Rathri Vele Gaali Maleyu Lyrics

ರಾತ್ರೀ ವೇಳೆ .ಗಾಳಿ ಮಳೆಯೂ Lyrics

in Brahma Vishnu Maheshwara

in ಬ್ರಹ್ಮ ವಿಷ್ಣು ಮಹೇಶ್ವರ

LYRIC

ರಾತ್ತ್ರಿ ವೇಳೆ ...
ಆ... ಗಾಳಿ ಮಳೆಯೂ...
ಆ.. ಮಿಂಚೊಂದು ಓಡಿ
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ..
 
ರಾತ್ತ್ರಿ ವೇಳೆ ...
ಓ…ಆ... ಗಾಳಿ ಮಳೆಯೂ...
ಆ.. ಮಿಂಚೊಂದು ಓಡಿ
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ
 
|| ಉಫ್…ರಾತ್ರಿ ವೇಳೆ….||

ಓ.. ಈ ಕಣ್ಣೋಟ ಕಂಡಾಗ
ಅಹ್ ನೀ ಹೀಗೆ ನಿಂತಾಗ
ಈ ಏಕಾಂತ ಇರುವಾಗ
ನನ್ನಲ್ಲೇನೋ ಆದಾಗ
ಸುಮ್ಮನೆ ನಿಲ್ಲದೆ ಸೇರು ಬಾ ಬೇಗ
ಆನಂದ ಹೊಂದೋಣ

|| ಉಫ್…ರಾತ್ರಿ ವೇಳೆ
ಆ... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ..
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ
 
ಉಫ್…ರಾತ್ರಿ ವೇಳೆ
ಆಹ್... ಗಾಳಿ ಮಳೆಯೂ...||
 
ಓ….ಯಾರೋ ಕಾಣೆ ನಮಗಾಗಿ
ಮೆತ್ತೆಯ ಹಾಸಿ ಹೋದೋರು 
ಓ….ಯಾರೋ ಕಾಣೆ ನಮಗಾಗಿ
ಹೂವ ಚೆಲ್ಲಿ ಹೋದೋರು 
ವಂದನೆ ಅವರಿಗೆ ಬನ್ನಿರಿ ಬೇಗ
ಆ ಸ್ವರ್ಗ ನೋಡೋಣ
 
|| ಉಫ್…ರಾತ್ರಿ ವೇಳೆ
ಉಫ್…... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ..ಹ್ಹಾ
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ
 
ಉಫ್…ರಾತ್ರಿ ವೇಳೆ
ಆ….ಗಾಳಿ ಮಳೆಯೂ...||

ರಾತ್ತ್ರಿ ವೇಳೆ ...
ಆ... ಗಾಳಿ ಮಳೆಯೂ...
ಆ.. ಮಿಂಚೊಂದು ಓಡಿ
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ..
 
ರಾತ್ತ್ರಿ ವೇಳೆ ...
ಓ…ಆ... ಗಾಳಿ ಮಳೆಯೂ...
ಆ.. ಮಿಂಚೊಂದು ಓಡಿ
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ
 
|| ಉಫ್…ರಾತ್ರಿ ವೇಳೆ….||

ಓ.. ಈ ಕಣ್ಣೋಟ ಕಂಡಾಗ
ಅಹ್ ನೀ ಹೀಗೆ ನಿಂತಾಗ
ಈ ಏಕಾಂತ ಇರುವಾಗ
ನನ್ನಲ್ಲೇನೋ ಆದಾಗ
ಸುಮ್ಮನೆ ನಿಲ್ಲದೆ ಸೇರು ಬಾ ಬೇಗ
ಆನಂದ ಹೊಂದೋಣ

|| ಉಫ್…ರಾತ್ರಿ ವೇಳೆ
ಆ... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ..
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ
 
ಉಫ್…ರಾತ್ರಿ ವೇಳೆ
ಆಹ್... ಗಾಳಿ ಮಳೆಯೂ...||
 
ಓ….ಯಾರೋ ಕಾಣೆ ನಮಗಾಗಿ
ಮೆತ್ತೆಯ ಹಾಸಿ ಹೋದೋರು 
ಓ….ಯಾರೋ ಕಾಣೆ ನಮಗಾಗಿ
ಹೂವ ಚೆಲ್ಲಿ ಹೋದೋರು 
ವಂದನೆ ಅವರಿಗೆ ಬನ್ನಿರಿ ಬೇಗ
ಆ ಸ್ವರ್ಗ ನೋಡೋಣ
 
|| ಉಫ್…ರಾತ್ರಿ ವೇಳೆ
ಉಫ್…... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ..ಹ್ಹಾ
ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ
ನಾ ತಾಳೆ ಚಳಿ..ಚಳಿ..ಚಳಿ..ಚಳಿ
 
ಉಫ್…ರಾತ್ರಿ ವೇಳೆ
ಆ….ಗಾಳಿ ಮಳೆಯೂ...||

Rathri Vele Gaali Maleyu song lyrics from Kannada Movie Brahma Vishnu Maheshwara starring Ambarish, Ananthnag, Ravichandran, Lyrics penned by Chi Udayashankar Sung by S P Balasubrahmanyam, S Janaki, Music Composed by Vijayanand, film is Directed by Rajachandra and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ