ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನೀ ನನ್ನವಳೆನ್ನುವುದೇ ನನಗೆ ಜಂಭ
ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ
ಇನ್ನೇನು ಬೇಡ ಇಷ್ಟೇ ಬೇಡಿಕೆ
||ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ||
ಬಾ ಕೂರು ಹೊರಗೆ.. ಸಮಯ ಹಾಗೆ ಜರುಗಿ
ಯುಗಾನೆ ಜಗಾನೆ ಕೊನೆಯಾಗೋವರೆಗೆ
ಇನ್ನೇಕೆ ಒಲವೇ ನಮಗೆ ಬೇರೆ ಗೊಡವೆ
ಇರೋಣ ಇರೋಣ ಜೊತೆ ಎಂದು ಹೀಗೆ
ಮುಳುಗೋದೇ ಬೇಡಯ್ಯ ರವಿಯೇ ನೀನು
ದಯಮಾಡಿ ಬರಬೇಡ ಇರುಳೆ ಇನ್ನು
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿ ಕೊಡುವಿರ...
||ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ...
ನಿನಗಂತಲೇ ಹುಟ್ಟಿದವ ನಾನೇ ಒಬ್ಬ..||
ಆತಂಕ ಸಹಜ ನಿಜ ನಾನೊಬ್ಬ ಮನುಜ
ತಪ್ಪೇನು ಒಪ್ಪೇನು ನೀ ಇರಬೇಡ ದೂರ
ಈ ಲೋಕದಗಲ ಇರೊ ಸಂತೋಷ ಸಕಲ
ತರೋದ ಇಡೋದ ನಿನ್ನ ಪಾದದಡಿಗೆ
ಒಂದೊಂದು ಹೆಜ್ಜೆ ನಾ ಇಡಲು ನೀನು
ಎಂದೆಂದು ಕಾವಲಿಗೆ ಇರುವೆ ನಾನು
ನಿನ್ನ ಹೊಣೆ ನಂದೇ ಕಣೆ ಅದೇನೆ ಆದರೂ
||ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನೀ ನನ್ನವಳೆನ್ನುವುದೇ ನನಗೆ ಜಂಭ
ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ
ಇನ್ನೇನು ಬೇಡ ಇಷ್ಟೇ ಬೇಡಿಕೆ||
ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನೀ ನನ್ನವಳೆನ್ನುವುದೇ ನನಗೆ ಜಂಭ
ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ
ಇನ್ನೇನು ಬೇಡ ಇಷ್ಟೇ ಬೇಡಿಕೆ
||ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ||
ಬಾ ಕೂರು ಹೊರಗೆ.. ಸಮಯ ಹಾಗೆ ಜರುಗಿ
ಯುಗಾನೆ ಜಗಾನೆ ಕೊನೆಯಾಗೋವರೆಗೆ
ಇನ್ನೇಕೆ ಒಲವೇ ನಮಗೆ ಬೇರೆ ಗೊಡವೆ
ಇರೋಣ ಇರೋಣ ಜೊತೆ ಎಂದು ಹೀಗೆ
ಮುಳುಗೋದೇ ಬೇಡಯ್ಯ ರವಿಯೇ ನೀನು
ದಯಮಾಡಿ ಬರಬೇಡ ಇರುಳೆ ಇನ್ನು
ಈ ಪ್ರೇಮಿಯ ವಿನಂತಿಯ ನೀವ್ ನಡೆಸಿ ಕೊಡುವಿರ...
||ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ...
ನಿನಗಂತಲೇ ಹುಟ್ಟಿದವ ನಾನೇ ಒಬ್ಬ..||
ಆತಂಕ ಸಹಜ ನಿಜ ನಾನೊಬ್ಬ ಮನುಜ
ತಪ್ಪೇನು ಒಪ್ಪೇನು ನೀ ಇರಬೇಡ ದೂರ
ಈ ಲೋಕದಗಲ ಇರೊ ಸಂತೋಷ ಸಕಲ
ತರೋದ ಇಡೋದ ನಿನ್ನ ಪಾದದಡಿಗೆ
ಒಂದೊಂದು ಹೆಜ್ಜೆ ನಾ ಇಡಲು ನೀನು
ಎಂದೆಂದು ಕಾವಲಿಗೆ ಇರುವೆ ನಾನು
ನಿನ್ನ ಹೊಣೆ ನಂದೇ ಕಣೆ ಅದೇನೆ ಆದರೂ
||ಜಗದಲ್ಲಿರೋ ಹುಚ್ಚರಲಿ ನಾನು ಒಬ್ಬ
ನಿನಗಂತಲೇ ಹುಟ್ಟಿದವ ನಾನೇ ಒಬ್ಬ
ನೀ ನನ್ನವಳೆನ್ನುವುದೇ ನನಗೆ ಜಂಭ
ಜೋಪಾನ ಮಾಡುವೆನು ತುಂಬಾ ತುಂಬಾ
ಜೀವಮಾನವೆಲ್ಲ ನೀಡು ಪ್ರೀತಿ ಸಾಲ
ಇನ್ನೇನು ಬೇಡ ಇಷ್ಟೇ ಬೇಡಿಕೆ||
Jagadilliro Huccharali Naanu Obba song lyrics from Kannada Movie Bul Bul starring Ambarish, Darshan, Rachitha Ram, Lyrics penned by Kaviraj Sung by Sonu Nigam, Music Composed by V Harikrishna, film is Directed by M D Sridhar and film is released on 2013