Nille Nille Kaveri-reprise Lyrics

ನಿಲ್ಲೇ ನಿಲ್ಲೇ ಕಾವೇರಿ-ರಿಪ್ರೈಸ್ Lyrics

in Bul Bul

in ಬುಲ್ ಬುಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೇ ಸಾನೋರೀಟ ಆಯ್ ಆಯ್ ಆಯಾಯಯೋ..
ಸೇ ಸಾನೋರೀಟ ಆಯ್ ಆಯ್ ಆಯಾಯಯೋ..
 
ನಿಲ್ಲೇ ನಿಲ್ಲೇ ಕಾವೇರಿ..
ಬಿಟ್ಟು ಕೊಡೋದಿಲ್ಲಾ ಯಾಮಾರೀ..
ನಾ ಒಳ್ಳೆ ಹುಡುಗ ಅಲ್ವಾ..
ನಾ ನೋಡೋಕ್ ಚೆಂದಾಗಿಲ್ವಾ... 
ನನ್ ಪ್ರೀತಿ ಮಾಡಾಕಿಲ್ಲವಾ...

ಬುಲಬುಲ್ ಮಾತಾಡಕಿಲ್ಲವಾ..  
ಬುಲಬುಲ್ ಮಾತಾಡಕಿಲ್ಲವಾ.. 
 
ನಿಲ್ಲೇ ನಿಲ್ಲೇ ಕಾವೇರಿ...
ಬಿಟ್ಟು  ಬಿಟ್ಟು ಕೊಡೋದಿಲ್ಲಾ ಯಾಮಾರೀ.. 

ಅಕ್ಕಂಗೆ ಕೂಲ್ ಡ್ರಿಂಕ್ಸ್ ಕೊಡೊಲೊ..
ಮಸ್ಕ ಹೊಡಿಬೇಡ ಹೋಗೋಲೋ... 
ಅಣ್ಣ ಬೇಜಾನ್ ಇಂಟೆಲ್ಲಿಜೆಂಟು ನಿನಗೆ ಗೊತ್ತೇನು
ಜ್ಞಾನಪೀಠ ವೈಟಿಂಗ್ ಅಂತೆ... ತಗೋಳೋದಿಲ್ವೇನು
ಪ್ರಳಯ ಮೊನ್ನೆ ಮುಂದೂಡಿದ್ ನಾನೇ...  
ಹಾಗಿದ್ರೆ ಕಾಟ ತಪ್ಪಿತು ತಾನೇ.. 
ಮುಟ್ಟಲ ಒಮ್ಮೆ ಈ ಡಿಂಪಲ್ ಕೆನ್ನೆ... 
ಬರ್ತಾರೆ ಡ್ಯಾಡಿ ಹಿಡ್ಕೊಂಡು  ದೊಣ್ಣೆ.. 
ನಿನ್ ಅಪ್ಪ ನನ್ನ ಮಾವ.. ನಿನ್ ಅತ್ತೆ ನನ್ನ ಅವ್ವ.. 
ಹಿಂಗಾದ್ರೆ ಚಂದ ಅಲ್ವ  
 
ಬುಲಬುಲ್ ಮಾತಾಡಕಿಲ್ಲವಾ..  
ಬುಲಬುಲ್ ಮಾತಾಡಕಿಲ್ಲವಾ.. 
 
ಒಹ್ ಮೈ ಸೆನೋರಿತ...
ಯು ಆರ್ ಮೈ ಲೇಡಿ ಲಿಸನ್ ಬುಲಬುಲ್ ನೌ... 
ದಿಸ್ ಇಸ್ ದಿ ವೇ ಅಯ್ ಟೆಲ್ ಯು ಬುಲಬುಲ್ ನೌ... 
ದೇಖೊ ದೇಖೊ ನಾ ಬುಲಬುಲ್...
ಬಾತ್ ಕರೋನ್ ಬುಲಬುಲ್ ...
ಯು ಆರ್ ಮೈ ಡಾರ್ಲಿಂಗ್ ಲೇಡಿ
ಲಿಸನ್ ಟು ಮಿ ಬುಲಬುಲ್ ...

ಹತ್ತಿಯಾ ನನ್ನ ಸೈಕಲ್-ನಾ ...  ಬೇಕಿಲ್ಲ ಹೋಗೋ ಜಲೀಲ..
ಮೈಸೂರ್ ಅರಸರ ವಂಶ ನಮ್ದು ತುಂಬಾ ಸ್ಟ್ಯಾಂಡರಡು...
ನಿನ್ನ ಹೆಸರಲ್ಲಿ ಉಂಟ್ ಹೇಳು ಪ್ಯಾಲೇಸ್ ಒಂದೆರೆಡು..
ನಂಬು ನನ್ನ ನಾ ನಿನ್ನ ರಾಮಾ...
ನಂಬಿದ್ರೆ ನಂಗೆ ವನವಾಸ ಖಾಯಂ  
ತರುಣಿ ನಿಂಗೆ ಕರುಣೆ ಇಲ್ಲವೇ...
ಬೆರಳು ಕೊಟ್ರೆ ಬಾಡಿನೇ ನುಂಗುವೇ...
ನಾ ಕನ್ನಡದ ಹುಡುಗ ಅಲ್ವ... ನನ್  ಮನಸು ಬೆಣ್ಣೆ ಅಲ್ವ
ನನ್ ಮ್ಯಾಲೇ ಇಷ್ಟ ಇಲ್ವಾ 
 
ಬುಲಬುಲ್ ಮಾತಾಡಕಿಲ್ಲವಾ.. 
ಬುಲಬುಲ್ ಮಾತಾಡಕಿಲ್ಲವಾ.. 
 
ನಿಲ್ಲೇ ನಿಲ್ಲೇ ಕಾವೇರಿ..
ಬಿಟ್ಟು ಕೊಡೋದಿಲ್ಲಾ ಯಾಮಾರೀ..
ನಾ ಒಳ್ಳೆ ಹುಡುಗ ಅಲ್ವಾ..
ನಾ ನೋಡೋಕ್ ಚೆಂದಾಗಿಲ್ವಾ...
ನಾನ್ ಪ್ರೀತಿ ಮಾಡಾಕಿಲ್ಲವಾ...

ಬುಲಬುಲ್ ಮಾತಾಡಕಿಲ್ಲವಾ..
ಬುಲಬುಲ್ ಮಾತಾಡಕಿಲ್ಲವಾ..  
 

ಸೇ ಸಾನೋರೀಟ ಆಯ್ ಆಯ್ ಆಯಾಯಯೋ..
ಸೇ ಸಾನೋರೀಟ ಆಯ್ ಆಯ್ ಆಯಾಯಯೋ..
 
ನಿಲ್ಲೇ ನಿಲ್ಲೇ ಕಾವೇರಿ..
ಬಿಟ್ಟು ಕೊಡೋದಿಲ್ಲಾ ಯಾಮಾರೀ..
ನಾ ಒಳ್ಳೆ ಹುಡುಗ ಅಲ್ವಾ..
ನಾ ನೋಡೋಕ್ ಚೆಂದಾಗಿಲ್ವಾ... 
ನನ್ ಪ್ರೀತಿ ಮಾಡಾಕಿಲ್ಲವಾ...

ಬುಲಬುಲ್ ಮಾತಾಡಕಿಲ್ಲವಾ..  
ಬುಲಬುಲ್ ಮಾತಾಡಕಿಲ್ಲವಾ.. 
 
ನಿಲ್ಲೇ ನಿಲ್ಲೇ ಕಾವೇರಿ...
ಬಿಟ್ಟು  ಬಿಟ್ಟು ಕೊಡೋದಿಲ್ಲಾ ಯಾಮಾರೀ.. 

ಅಕ್ಕಂಗೆ ಕೂಲ್ ಡ್ರಿಂಕ್ಸ್ ಕೊಡೊಲೊ..
ಮಸ್ಕ ಹೊಡಿಬೇಡ ಹೋಗೋಲೋ... 
ಅಣ್ಣ ಬೇಜಾನ್ ಇಂಟೆಲ್ಲಿಜೆಂಟು ನಿನಗೆ ಗೊತ್ತೇನು
ಜ್ಞಾನಪೀಠ ವೈಟಿಂಗ್ ಅಂತೆ... ತಗೋಳೋದಿಲ್ವೇನು
ಪ್ರಳಯ ಮೊನ್ನೆ ಮುಂದೂಡಿದ್ ನಾನೇ...  
ಹಾಗಿದ್ರೆ ಕಾಟ ತಪ್ಪಿತು ತಾನೇ.. 
ಮುಟ್ಟಲ ಒಮ್ಮೆ ಈ ಡಿಂಪಲ್ ಕೆನ್ನೆ... 
ಬರ್ತಾರೆ ಡ್ಯಾಡಿ ಹಿಡ್ಕೊಂಡು  ದೊಣ್ಣೆ.. 
ನಿನ್ ಅಪ್ಪ ನನ್ನ ಮಾವ.. ನಿನ್ ಅತ್ತೆ ನನ್ನ ಅವ್ವ.. 
ಹಿಂಗಾದ್ರೆ ಚಂದ ಅಲ್ವ  
 
ಬುಲಬುಲ್ ಮಾತಾಡಕಿಲ್ಲವಾ..  
ಬುಲಬುಲ್ ಮಾತಾಡಕಿಲ್ಲವಾ.. 
 
ಒಹ್ ಮೈ ಸೆನೋರಿತ...
ಯು ಆರ್ ಮೈ ಲೇಡಿ ಲಿಸನ್ ಬುಲಬುಲ್ ನೌ... 
ದಿಸ್ ಇಸ್ ದಿ ವೇ ಅಯ್ ಟೆಲ್ ಯು ಬುಲಬುಲ್ ನೌ... 
ದೇಖೊ ದೇಖೊ ನಾ ಬುಲಬುಲ್...
ಬಾತ್ ಕರೋನ್ ಬುಲಬುಲ್ ...
ಯು ಆರ್ ಮೈ ಡಾರ್ಲಿಂಗ್ ಲೇಡಿ
ಲಿಸನ್ ಟು ಮಿ ಬುಲಬುಲ್ ...

ಹತ್ತಿಯಾ ನನ್ನ ಸೈಕಲ್-ನಾ ...  ಬೇಕಿಲ್ಲ ಹೋಗೋ ಜಲೀಲ..
ಮೈಸೂರ್ ಅರಸರ ವಂಶ ನಮ್ದು ತುಂಬಾ ಸ್ಟ್ಯಾಂಡರಡು...
ನಿನ್ನ ಹೆಸರಲ್ಲಿ ಉಂಟ್ ಹೇಳು ಪ್ಯಾಲೇಸ್ ಒಂದೆರೆಡು..
ನಂಬು ನನ್ನ ನಾ ನಿನ್ನ ರಾಮಾ...
ನಂಬಿದ್ರೆ ನಂಗೆ ವನವಾಸ ಖಾಯಂ  
ತರುಣಿ ನಿಂಗೆ ಕರುಣೆ ಇಲ್ಲವೇ...
ಬೆರಳು ಕೊಟ್ರೆ ಬಾಡಿನೇ ನುಂಗುವೇ...
ನಾ ಕನ್ನಡದ ಹುಡುಗ ಅಲ್ವ... ನನ್  ಮನಸು ಬೆಣ್ಣೆ ಅಲ್ವ
ನನ್ ಮ್ಯಾಲೇ ಇಷ್ಟ ಇಲ್ವಾ 
 
ಬುಲಬುಲ್ ಮಾತಾಡಕಿಲ್ಲವಾ.. 
ಬುಲಬುಲ್ ಮಾತಾಡಕಿಲ್ಲವಾ.. 
 
ನಿಲ್ಲೇ ನಿಲ್ಲೇ ಕಾವೇರಿ..
ಬಿಟ್ಟು ಕೊಡೋದಿಲ್ಲಾ ಯಾಮಾರೀ..
ನಾ ಒಳ್ಳೆ ಹುಡುಗ ಅಲ್ವಾ..
ನಾ ನೋಡೋಕ್ ಚೆಂದಾಗಿಲ್ವಾ...
ನಾನ್ ಪ್ರೀತಿ ಮಾಡಾಕಿಲ್ಲವಾ...

ಬುಲಬುಲ್ ಮಾತಾಡಕಿಲ್ಲವಾ..
ಬುಲಬುಲ್ ಮಾತಾಡಕಿಲ್ಲವಾ..  
 

Nille Nille Kaveri-reprise song lyrics from Kannada Movie Bul Bul starring Ambarish, Darshan, Rachitha Ram, Lyrics penned by Kaviraj Sung by Tippu, Soumya Rao, Music Composed by V Harikrishna, film is Directed by M D Sridhar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ