ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು
ಕುದುರೆ ಬಿಟ್ಳು ಗುಂಡಿಗೆ ಒಳಗೆ
ಎಗರಿ ಬಿತ್ತು ಜೀವವೆ ಹೊರಗೆ
ಡಾರ್ಲಿಂಗ್ ವೈ ಯೂ ಕಿಲ್ಲಿಂಗ್
|| ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು||
ಅಡ್ನಾಡಿ ಹೈದಾ ಆಕಾಶದ್ ಆ ಕಡೆ ಕೈಯ ಚಾಚಿದ…
ಓ…ಒದ್ದಾಡಿ ಹೆಂಗೊ ಮಿನುಗುತಾರೆಯ ಕ್ಯಾಚು ಹಾಕಿದ
ಧರ ಧರ ಧರ ಧರನೇ…ಎಳೆದಳು ಮನಸ್ಸನ್ನೇ
ಗಿರ ಗಿರ ಗಿರ ಗಿರನೇ…ತಿರುಗಿಸಿ ತಲೆಯನ್ನೇ
ಬಡಿದೆ ಬಿಟ್ಲು ನನ್ನೆದೆ ತಬಲ
ಇವಳ ಮುಂದೆ ನಾ ಬಲು ಅಬಲ
ಡಾರ್ಲಿಂಗ್ ವೈ ಯೂ ಕಿಲ್ಲಿಂಗ್
|| ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ
ಆಗಿಹನು…ಆಗಿಹನು……||
ಡಬ್ಬಲ್ಲು ಬ್ಯಾರಲ್ ಗನ್ನಂತೆ ಕಾಡಿವೆ
ಜೋಡಿ ಕಂಗಳು
ಓ…ಗುರಿಯ ಇಟ್ಟು ನಂಗೇನೆ ನೆಟ್ಟಗೆ
ಗುಂಡು ಹೊಡೆದಳು
ನಗುವಿನ ಅಲೆ ಹರಡಿ ಮುಳುಗಿಸಿದಳು ನೋಡಿ
ಆಡಿಸ್ತಾಳೆ ಐತ್ತಲಕ್ಕಡಿ ವೈ ದಿಸ್ ಕೊಲವೆರಿ ಡಿ
ಹಗಲೆ ಕನ್ನ ಹಾಕುವ ಕಳ್ಳಿ
ಸೂರ್ಯನ್ನೆ ಸುಡೊ ಕೋಮಲವಲ್ಲಿ
ಡಾರ್ಲಿಂಗ್ ವೈ ಯೂ ಕಿಲ್ಲಿಂಗ್
|| ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ
ಆಗಿಹನು…||
ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು
ಕುದುರೆ ಬಿಟ್ಳು ಗುಂಡಿಗೆ ಒಳಗೆ
ಎಗರಿ ಬಿತ್ತು ಜೀವವೆ ಹೊರಗೆ
ಡಾರ್ಲಿಂಗ್ ವೈ ಯೂ ಕಿಲ್ಲಿಂಗ್
|| ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ ಆಗಿಹನು||
ಅಡ್ನಾಡಿ ಹೈದಾ ಆಕಾಶದ್ ಆ ಕಡೆ ಕೈಯ ಚಾಚಿದ…
ಓ…ಒದ್ದಾಡಿ ಹೆಂಗೊ ಮಿನುಗುತಾರೆಯ ಕ್ಯಾಚು ಹಾಕಿದ
ಧರ ಧರ ಧರ ಧರನೇ…ಎಳೆದಳು ಮನಸ್ಸನ್ನೇ
ಗಿರ ಗಿರ ಗಿರ ಗಿರನೇ…ತಿರುಗಿಸಿ ತಲೆಯನ್ನೇ
ಬಡಿದೆ ಬಿಟ್ಲು ನನ್ನೆದೆ ತಬಲ
ಇವಳ ಮುಂದೆ ನಾ ಬಲು ಅಬಲ
ಡಾರ್ಲಿಂಗ್ ವೈ ಯೂ ಕಿಲ್ಲಿಂಗ್
|| ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ
ಆಗಿಹನು…ಆಗಿಹನು……||
ಡಬ್ಬಲ್ಲು ಬ್ಯಾರಲ್ ಗನ್ನಂತೆ ಕಾಡಿವೆ
ಜೋಡಿ ಕಂಗಳು
ಓ…ಗುರಿಯ ಇಟ್ಟು ನಂಗೇನೆ ನೆಟ್ಟಗೆ
ಗುಂಡು ಹೊಡೆದಳು
ನಗುವಿನ ಅಲೆ ಹರಡಿ ಮುಳುಗಿಸಿದಳು ನೋಡಿ
ಆಡಿಸ್ತಾಳೆ ಐತ್ತಲಕ್ಕಡಿ ವೈ ದಿಸ್ ಕೊಲವೆರಿ ಡಿ
ಹಗಲೆ ಕನ್ನ ಹಾಕುವ ಕಳ್ಳಿ
ಸೂರ್ಯನ್ನೆ ಸುಡೊ ಕೋಮಲವಲ್ಲಿ
ಡಾರ್ಲಿಂಗ್ ವೈ ಯೂ ಕಿಲ್ಲಿಂಗ್
|| ಹೂ ಚೆಂಡು ಹುಡುಗಿ
ಹಾರ್ಟಿಗೆ ನುಗ್ಗಿ ಕಥಕಳಿ ಹಾಡಿದಳು
ಚೂರ್ ಚೆಂಡು ಹುಡುಗ
ಮೋಹಕೆ ಸಿಲುಕಿ ಗಲಿಬಿಲಿ
ಆಗಿಹನು…||