Junior Senior Lyrics

ಜೂನಿಯರ್‌ ಸೀನಿಯರ್ Lyrics

in Bul Bul

in ಬುಲ್ ಬುಲ್

LYRIC

ಜೂನಿಯರ್….ಹೇಳಪ್ಪ ಸೀನಿಯರ್‌
ಅರೆರೆ ಜೂನಿಯರ್...ಏನಪ್ಪ ಸೀನಿಯರ್‌
ಟೂ ಬಿಟ್ಟೆ ಟೂ ಬಿಟ್ಟೆ ನಿನ್ನ ಜೊತೆ ನಾ
ಯಾಕ್‌ ಬಿಟ್ಟೆ ಯಾಕ್‌ ಬಿಟ್ಟೆ ಏನಾ ಮಾಡ್ದೆ ನಾ
ಅಪ್ಪನ್‌ ಮಾತು ಕೇಳಬೇಕು ಪುರ್ರ್….‌
ನಮ್‌ ತಾತನ್‌ ಮಾತು ಕೇಳಿದ್ದೀಯ ಪುರ್ರ್…‌
ಹೇ ನಂಗೆ ಚಾಲೆಂಜ್‌ ಮಾಡಬೇಡ ಪುರ್ರ್…
ನಿನ್ನ ಹಂಗೆ ನಾನು ರೆಬಲ್‌ ಪುರ್ರ್….‌
 
||‌ ಜೂನಿಯರ್‌… ಎಸ್‌ ಪಪಾ ಸೀನಿಯರ್‌
ಅರೆರೆ ಜೂನಿಯರ್…ಹೇಳಪ್ಪ ಸೀನಿಯರ್…||
 
ಬೈಕು ಕೋಡಿಸ್ತೀನಿ ರೇಸಿಗೋಗಂಗಿಲ್ಲಾ
ಗ್ಯಾಂಗು ಕಟ್ಟಿಕೊಂಡು ಫೈಟು ಮಾಡಂಗಿಲ್ಲ
ಅಮ್ಮನ್‌ ಹತ್ರ ನಂಗೆ ಫಿಟ್ಟಿಂಗ್‌ ಹಿಡಂಗಿಲ್ಲಾ
ಚೂಬಿ ನೀಡಿ ಚಡ್ಡಿ ಹಿಂದೆ ಹೋಗಂಗಿಲ್ಲಾ
ಊರ್‌ ತುಂಬ ಬ್ಯೂಡಿ ಬ್ಯೂಡಿ
ಕಣ್‌ ಬೇರೆ ನೋಡಿ ನೋಡಿ ಗುಂತಲಕ್ಕಡಿ ದಿಲ್‌
ಶುರು ಹಚ್ಕೊಂಡ್ಬಿಡ್ತು ಡ್ರಿಲ್…
ಚೆಂದದ್‌ ಹುಡ್ಗೀರ್‌ ನೂರ ಎಂಟು
ನಂಗೆ ಇರೋದ್‌ ಒಂದೇ ಹಾರ್ಟು
ಯಾರಿಗ್‌ ಕೊಡೋದು ಯಾರಿಗ್‌ ಬಿಡೋದು
ಲೈಫು ಅಂದಮೇಲೆ ಐತೆ ನೂರು ಟ್ರಬಲ್ಲು…
ಚಿಂತೆ ಬಿಡೋಲೋ….
ಡಮಾಲ್‌ ಡಿಮೀಲ್‌ ಡಬ್ಕು ಡಬಾಲ್‌
ಹಿಟ್‌ ಮೇಲ್‌ ಅವ್ರೇಕಾಳ್‌
ಹಿಂದಿಡ್ಬೇಡ ಕಾಲ್….‌
ಹೆದರೋ ಜಾತಕ ನಮ್ದು ಅಲ್ಲಾ ಪುರ್ರ್…‌
ಆ ಸ್ಕೂಲಿಗ್‌ ನಾವೇ ಪ್ರಿನ್ಸಿಪಾಲು ಪುರ್ರ್…‌
ಏಕ್‌ ಮಾರು ತೀನ್‌ ತುಕ್ಡಾ ಪುರ್ರ್…‌
ಆ ಅದೇ ನಮ್ಮ ಚಿಂತೆ ಕೂಡ ಪುರ್ರ್…‌
 
ಉಸ್ಕುಲಕ್ಕಡಿ….ಆ…ತುಸ್ಕುಟಪಾ….
 
ತಪ್ಪು ಮಾಡುತ್ತೀವಿ ತುಂಬಾ ಬೈಯಂಗಿಲ್ಲಾ
ಲೈನು ಹೊಡಿತೀವಿ ಅಡ್ಡ ಆಕಂಗಿಲ್ಲಾ
ನೀವು ಮಾಡಿದ್ದೆಲ್ಲಾ ನಾವು ಮಾಡಂಗಿಲ್ಲಾ
ಅಂತ ಹೇಳಂಗಿಲ್ಲಾ ಪಿಟೀಲ್‌ ಕುಯ್ಯಂಗಿಲ್ಲಾ
ಹೆಡ್ಡೆ ನಮ್ಮ ಹೆಡ್ಡಾಫೀಸು
ಅಲ್ಲಿ ಒಳ್ಳೆ ಬುದ್ಧಿ ತುಂಬ್ಸು..
ಮನ್ಸು ಖದೀಮ ಹಿಡಿ ಲಗಾಮಾ
ನನ್ನೆ ಆಗಿದ್‌ ಹಿಸ್ಟ್ರಿ ಅದು
ನಾಳೆ ಆಗೋದ್‌ ಮಿಸ್ಟ್ರಿ ಬಿಡು
ಇಂದಿಗೆ ಬದುಕೋ ಝಿಂದಗಿ ಕಮಾಲ್‌
ಟೆಂಪಲಲ್ಲಿ ಟೈಂ ಪಾಸ್‌ ಮಾಡ್ಕೊಂಡ್‌
ಕುಂತೇಬಿಟ್ಟವನ್‌ ಗಾಡ್…ಹೀ ಈಸ್‌ ವೆರಿ ಬ್ಯಾಡ್…‌
ಹಗಲು ರಾತ್ರಿ ಬೆವರು ಸುರಿಸಿ ದುಡಿತಾನೆ ಡ್ಯಾಡ್
ಹೀ ಈಸ್‌ ಮೈ ಗಾಡ್‌….
ಎಂಥ ಮಾತು ಹೇಳಿಬಿಟ್ಟೆ ಪುರ್ರ್….‌
ನಾ ಹೇಳೋದೆಲ್ಲಾ ನಂಬಬೇಡ ಪುರ್ರ್…‌
ನಂಗೆ ಚಾಲೆಂಜ್‌ ಮಾಡಬೇಡ ಪುರ್ರ್…‌
ನಿನ್ನ ಹಂಗೆ ನಾನು ರೆಬಲ್‌ ಪುರ್ರ್…
 
|| ಜೂನಿಯರ್….ಹೇಳಪ್ಪ ಸೀನಿಯರ್‌
ಅರೆರೆ ಜೂನಿಯರ್……||

ಜೂನಿಯರ್….ಹೇಳಪ್ಪ ಸೀನಿಯರ್‌
ಅರೆರೆ ಜೂನಿಯರ್...ಏನಪ್ಪ ಸೀನಿಯರ್‌
ಟೂ ಬಿಟ್ಟೆ ಟೂ ಬಿಟ್ಟೆ ನಿನ್ನ ಜೊತೆ ನಾ
ಯಾಕ್‌ ಬಿಟ್ಟೆ ಯಾಕ್‌ ಬಿಟ್ಟೆ ಏನಾ ಮಾಡ್ದೆ ನಾ
ಅಪ್ಪನ್‌ ಮಾತು ಕೇಳಬೇಕು ಪುರ್ರ್….‌
ನಮ್‌ ತಾತನ್‌ ಮಾತು ಕೇಳಿದ್ದೀಯ ಪುರ್ರ್…‌
ಹೇ ನಂಗೆ ಚಾಲೆಂಜ್‌ ಮಾಡಬೇಡ ಪುರ್ರ್…
ನಿನ್ನ ಹಂಗೆ ನಾನು ರೆಬಲ್‌ ಪುರ್ರ್….‌
 
||‌ ಜೂನಿಯರ್‌… ಎಸ್‌ ಪಪಾ ಸೀನಿಯರ್‌
ಅರೆರೆ ಜೂನಿಯರ್…ಹೇಳಪ್ಪ ಸೀನಿಯರ್…||
 
ಬೈಕು ಕೋಡಿಸ್ತೀನಿ ರೇಸಿಗೋಗಂಗಿಲ್ಲಾ
ಗ್ಯಾಂಗು ಕಟ್ಟಿಕೊಂಡು ಫೈಟು ಮಾಡಂಗಿಲ್ಲ
ಅಮ್ಮನ್‌ ಹತ್ರ ನಂಗೆ ಫಿಟ್ಟಿಂಗ್‌ ಹಿಡಂಗಿಲ್ಲಾ
ಚೂಬಿ ನೀಡಿ ಚಡ್ಡಿ ಹಿಂದೆ ಹೋಗಂಗಿಲ್ಲಾ
ಊರ್‌ ತುಂಬ ಬ್ಯೂಡಿ ಬ್ಯೂಡಿ
ಕಣ್‌ ಬೇರೆ ನೋಡಿ ನೋಡಿ ಗುಂತಲಕ್ಕಡಿ ದಿಲ್‌
ಶುರು ಹಚ್ಕೊಂಡ್ಬಿಡ್ತು ಡ್ರಿಲ್…
ಚೆಂದದ್‌ ಹುಡ್ಗೀರ್‌ ನೂರ ಎಂಟು
ನಂಗೆ ಇರೋದ್‌ ಒಂದೇ ಹಾರ್ಟು
ಯಾರಿಗ್‌ ಕೊಡೋದು ಯಾರಿಗ್‌ ಬಿಡೋದು
ಲೈಫು ಅಂದಮೇಲೆ ಐತೆ ನೂರು ಟ್ರಬಲ್ಲು…
ಚಿಂತೆ ಬಿಡೋಲೋ….
ಡಮಾಲ್‌ ಡಿಮೀಲ್‌ ಡಬ್ಕು ಡಬಾಲ್‌
ಹಿಟ್‌ ಮೇಲ್‌ ಅವ್ರೇಕಾಳ್‌
ಹಿಂದಿಡ್ಬೇಡ ಕಾಲ್….‌
ಹೆದರೋ ಜಾತಕ ನಮ್ದು ಅಲ್ಲಾ ಪುರ್ರ್…‌
ಆ ಸ್ಕೂಲಿಗ್‌ ನಾವೇ ಪ್ರಿನ್ಸಿಪಾಲು ಪುರ್ರ್…‌
ಏಕ್‌ ಮಾರು ತೀನ್‌ ತುಕ್ಡಾ ಪುರ್ರ್…‌
ಆ ಅದೇ ನಮ್ಮ ಚಿಂತೆ ಕೂಡ ಪುರ್ರ್…‌
 
ಉಸ್ಕುಲಕ್ಕಡಿ….ಆ…ತುಸ್ಕುಟಪಾ….
 
ತಪ್ಪು ಮಾಡುತ್ತೀವಿ ತುಂಬಾ ಬೈಯಂಗಿಲ್ಲಾ
ಲೈನು ಹೊಡಿತೀವಿ ಅಡ್ಡ ಆಕಂಗಿಲ್ಲಾ
ನೀವು ಮಾಡಿದ್ದೆಲ್ಲಾ ನಾವು ಮಾಡಂಗಿಲ್ಲಾ
ಅಂತ ಹೇಳಂಗಿಲ್ಲಾ ಪಿಟೀಲ್‌ ಕುಯ್ಯಂಗಿಲ್ಲಾ
ಹೆಡ್ಡೆ ನಮ್ಮ ಹೆಡ್ಡಾಫೀಸು
ಅಲ್ಲಿ ಒಳ್ಳೆ ಬುದ್ಧಿ ತುಂಬ್ಸು..
ಮನ್ಸು ಖದೀಮ ಹಿಡಿ ಲಗಾಮಾ
ನನ್ನೆ ಆಗಿದ್‌ ಹಿಸ್ಟ್ರಿ ಅದು
ನಾಳೆ ಆಗೋದ್‌ ಮಿಸ್ಟ್ರಿ ಬಿಡು
ಇಂದಿಗೆ ಬದುಕೋ ಝಿಂದಗಿ ಕಮಾಲ್‌
ಟೆಂಪಲಲ್ಲಿ ಟೈಂ ಪಾಸ್‌ ಮಾಡ್ಕೊಂಡ್‌
ಕುಂತೇಬಿಟ್ಟವನ್‌ ಗಾಡ್…ಹೀ ಈಸ್‌ ವೆರಿ ಬ್ಯಾಡ್…‌
ಹಗಲು ರಾತ್ರಿ ಬೆವರು ಸುರಿಸಿ ದುಡಿತಾನೆ ಡ್ಯಾಡ್
ಹೀ ಈಸ್‌ ಮೈ ಗಾಡ್‌….
ಎಂಥ ಮಾತು ಹೇಳಿಬಿಟ್ಟೆ ಪುರ್ರ್….‌
ನಾ ಹೇಳೋದೆಲ್ಲಾ ನಂಬಬೇಡ ಪುರ್ರ್…‌
ನಂಗೆ ಚಾಲೆಂಜ್‌ ಮಾಡಬೇಡ ಪುರ್ರ್…‌
ನಿನ್ನ ಹಂಗೆ ನಾನು ರೆಬಲ್‌ ಪುರ್ರ್…
 
|| ಜೂನಿಯರ್….ಹೇಳಪ್ಪ ಸೀನಿಯರ್‌
ಅರೆರೆ ಜೂನಿಯರ್……||

Junior Senior song lyrics from Kannada Movie Bul Bul starring Ambarish, Darshan, Rachitha Ram, Lyrics penned by Kaviraj Sung by S P Balasubrahmanyam, Tippu, Music Composed by V Harikrishna, film is Directed by M D Sridhar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ