-
ಲೇಡಿಸ್ ಆಂಡ್ ಜೆಂಟಲ್ಮೆನ್ ಇದೊಂದು ಮಾತು ಕೇಳಿ
ಲವ್ ಇಲ್ದ ಲೈಫಿಗೆ ಹೊಡಿರಿ ಒಂದು ಗೋಲಿ
ಲವ್ ಅಂದ್ರೆ ಫುಲ್ಲು ಕಲರ್ ನೋವನ್ನು ಕೊಲ್ಲೊ ಕಿಲ್ಲರ್
ದಯಮಾಡಿ ಎಲ್ಲ ಲವ್ ಮಾಡಿ ಲವ್ ಮಾಡಿ ಮಾಡಿ ಮಾಡಿ
ಬಂಗ್ಲೆ ಕಾರ್ ಇಲ್ದೆ ಹೋದ್ರೆ ಹೋಗ್ಲಿಬಿಡಿ ಹೋಗ್ಲಿಬಿಡಿ
ಇಲ್ಲವೆ ಬ್ಯಾಂಕ್ ಬ್ಯಾಲೆನ್ಸ್ ಹೋಗ್ಲಿಬಿಡಿ ಹೋಗ್ಲಿಬಿಡಿ
ದಿಲ್ ಇದೆ ತಾನೆ ಸುಮ್ನೆ ಲವ್ ಮಾಡಿ ಲವ್ ಮಾಡಿ
ಮಿಸ್ಟೇಕ್ ಮಾಡ್ಕೊಬೇಡಿ ಇಡಿ ಜಗನೆ ಲವ್ ಮಾಡಿ ಮಾಡಿ
ಲೇಡಿಸ್ ಆಂಡ್ ಜೆಂಟಲ್ಮೆನ್ ಇದೊಂದು ಮಾತು ಕೇಳಿ
ಲವ್ ಇಲ್ದ ಲೈಫಿಗೆ ಹೊಡಿರಿ ಒಂದು ಗೋಲಿ
ಆಫ್ ಆಗದ ರೇಡಿಯೊ ಈ ಹುಡುಗಿರ ಬಾಯಿ
ನಮ್ ಬ್ರೇನಿಗೆ ಸೀದ ಹಾಕ್ತಾರೆ ಕೈ
ಈ ಹುಡುಗರಿಗೆಲ್ಲ ಸರಿ ನಿಯತ್ತೆ ಇಲ್ಲ
ಈ ಧಿಮಾಕು ಡಮ್ಮಿ ಕಾಸಿರೋದೆ ಕಮ್ಮಿ
ಈ ಧಿಮಾಕು ಡಮ್ಮಿ ಇರೋದೆ ಕಮ್ಮಿ
ಆದ್ರು ಲವ್ ಮಾಡಿ

ಈ ಸುತ್ತುವ ಭೂಮಿ ಆ ಸೂರ್ಯನ ಪ್ರೇಮಿ
ನಾವೇತಕೆ ಸುಮ್ನೆ ಇರಬೇಕು ಸ್ವಾಮಿ
ಸ್ಟಾರ್ಟಾಗುವ ಮುಂಚೆ ಆ ಬಿಪಿ ಶುಗರ್
ಈ ಲೈಫೆಂಬ ಲಡ್ಡು ನಾವ್ ತಿನ್ಬೇಕು ನೋಡು
ಈ ಲೈಫೆಂಬ ಲಡ್ಡು ನಾವ್ ತಿನ್ಬೇಕು ನೋಡು
ಲವ್ ಲವ್ ಲವ್ ಮಾಡು

|| ಲೇಡಿಸ್ ಆಂಡ್ ಜೆಂಟಲ್ಮೆನ್ ಇದೊಂದು ಮಾತು ಕೇಳಿ

ದಯಮಾಡಿ ಎಲ್ಲ ಲವ್ ಮಾಡಿ ಲವ್ ಮಾಡಿ ಮಾಡಿ ಮಾಡಿ||

Ladies & Gentlemen song lyrics from Kannada Movie Buguri starring Ganesh, Richa Panai, Erica Fernandes, Lyrics penned by Kaviraj Sung by Vijay Prakash, Ramya Behara, Music Composed by Mickey J Meyer, film is Directed by M D Sridhar and film is released on 2015