-
ಅರಿವಾಗಿದೆ ಮೊದಲ ಸಲ ಹೃದಯ ಇರೊ ವಿಷಯ
ಮರುಳಾಗಿದೆ ಮೊದಲಸಲ ಮನಸ್ಸೆ ಅಯೋಮಯ
ಏನಿದು ಏನಿದು ಸುಂದರ ಸುಮಧುರ ಭಾವ
ಸ್ನೇಹವೊ ಪ್ರೇಮವೊ ಹೇಳು ಜೀವ
ತವಕಗಳೆ ಸಿಹಿ ಪುಳಕಗಳೆ ತುಸು ತಿಳಿಸಿಬಿಡಿ ಇದು ಪ್ರೀತಿನ
ಆಹ ಅಗಲಗಲ ಇಡಿ ಜಗದಗಲ ಖುಷಿ ಅರಳುತಿದೆ ಇದೆ ಪ್ರೀತಿನ
ಯಾರೊ ಬಂದು ಜೀವದ ಕೆನ್ನೆಹಿಂಡಿ ಹೋದಹಾಗಿದೆ
ಕಣ್ಣಮುಂದೆ ಸ್ವಪ್ನದ ಲೋಕ ಒಂದು ರೂಪ ತಾಳಿದೆ
ಹೊಸ ಪರಿಚಯ ಆದರು ಅರೆರೆ ಹಲಜನುಮದ ನಂಟಿರುವಂತೆ
ಬೆಳದಿರುವುದು ಸುಂದರ ಸಲುಗೆ ಏನು ಮಾಯವೊ

ಮತ್ತೆ ಮತ್ತೆ ಭೇಟಿಗೆ ಬೇಡ ಈಗ ಏನು ಕಾರಣ
ಜೀವ ಕೇಕೆ ಹಾಕಿದೆ ಕಣ್ಣಮುಂದೆ ಬಂದ ತಕ್ಷಣ
ಜೊತೆ ನೆನಯಲು ಹೂಮಳೆಯೊಳಗೆ ಝೇಂಕರಿಸಿದೆ ಜೀವದ ವೀಣ
ಕಿರುಬೆರಳಿನ ಸ್ಪರ್ಶಕೆ ಮನದೆ ಕೋಟಿ ಕಂಪನ

Arivagide Modala Sala song lyrics from Kannada Movie Buguri starring Ganesh, Richa Panai, Erica Fernandes, Lyrics penned by Kaviraj Sung by Karthik, Music Composed by Mickey J Meyer, film is Directed by M D Sridhar and film is released on 2015