ನಿಲ್ಲು ನನ್ನ ಜೀವವೇ... ನಿಲ್ಲು
ಕನ್ನಡಮ್ಮನ ದೇವಾಲಯ
ಕ೦ಡೆ ನಿನ್ನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ನಿನ್ನ ಹೃದಯದಲಿ
ವ೦ದನೆ ನಿನ್ನ ನೀತಿಗೆ
ವಂದನೆ ಅರ್ಧಂಗಿಗೆ..... `
ಅನುಮಾನವೆಂಬ ಬ್ರಹ್ಮಾಸ್ತ್ರವದು
ಅಂಧನ ಮಾಡಿತು ನನ್ನನು
ಸತ್ಯದ ದೀಪವು ಕತ್ತಲೆ ನೀಗಿ
ತೆರೆಸಿತು ನನ್ನಯ ಕಣ್ಣನು…
ಚುಕ್ಕಾಣಿಯೇ ಹೋದ ಮೇಲೆ
ದಿಕ್ಕು ಎಲ್ಲಿ ದೋಣಿಗೆ…
ದೇವಿ ಇಲ್ಲದೀ ಗುಡಿಯಲಿ
ಆರಾಧನೆ ಯಾರಿಗೆ…ಯಾರಿಗಾಗಿ ಏತಕ್ಕಾಗಿ
ಯಾರಿಗಾಗಿ ಬಾಳಲಿ ಏತಕ್ಕಾಗಿ ಬಾಳಲಿ
ಬದುಕು ಭಾರವಾಗುತಿದೆ ಬದುಕಬೇಡ ಎನ್ನುತಿದೆ
ಮರುಜನ್ಮದ ಸಂಗಾತಿಯು ನೀನೇ ಆಗಲಿ
ಈ ಜನ್ಮದ ಸಂತೋಷವು ಆ ಜನ್ಮದೇ ಸಿಗಲಿ
ಈ ನಂಬಿಕೆ ಈ ನಿಶ್ಚಯತೆ ಈ ಬಾಳದೀಪ ಆರುತಿದೆ
ನಿಲ್ಲು…ನನ್ನ ಜೀವವೇ...ನಿಲ್ಲು
ನೀವಿಲ್ಲದೆ ಈ ತಾಳಿಗೆ ಅರ್ಥವೇನಿದೆ
ನೀನಿಲ್ಲದೆ ಈಬಾಳಿದು ವ್ಯರ್ಥವಾಗಿದೆ
ದೇವರಿರುವ ಗುಡಿಯ ಬಿಟ್ಟು ಹೋದ ನನ್ನ ಕ್ಷಮಿಸಿರಿ
ದೇವಿಯನ್ನೇ ದೂಷಿಸಿದಂತ ನನ್ನ ನೀನು ಕ್ಷಮಿಸೆಯಾ
ಕಣ್ಣೀರಿನ ಅಭಿಷೇಕವು ಹಳೆತೆಲ್ಲವ ಕಳೆಯಲಿ
ಕಣ್ಣೀರಿನ ಅಭಿಷೇಕವು ಹಳೆತೆಲ್ಲವ ತೊಳೆಯಲಿ
ಹೊಸ ಜೀವದ ಆನಂದವು ಈ ಬಾಳನು ಬೆಳಗಲಿ…
ಕನ್ನಡ ನಾಡಿನ ಚರಿತೆಯನೇ
ಕ೦ಡೆ ನಿನ್ನ ಹೃದಯದಲಿ
ಕನ್ನಡಮ್ಮನ ದೇವಾಲಯ
ಕ೦ಡೆ ನಿನ್ನ ಕ೦ಗಳಲಿ
ವ೦ದನೆ ನಿನ್ನ ಮಾತಿಗೆ
ವ೦ದನೆ ನಿನ್ನ ನೀತಿಗೆ... ಆಆಆ..
ನಿಲ್ಲು ನನ್ನ ಜೀವವೇ... ನಿಲ್ಲು
ಕನ್ನಡಮ್ಮನ ದೇವಾಲಯ
ಕ೦ಡೆ ನಿನ್ನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ನಿನ್ನ ಹೃದಯದಲಿ
ವ೦ದನೆ ನಿನ್ನ ನೀತಿಗೆ
ವಂದನೆ ಅರ್ಧಂಗಿಗೆ..... `
ಅನುಮಾನವೆಂಬ ಬ್ರಹ್ಮಾಸ್ತ್ರವದು
ಅಂಧನ ಮಾಡಿತು ನನ್ನನು
ಸತ್ಯದ ದೀಪವು ಕತ್ತಲೆ ನೀಗಿ
ತೆರೆಸಿತು ನನ್ನಯ ಕಣ್ಣನು…
ಚುಕ್ಕಾಣಿಯೇ ಹೋದ ಮೇಲೆ
ದಿಕ್ಕು ಎಲ್ಲಿ ದೋಣಿಗೆ…
ದೇವಿ ಇಲ್ಲದೀ ಗುಡಿಯಲಿ
ಆರಾಧನೆ ಯಾರಿಗೆ…ಯಾರಿಗಾಗಿ ಏತಕ್ಕಾಗಿ
ಯಾರಿಗಾಗಿ ಬಾಳಲಿ ಏತಕ್ಕಾಗಿ ಬಾಳಲಿ
ಬದುಕು ಭಾರವಾಗುತಿದೆ ಬದುಕಬೇಡ ಎನ್ನುತಿದೆ
ಮರುಜನ್ಮದ ಸಂಗಾತಿಯು ನೀನೇ ಆಗಲಿ
ಈ ಜನ್ಮದ ಸಂತೋಷವು ಆ ಜನ್ಮದೇ ಸಿಗಲಿ
ಈ ನಂಬಿಕೆ ಈ ನಿಶ್ಚಯತೆ ಈ ಬಾಳದೀಪ ಆರುತಿದೆ
ನಿಲ್ಲು…ನನ್ನ ಜೀವವೇ...ನಿಲ್ಲು
ನೀವಿಲ್ಲದೆ ಈ ತಾಳಿಗೆ ಅರ್ಥವೇನಿದೆ
ನೀನಿಲ್ಲದೆ ಈಬಾಳಿದು ವ್ಯರ್ಥವಾಗಿದೆ
ದೇವರಿರುವ ಗುಡಿಯ ಬಿಟ್ಟು ಹೋದ ನನ್ನ ಕ್ಷಮಿಸಿರಿ
ದೇವಿಯನ್ನೇ ದೂಷಿಸಿದಂತ ನನ್ನ ನೀನು ಕ್ಷಮಿಸೆಯಾ
ಕಣ್ಣೀರಿನ ಅಭಿಷೇಕವು ಹಳೆತೆಲ್ಲವ ಕಳೆಯಲಿ
ಕಣ್ಣೀರಿನ ಅಭಿಷೇಕವು ಹಳೆತೆಲ್ಲವ ತೊಳೆಯಲಿ
ಹೊಸ ಜೀವದ ಆನಂದವು ಈ ಬಾಳನು ಬೆಳಗಲಿ…
ಕನ್ನಡ ನಾಡಿನ ಚರಿತೆಯನೇ
ಕ೦ಡೆ ನಿನ್ನ ಹೃದಯದಲಿ
ಕನ್ನಡಮ್ಮನ ದೇವಾಲಯ
ಕ೦ಡೆ ನಿನ್ನ ಕ೦ಗಳಲಿ
ವ೦ದನೆ ನಿನ್ನ ಮಾತಿಗೆ
ವ೦ದನೆ ನಿನ್ನ ನೀತಿಗೆ... ಆಆಆ..
Nillu Nanna Jeevave song lyrics from Kannada Movie Brahmasthra starring Ambarish, Lakshmi, Balakrishna, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Perala and film is released on 1986