-
ನಿನ್ನ ಮನೆ ಮುಂದೆ ರಸ್ತೆ ನಾ ಸುತ್ತಿದೆ ಮತ್ತೆ ಮತ್ತೆ
ನಿನ್ನ ನಗು ಚೂರು ನೋಡೊಕ್ಕಂತ
ನೀ ಸೋಕಿದ ಕೈಗೆ ಇನ್ನು ಹಾಕಿಲ್ಲವೆ ನೀರು ನಾನು
ಆ ಕಂಪನ ಇನ್ನು ಹಾಗೆ ಇರಬೇಕು ಅಂತ
ನಿನ ಜೊತೆಗಿರೊ ಹೊತ್ತಲ್ಲಿ ಹೊಸ ಸೊಗಸಿದೆ ನನ್ನಲ್ಲಿ
ಆಹ ಪ್ರತಿಕ್ಷಣ ವಿನೂತನ ಜೀವನ
||ನಿನ್ನ ಮನೆ ಮುಂದೆ ರಸ್ತೆ ನಾ ಸುತ್ತಿದೆ ಮತ್ತೆ ಮತ್ತೆ
ನಿನ್ನ ನಗು ಚೂರು ನೋಡೊಕ್ಕಂತ
ನೀ ಸೋಕಿದ ಕೈಗೆ ಇನ್ನು ಹಾಕಿಲ್ಲವೆ ನೀರು ನಾನು
ಆ ಕಂಪನ ಇನ್ನು ಹಾಗೆ ಇರಬೇಕು ಅಂತ||
ಮನಸು ಮನಸ್ಸು ಪರಸ್ಪರ ಕುಶಲೋಪರಿ ಕೇಳಿವೆ
ಸನಿಹ ಇರಲು ನಿರಂತರ ಹೃದಯ ಹಠ ಮಾಡುತ್ತಾವೆ
ಉಳಿದ ಜನರು ಅಗೋಚರ ಬರಿ ನಿನ್ನನೆ ಕಾಣುವೆ
ದಿನ ವಾರ ಗಡಿಯಾರ ಪರಿವೆ ಇರದ ಹೊಸಬದುಕು ಅರಳುತಿದೆ
ಪುಣ್ಯವಂತ ನಾನೊಬ್ಬ ಜೀವದಲ್ಲಿ ಆರಂಭ
ಪ್ರೀತಿಯೆಂಬ ಚೆಂದ ಹಬ್ಬ
ಹೀಗೆ ಹಾಗೆ ಅಬ್ಬಬ್ಬ ಇಷ್ಟವಾದೆ ತುಂಬ ತುಂಬ ನೀ ನನಗೆ
||ನಿನ್ನ ಮನೆ ಮುಂದೆ ರಸ್ತೆ ನಾ ಸುತ್ತಿದೆ ಮತ್ತೆ ಮತ್ತೆ
ನಿನ್ನ ನಗು ಚೂರು ನೋಡೊಕ್ಕಂತ
ನೀ ಸೋಕಿದ ಕೈಗೆ ಇನ್ನು ಹಾಕಿಲ್ಲವೆ ನೀರು ನಾನು
ಆ ಕಂಪನ ಇನ್ನು ಹಾಗೆ ಇರಬೇಕು ಅಂತ||
ಉಳಿದ ಜಗದ ಉಸ್ಸಾಬರಿ ಮರೆತಾಗಿದೆ ಕಿನ್ನರಿ
ನಿನದೆ ನೆನಪು ಸರಾಸರಿ ಪ್ರತಿನಿಮಿಷಕೆ ನೂರು ಸಾರಿ
ತವಕ ಪುಳಕ ತರಾತುರಿ ಹಿತವಾಗಿದೆ ಈ ಪರಿ
ನನಗೀಗ ಅನಿವಾರ್ಯ ಉಸಿರ ತರವೆ ನಿನ್ನ ಒಲವು ಅನುದಿನವು
ನಿನ್ನ ಕಂಡ ಸಂದೇಶ ಓದುವಂತ ಸಂತೋಷ
ಬೇರೆ ಎಲ್ಲು ಸಾಧ್ಯಯಿಲ್ಲ
ನೀಡು ಒಂದು ಆದೇಶ ನಿಲ್ಲಿಸೋದೆ ನನ್ನ ಶ್ವಾಸ ಆ ಕ್ಷಣವೆ

Ninna Mane Munde song lyrics from Kannada Movie Buguri starring Ganesh, Richa Panai, Erica Fernandes, Lyrics penned by Kaviraj Sung by Rahul Nambiar, Ramya Behara, Music Composed by Mickey J Meyer, film is Directed by M D Sridhar and film is released on 2015