ್ಕೊಂಡೆ ತೊಟ್ಟಿಲು
ಯಾಕುಟ್ಟಿಸ್ದೆ ಅಂತ
ಕೇಳ್ತಾವೆ ಮಕ್ಕಳು…
|| ಹೇ ಹುಡುಗ ಹುಡುಗಿ ಕೂಡಿ
ಏನಾಟ ಬೇಕಾದ್ರಾಡಿ…
ಪುಕ್ಸಟ್ಟೆ ಮಕ್ಳು ಬ್ಯಾಡಿ
ಸ್ಟೋರಿ ಖತಂ…..||
ಡಯಾಪ್ಪರೋ…..ಓ…..ಓಯ್
ಡಯಾಪ್ಪರು ತಂದ್ರೆ
ಪೌಡರು ಡಬ್ಬಿ ಇಲ್ಲಾ
ಅಕ್ಕಿ ಬ್ಯಾಳೆ ತಂದ್ರೆ
ಸಾಂಬರು ಪುಡಿ ಇಲ್ಲಾ
ಭಗವಂತನ್ಗೆ ಬಾಡಿಗೆ ಮನೆ ಮಾಡಿ
ಬಂದು ಇರಲು ಹೇಳೋಣ…
ಮಿಡ್ ನೈಟಲ್ಲಿ ಮಕ್ಳು ಅತ್ತಾಗ್ಲೆಲ್ಲಾ
ಹಾಲು ಕುಡಿಸು ಅನ್ನೋಣ…
ಹಿಂದು ಮುಂದಿಲ್ಲದಾ…
ಒಂದು ಗೊತ್ತಿಲ್ಲದಾ…
ಈ ಲೈಫು ಗೀಗೀ ಪದ…
|| ಪುಟ್ಟಿ ಸಂಸಾರದ
ಬೆಟ್ಟಾನ ಹತ್ತಲು
ಒಟ್ಟು ಸಾಯಂಕಾಲ
ಹಿಡ್ಕೊಂಡ್ವಿ ಬಾಟಲು
ತಡ್ಕೊಳ್ಳಾಕ್ಕಾಗದೆ
ಕಟ್ಕೊಂಡೆ ತೊಟ್ಟಿಲು
ಯಾಕುಟ್ಟಿಸ್ದೆ ಅಂತ
ಕೇಳ್ತಾವೆ ಮಕ್ಕಳು…..||
ಕಷ್ಟ ಸುಖ….ಆ….ಓ….ಓ ಓ…
ಕಷ್ಟ ಸುಖಾನೆಲ್ಲಾ
ಜೊತೆ ಕುಂತು ಕೇಳೋರಾರು
ಹೆಂಡ್ತಿಗೇಳ್ತ ಕುಂತ್ರೆ
ಕ್ಲೋಸಾಗೋಗ್ತದೆ ಬಾರು
ಗುಂಡ್ರುಗೋವಿ ಆಗಿದ್ದಾಗ ಬರಿ
ಪ್ರೇಮ ಕಾಮ ಕುಣಿಸ್ತದೆ…
ಮದುವೆ ಆದ್ರೆ
ಬ್ಯಾಚುಲರ್ ಜೀವನವು
ಚೆನ್ನಾಗಿತ್ತು ಅನ್ನಿಸ್ತದೆ…
ಮುಚ್ಕೊಂಡ್ ಇರಲಾರೆದೆ…
ಮನಸು ತಡಿಲಾರದೇಕೋ
ಮಿಸ್ಟೇಕ್ ಆಗೋಯ್ತದೆ…
|| ಇಲ್ಲಿ ಮದುವೆ ಕಾರ್ಡು
ಹಿಡಿದಾಗ ಗೆದ್ದಳು…
ಅಲ್ಲಿ ಮನದನ್ನೆಗೆ
ಒಂಬತ್ತು ತಿಂಗಳು
ಡ್ಯಾಡಿ ಆಗೋಕ್ ಮುಂಚೆ
ಮಾಡಬೇಕು ಯೋಚನೆ
ಎಂಥ ಪಂಟ್ರು ಆದ್ರೂ
ವೈಫ್ ಮುಂದೆ ಡಮ್ಮೀನೆ…||
Hudugi Hudugi song lyrics from Kannada Movie By Two Love starring Dhanveerrah Gowda, Shree Leela, Sadhu Kokila, Lyrics penned by Yogaraj BhatSung by Naveen Sajju, Music Composed by B Ajaneesh Loknath, film is Directed by Hari Santhosh and film is released on 2022