Kannalle Keluthale Lyrics

ಕಣ್ಣಲ್ಲೆ ಕೇಳುತ್ತಾಳೆ Lyrics

in Buguri

in ಬುಗುರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಲ್ಲೆ ಕೇಳುತ್ತಾಳೆ ವಾಟು ವಾಟು
ಅಬ್ಬಬ್ಬ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ಥೇಟು ಸೀರಿಯಲ್‌ ಲೈಟು
ಸಂಜೆಯ ಟೈಮು ಸುಮ್ನಿದ್ರೆ ಕ್ರೈಮು
ಹಂಗೆ ಒಂದ್ ಮುತ್ತು ಕೊಡು ನೋಡೊಣ
ಏನಾರ ಸಿಕ್ಬಿದ್ರೆ ನಮ್‌ ಡ್ಯಾಡಿ ಬೈತಾರೆ
ಲೈಸೆನ್ಸು ಸಿಕ್ಕಮೇಲೆ ಸರಸ ಆಡೋಣ
 
||ಕಣ್ಣಲ್ಲೆ ಕೇಳುತ್ತಾಳೆ ವಾಟು ವಾಟು
ಅಬ್ಬಬ್ಬ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ಥೇಟು ಸೀರಿಯಲ್‌ ಲೈಟು||
 
ಅಯ್ಯಯ್ಯೊ ಇನ್ನ ಪುಟ್ಟಪಾಪು
ಕೈಯ್ಯಲ್ಲಿ ಕೊಡ್ಲ ಲಾಲಿಪಾಪ್
ಸಿಕ್ಕಾಗ ಇಂತ ಒಳ್ಳೆ ಗ್ಯಾಪು ತಬ್ಕೊಂಡ್ರೆ ನೀ ನನ್ನ
ತಡೆಯೊಲ್ಲ ನಾ ನಿನ್ನ
ಥೈಯ್ಯ ಥಕ್ಕ ಥೈಯ್ಯ ಥಕ್ಕ ಜೀವದೊಳಗೆ
ನೀ ಒಂದು ಟಚ್‌ ಕೊಟ್ರೆ ನಂಗೆ ಯಾಕಿಂಗೆ
ಅರೆ ಕಣ್ಣು ಪೋಲಿ ಆಗುತೈತೆ ಮನಸ್ಸು ಹಾದಿ ತಪ್ಪುತೈತೆ
ಅಯ್ಯೊ ನಾನು ಒಳ್ಳೆ ಹುಡುಗ
 
ಕಣ್ಮುಂದೆ ಇದ್ರೆ ಮುದ್ದೆಬೆಣ್ಣೆ ಬಿಡ್ತಾರದಿಷ್ಟು ಸುಮ್ಮನೆ
ಕದ್‌ ಕದ್ದು ನೋಡುತ್ತೀಯ ನನ್ನೆ
ಬಿಡು ನಿನ್ನ ಚೌಕಾಸಿ ಸಿಡಿದೇಳು ಸನ್ಯಾಸಿ
ಅಯ್ಯೊ ಎಂತ ಕಾಲ ಬಂತು ನೋಡಿ ಮಹಾಜನರೆ
ಇಲ್ಲಿ ಹುಡುಗಿರೆ ಹುಡುಗರ ಮೀರಿಸ್ತಾರೆ
ಏ ಆಗಿದ್‌ ಆಗ್ಲಿ ಅಂತ ಇನ್ನು ಧೈರ್ಯ ತಂದುಕೊಂಡು ನಾನು
ಒಂದು ಕೈ ನೋಡಿಬಿಡಲೆ
 
||ಕಣ್ಣಲ್ಲೆ ಕೇಳುತ್ತಾಳೆ ವಾಟು ವಾಟು
ಅಬ್ಬಬ್ಬ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ಥೇಟು ಸೀರಿಯಲ್‌ ಲೈಟು
ಸಂಜೆಯ ಟೈಮು ಸುಮ್ನಿದ್ರೆ ಕ್ರೈಮು
ಹಂಗೆ ಒಂದ್ ಮುತ್ತು ಕೊಡು ನೋಡೊಣ
ಏನಾರ ಸಿಕ್ಬಿದ್ರೆ ನಮ್‌ ಡ್ಯಾಡಿ ಬೈತಾರೆ
ಲೈಸೆನ್ಸು ಸಿಕ್ಕಮೇಲೆ ಸರಸ ಆಡೋಣ||

-
ಕಣ್ಣಲ್ಲೆ ಕೇಳುತ್ತಾಳೆ ವಾಟು ವಾಟು
ಅಬ್ಬಬ್ಬ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ಥೇಟು ಸೀರಿಯಲ್‌ ಲೈಟು
ಸಂಜೆಯ ಟೈಮು ಸುಮ್ನಿದ್ರೆ ಕ್ರೈಮು
ಹಂಗೆ ಒಂದ್ ಮುತ್ತು ಕೊಡು ನೋಡೊಣ
ಏನಾರ ಸಿಕ್ಬಿದ್ರೆ ನಮ್‌ ಡ್ಯಾಡಿ ಬೈತಾರೆ
ಲೈಸೆನ್ಸು ಸಿಕ್ಕಮೇಲೆ ಸರಸ ಆಡೋಣ
 
||ಕಣ್ಣಲ್ಲೆ ಕೇಳುತ್ತಾಳೆ ವಾಟು ವಾಟು
ಅಬ್ಬಬ್ಬ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ಥೇಟು ಸೀರಿಯಲ್‌ ಲೈಟು||
 
ಅಯ್ಯಯ್ಯೊ ಇನ್ನ ಪುಟ್ಟಪಾಪು
ಕೈಯ್ಯಲ್ಲಿ ಕೊಡ್ಲ ಲಾಲಿಪಾಪ್
ಸಿಕ್ಕಾಗ ಇಂತ ಒಳ್ಳೆ ಗ್ಯಾಪು ತಬ್ಕೊಂಡ್ರೆ ನೀ ನನ್ನ
ತಡೆಯೊಲ್ಲ ನಾ ನಿನ್ನ
ಥೈಯ್ಯ ಥಕ್ಕ ಥೈಯ್ಯ ಥಕ್ಕ ಜೀವದೊಳಗೆ
ನೀ ಒಂದು ಟಚ್‌ ಕೊಟ್ರೆ ನಂಗೆ ಯಾಕಿಂಗೆ
ಅರೆ ಕಣ್ಣು ಪೋಲಿ ಆಗುತೈತೆ ಮನಸ್ಸು ಹಾದಿ ತಪ್ಪುತೈತೆ
ಅಯ್ಯೊ ನಾನು ಒಳ್ಳೆ ಹುಡುಗ
 
ಕಣ್ಮುಂದೆ ಇದ್ರೆ ಮುದ್ದೆಬೆಣ್ಣೆ ಬಿಡ್ತಾರದಿಷ್ಟು ಸುಮ್ಮನೆ
ಕದ್‌ ಕದ್ದು ನೋಡುತ್ತೀಯ ನನ್ನೆ
ಬಿಡು ನಿನ್ನ ಚೌಕಾಸಿ ಸಿಡಿದೇಳು ಸನ್ಯಾಸಿ
ಅಯ್ಯೊ ಎಂತ ಕಾಲ ಬಂತು ನೋಡಿ ಮಹಾಜನರೆ
ಇಲ್ಲಿ ಹುಡುಗಿರೆ ಹುಡುಗರ ಮೀರಿಸ್ತಾರೆ
ಏ ಆಗಿದ್‌ ಆಗ್ಲಿ ಅಂತ ಇನ್ನು ಧೈರ್ಯ ತಂದುಕೊಂಡು ನಾನು
ಒಂದು ಕೈ ನೋಡಿಬಿಡಲೆ
 
||ಕಣ್ಣಲ್ಲೆ ಕೇಳುತ್ತಾಳೆ ವಾಟು ವಾಟು
ಅಬ್ಬಬ್ಬ ಹುಡುಗಿ ಎಂತ ಹಾಟು
ಮಾತಂತು ಸಿಕ್ಕಾಪಟ್ಟೆ ಸ್ವೀಟು ಸ್ವೀಟು
ನಗುವಾಗ ಥೇಟು ಸೀರಿಯಲ್‌ ಲೈಟು
ಸಂಜೆಯ ಟೈಮು ಸುಮ್ನಿದ್ರೆ ಕ್ರೈಮು
ಹಂಗೆ ಒಂದ್ ಮುತ್ತು ಕೊಡು ನೋಡೊಣ
ಏನಾರ ಸಿಕ್ಬಿದ್ರೆ ನಮ್‌ ಡ್ಯಾಡಿ ಬೈತಾರೆ
ಲೈಸೆನ್ಸು ಸಿಕ್ಕಮೇಲೆ ಸರಸ ಆಡೋಣ||

Kannalle Keluthale song lyrics from Kannada Movie Buguri starring Ganesh, Richa Panai, Erica Fernandes, Lyrics penned by Kaviraj Sung by Karthik, Shivani, Music Composed by Mickey J Meyer, film is Directed by M D Sridhar and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ