-
ಹಲವರು ಹಾದಿಲಿ ಎದುರಾದರು
ಕನಸಲಿ ಕಾಡಿಲ್ಲ ಯಾರೊಬ್ಬರು
ಮನಸನು ತಾಕಿದ ಹೃದಯವ ಜೀಕಿದ
ಕನಸ್ಸಿಗೆ ನೂಕಿದ ಹುಡುಗನು ನೀನೆ ನೀನೆ
ಬರುತಿರೆ ನೀ ಬಳಿ ಕಚಗುಳಿ ಬೆನ್ನಲಿ
ಹಿತಕರ ಹಾವಳಿ ಕೊಡುವುದು ನೀನೆ ನೀನೆ
ನೀನೇನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
ಹಲವರು ಹಾದಿಲಿ ಎದುರಾದರು
ಕನಸಲಿ ಕಾಡಿಲ್ಲ ಯಾರೊಬ್ಬರು
ನೀ ಪರಿಚಯ ಆದನಂತರ
ನೀ ಪರಿಚಯ ಆದನಂತರ
ಈ ಬದುಕಿದು ಎಂತ ಸುಂದರ
ನಿನ ಕಂಡ ದಿನ ನಸುನಕ್ಕ ಕ್ಷಣ
ಸಿಹಿ ಹಂಚೋಕೆ ನಾ ನಿಂತೆ ಈ ಲೋಕಕ್ಕೆ
ಎದೆಗೂಡಲ್ಲಿ ಜೋಕಾಲಿ ಜೀಗೊಕೆ
ಬಂದಂತ ತಂಗಾಳಿ ನೀನು ಓಹೊ ಪ್ರೇಮವೆ
ನೀನೇನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
ನಾ ಕ್ಷಮಿಸೆನು ಇಂದು ನಿನ್ನನು
ನಾ ಕ್ಷಮಿಸೆನು ಇಂದು ನಿನ್ನನು
ನೀ ಕನಸ್ಸಿನ ಲೂಟಿಕೋರನು
ನಿನ ಕಣ್ಣಂಚಲಿ ದಿನ ದೀಪಾವಳಿ
ಹೊಸ ರಂಗಾದೆ ಗುಂಗಾದೆ ನೀ ನನ್ನಲಿ
ನಿನ ನೋವಲ್ಲಿ ನಲಿವಲ್ಲಿ ಹೋದಲ್ಲಿ ಬಂದಲ್ಲಿ
ಎಂದೆಂದು ನಿನ್ನ ಜೊತೆ ನಿಲ್ಲುವೆ
ನೀನೇನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
ನೀನೇನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
-
ಹಲವರು ಹಾದಿಲಿ ಎದುರಾದರು
ಕನಸಲಿ ಕಾಡಿಲ್ಲ ಯಾರೊಬ್ಬರು
ಮನಸನು ತಾಕಿದ ಹೃದಯವ ಜೀಕಿದ
ಕನಸ್ಸಿಗೆ ನೂಕಿದ ಹುಡುಗನು ನೀನೆ ನೀನೆ
ಬರುತಿರೆ ನೀ ಬಳಿ ಕಚಗುಳಿ ಬೆನ್ನಲಿ
ಹಿತಕರ ಹಾವಳಿ ಕೊಡುವುದು ನೀನೆ ನೀನೆ
ನೀನೇನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
ಹಲವರು ಹಾದಿಲಿ ಎದುರಾದರು
ಕನಸಲಿ ಕಾಡಿಲ್ಲ ಯಾರೊಬ್ಬರು
ನೀ ಪರಿಚಯ ಆದನಂತರ
ನೀ ಪರಿಚಯ ಆದನಂತರ
ಈ ಬದುಕಿದು ಎಂತ ಸುಂದರ
ನಿನ ಕಂಡ ದಿನ ನಸುನಕ್ಕ ಕ್ಷಣ
ಸಿಹಿ ಹಂಚೋಕೆ ನಾ ನಿಂತೆ ಈ ಲೋಕಕ್ಕೆ
ಎದೆಗೂಡಲ್ಲಿ ಜೋಕಾಲಿ ಜೀಗೊಕೆ
ಬಂದಂತ ತಂಗಾಳಿ ನೀನು ಓಹೊ ಪ್ರೇಮವೆ
ನೀನೇನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
ನಾ ಕ್ಷಮಿಸೆನು ಇಂದು ನಿನ್ನನು
ನಾ ಕ್ಷಮಿಸೆನು ಇಂದು ನಿನ್ನನು
ನೀ ಕನಸ್ಸಿನ ಲೂಟಿಕೋರನು
ನಿನ ಕಣ್ಣಂಚಲಿ ದಿನ ದೀಪಾವಳಿ
ಹೊಸ ರಂಗಾದೆ ಗುಂಗಾದೆ ನೀ ನನ್ನಲಿ
ನಿನ ನೋವಲ್ಲಿ ನಲಿವಲ್ಲಿ ಹೋದಲ್ಲಿ ಬಂದಲ್ಲಿ
ಎಂದೆಂದು ನಿನ್ನ ಜೊತೆ ನಿಲ್ಲುವೆ
ನೀನೇನೆ ನಿನ್ನ ಪ್ರೇಮಿ ನಾನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
ನೀನೇನೆ
ನೀನೇನೆ ನನ್ನ ಭೂಮಿ ನೀನೆ
ನೀನೇನೆ ನಂಗೆ ಎಲ್ಲ ನೀನೆ
ನೀನೇನೆ
Halavaru Hadili Eduradaru song lyrics from Kannada Movie Buguri starring Ganesh, Richa Panai, Erica Fernandes, Lyrics penned by Kaviraj Sung by Haricharan, Sahithi, Music Composed by Mickey J Meyer, film is Directed by M D Sridhar and film is released on 2015