Kannadammana Devaalaya Lyrics

ಕನ್ನಡಮ್ಮನ ದೇವಾಲಯ Lyrics

in Brahmasthra

in ಬ್ರಹ್ಮಾಸ್ತ್ರ

Video:
ಸಂಗೀತ ವೀಡಿಯೊ:

LYRIC

ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
(ಆಆಆಆ)
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ವ೦ದನೆ ಆ ಹೆಣ್ಣಿಗೆ ಅಭಿನ೦ದನೆ
ಆ ಕಣ್ಣಿಗೆ....ಏಏಏಏಏ..
 
|| ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ವ೦ದನೆ ಆ ಹೆಣ್ಣಿಗೆ ಅಭಿನ೦ದನೆ
ಆ ಕಣ್ಣಿಗೆ....ಏಏಏಏಏ..||

ಕ೦ಡೆ ಅವಳ ಮಾತಿನಲ್ಲಿ
ಶಾರದಾ೦ಬೆ ವೀಣೆಯ
ಅವಳ ನಡೆಯ ಲಾಸ್ಯದಲ್ಲಿ
ತು೦ಗೆ ಅಲೆಯ ನಾಟ್ಯವ
ಅವಳ ಛಲವೇ ಕಿತ್ತೂರಿನ ಮಹಿಮೆ
ಅವಳ ಸೊಬಗೇ ಬೇಲೂರಿನ ಪ್ರತಿಮೆ
ಅವಳ ಛಲವೇ ಕಿತ್ತೂರಿನ ಮಹಿಮೆ
ಅವಳ ಸೊಬಗೇ ಬೇಲೂರಿನ ಪ್ರತಿಮೆ
ಎಲ್ಲೆಡೆ ಆ ರೂಪವೆ….
ಮನೆ ಬೆಳಗುವ ಆ ದೀಪವೆ... ಏಏಏಏಏ..

|| ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ವ೦ದನೆ ಆ ಹೆಣ್ಣಿಗೆ ಅಭಿನ೦ದನೆ
ಆ ಕಣ್ಣಿಗೆ....ಏಏಏಏಏ..||

ಆಆಆ... (ಆಆಆ) ಆಆಆ... (ಆಆಆ)
ಶೀಲ ಅವಳ ಆಭರಣ
ಪ್ರೀತಿ ಅವಳ ಸಿ೦ಧೂರ
ತ್ಯಾಗ ಅವಳ ಉಸಿರ೦ತೆ
ಅವಳೇ ಬಾಳ ಆಧಾರ
ತಾಯಿ ತ೦ಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿ೦ಬವು ಅವಳೆ
ತಾಯಿ ತ೦ಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿ೦ಬವು ಅವಳೆ
ಅವಳಿಗೆ ಆರಾಧನೆ…..
ಈ ಹೃದಯದ ಔಪಾಸನೆ.. ಏಏಏಏಏ..

ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ
ವ೦ದನೆ (ಆ ಹೆಣ್ಣಿಗೆ)  ಅಭಿನ೦ದನೆ
(ಆ ಕಣ್ಣಿಗೆ... ಏಏಏಏಏ... )
ಆಆಆ...ಆಆಆ….||

 

ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
(ಆಆಆಆ)
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ವ೦ದನೆ ಆ ಹೆಣ್ಣಿಗೆ ಅಭಿನ೦ದನೆ
ಆ ಕಣ್ಣಿಗೆ....ಏಏಏಏಏ..
 
|| ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ವ೦ದನೆ ಆ ಹೆಣ್ಣಿಗೆ ಅಭಿನ೦ದನೆ
ಆ ಕಣ್ಣಿಗೆ....ಏಏಏಏಏ..||

ಕ೦ಡೆ ಅವಳ ಮಾತಿನಲ್ಲಿ
ಶಾರದಾ೦ಬೆ ವೀಣೆಯ
ಅವಳ ನಡೆಯ ಲಾಸ್ಯದಲ್ಲಿ
ತು೦ಗೆ ಅಲೆಯ ನಾಟ್ಯವ
ಅವಳ ಛಲವೇ ಕಿತ್ತೂರಿನ ಮಹಿಮೆ
ಅವಳ ಸೊಬಗೇ ಬೇಲೂರಿನ ಪ್ರತಿಮೆ
ಅವಳ ಛಲವೇ ಕಿತ್ತೂರಿನ ಮಹಿಮೆ
ಅವಳ ಸೊಬಗೇ ಬೇಲೂರಿನ ಪ್ರತಿಮೆ
ಎಲ್ಲೆಡೆ ಆ ರೂಪವೆ….
ಮನೆ ಬೆಳಗುವ ಆ ದೀಪವೆ... ಏಏಏಏಏ..

|| ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ

ವ೦ದನೆ ಆ ಹೆಣ್ಣಿಗೆ ಅಭಿನ೦ದನೆ
ಆ ಕಣ್ಣಿಗೆ....ಏಏಏಏಏ..||

ಆಆಆ... (ಆಆಆ) ಆಆಆ... (ಆಆಆ)
ಶೀಲ ಅವಳ ಆಭರಣ
ಪ್ರೀತಿ ಅವಳ ಸಿ೦ಧೂರ
ತ್ಯಾಗ ಅವಳ ಉಸಿರ೦ತೆ
ಅವಳೇ ಬಾಳ ಆಧಾರ
ತಾಯಿ ತ೦ಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿ೦ಬವು ಅವಳೆ
ತಾಯಿ ತ೦ಗಿ ಮನದನ್ನೆಯು ಅವಳೆ
ಮಮತೆ ಕರುಣೆ ಪ್ರತಿಬಿ೦ಬವು ಅವಳೆ
ಅವಳಿಗೆ ಆರಾಧನೆ…..
ಈ ಹೃದಯದ ಔಪಾಸನೆ.. ಏಏಏಏಏ..

ಕನ್ನಡಮ್ಮನ ದೇವಾಲಯ
ಕ೦ಡೆ ಹೆಣ್ಣಿನ ಕ೦ಗಳಲಿ
ಕನ್ನಡ ನಾಡಿನ ಚರಿತೆಯನೇ
ಕ೦ಡೆ ಆಕೆಯ ಹೃದಯದಲಿ
ವ೦ದನೆ (ಆ ಹೆಣ್ಣಿಗೆ)  ಅಭಿನ೦ದನೆ
(ಆ ಕಣ್ಣಿಗೆ... ಏಏಏಏಏ... )
ಆಆಆ...ಆಆಆ….||

 

Kannadammana Devaalaya song lyrics from Kannada Movie Brahmasthra starring Ambarish, Lakshmi, Balakrishna, Lyrics penned by R N Jayagopal Sung by S P Balasubrahmanyam, S Janaki, Music Composed by Sathyam, film is Directed by Perala and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ