Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ನಾಚಿಕೇ ಏಕೇ (ಅಹ್ಹಹ )
               ಕಂಪನ ಏಕೆ  (ಹೂಂಹ್ಹ )
               ಹೂಂಹ ಹ್ಹಹ್ಹಹ್ಹ
               ನಾಚಿಕೆ ಏಕೇ ನಲ್ಲನು ಕಂಡು
               ಕಂಪನ ಏಕೇ ಕೈ ತಾಗಲು ಇಂದು
               ಇದು ಹೊಸದಲ್ಲ ನಮಗಿಂತ ಶೃಂಗಾರ ರಾತ್ರಿ 
ಹೆಣ್ಣು : ನಾಚಿದೆ ಭೂಮಿ ಬಾನನು ಕಂಡು
               ನಾಚಿದೆ ಕಮಲ ಸೂರ್ಯನ ಕಂಡು 
               ಸತಿ ಪತಿ ಕಂಡು..
               ಕಡುಲಜ್ಜೆ ಹೊಸದಂತೇ ಎಂದೂ 
 
|| ಗಂಡು : ನಾಚಿಕೆ ಏಕೇ ನಲ್ಲನು ಕಂಡು ..||
 
ಗಂಡು : ಮೌನದ ನೋಟ ಮೈಯಿನ ಮಾಟ ಕರೆಯ ನೀಡಿತು
               ಆಸೆಯ ಹಕ್ಕಿಯ ರಕ್ಕೆಯು ಬಿಚ್ಚುತಾ ಮೇಲೆ ಹಾರಿತು
             ಹ್ಹಹ್ಹಹ್ಹಆಆ..)
ಹೆಣ್ಣು : ಹಣ್ಣೆಲೆ ಮತ್ತೆ ಚೈತ್ರವ ಕಂಡು ಚಿಗುರೋ ನಕ್ಕೀತೂ
               ನೂತನ ಯೌವ್ವನ ಮೈಯಲಿ ಈದಿನ ಆಸೆ ತಂದಿತೋ
ಗಂಡು : ಮರೆತರೂ ಮೀಸೆ ಮರೆಯದು ಆಸೆ  (ಅಹ್ಹಹ್ಹಹ್ಹ.. )
               ಮರೆತರೂ ಮೀಸೆ ಮರೆಯದು ಆಸೆ ಕರೆದಿದೇ ಈಗಲೇ
ಹೆಣ್ಣು : ಮಕ್ಕಳ ಆಟ ಮುದುಕುರ ಕಾಟ ಮಲಗೋವಾಗಲೇ

|| ಗಂಡು : ನಾಚಿಕೆ ಏಕೇ (ಹೂಂ ) ಈ ನಲ್ಲನು ಕಂಡು (ಹ್ಹಹ )
               ಕಂಪನ ಏಕೇ (ಹ್ಹಹ ) ಕೈ ತಾಗಲು ಇಂದು
 ಹೆಣ್ಣು: ಸತಿ ಪತಿ ಕಂಡು ಕಡುಲಜ್ಜೆ ಹೊಸದಂತೇ ಎಂದೂ
               ನಾಚಿದೆ ಭೂಮಿ (ಹ್ಹಹ )ಆ ಬಾನನು ಕಂಡು (ಹ್ಹಹ್ಹೋ )..||
              
ಗಂಡು : ಹೇ.. (ಹೂಹೂಂ) ಹ್ಹಹ್ಹಾ  (ಹೂಂ ) ಹಹ್ಹಹ್ಹಹಾ
ಹೆಣ್ಣು : ತಾಳಿಯ ಕಟ್ಟಲು ಕಾದಿಹ ಮಗನು ಮರೆತೇ ಹೋಯಿತೇ
                ಪಾಪನ ಮಾಡಲು ಕಾದಿದೆ ಮಗಳು ಚಪಲ ಬಂದಿತೇ
ಗಂಡು : ಆ.. ಆಹ್ಹಹ್ಹ ಆಹ್ಹಹ್ಹ
                ಜೀವನ ಸಂತೇ ಸಾವಿರ ಚಿಂತೆ ಬರಿದೇ ಸಾಗಿತೂ
                ಅನುಭವ ತಂದ ನೆಮ್ಮದಿಯಿಂದ ಪ್ರೀತಿ ಕೇಳಿತು
ಹೆಣ್ಣು : ಕೇಳಲು ಪ್ರೀತಿ ಇಲ್ಲವೇ ರೀತಿ (ಹೊಯ್..ಹೊಯ್ ಹೊಯ್)    .. 
                ಕೇಳಲು ಪ್ರೀತಿ ಇಲ್ಲವೇ ರೀತಿ    ಆತುರ ಏಕೀಗ
ಗಂಡು : ಮಾಡಲು ಪ್ರೀತಿ ಯಾರದು ಭೀತಿ ಬಾರೇ ಬೇಗನೇ
 
|| ಹೆಣ್ಣು : ನಾಚಿದೆ ಭೂಮಿ ಆ ಬಾನನು ಕಂಡು ನಾಚಿದೆ ಕಮಲ 
ಗಂಡು : ಇದು ಹೊಸದಲ್ಲ ನಮಗಿಂತ ಶೃಂಗಾರ ರಾತ್ರಿ
ಗಂಡು : ನಾಚಿಕೆ ಏಕೇ (ಹೂಂ ಹೂಂ )ಹೂಂ ಹೂಂ ಹ್ಹಹ್ಹಹ್ಹ... ||

Naachike Yaake song lyrics from Kannada Movie Brahmasthra starring Ambarish, Lakshmi, Balakrishna, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Perala and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ