Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂದೆಂದಿಗೂ, ಒಂದಾಗಿ ಹೀಗೆ,
ಆನಂದದ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ಹೇ...ಹೇ.. ಬಲ್ಲೇ ಏನು..
ಆಹಾ.. ಬಲ್ಲೇ ಏನು…ಹೋಯ್….
 
ಸಂತೋಷ ಹೊಂದೋಕೆ,
ಜೊತೆಯಾಗಿ ಸೇರೋಕೆ
ಹಾ….ಊರೆಲ್ಲಾ ಸುತ್ತೋಕೆ,
ಮನಸಾರ ನಲಿಯೋಕೆ,
ಹೇ...! ಬಂದೋರು ನಾವು ಇಲ್ಲಿಗೆ...
ಆ ಹ ಹಾ...
ಈ ಸ್ನೇಹ ಹೀಗೇನೆ, ನುಡಿಯೆಲ್ಲ ಸವಿಜೇನೆ
ಅ ಹ್ಹಹಾ ಬಾಳೆಲ್ಲ ಸುಖವೇನೆ,
ಬದುಕೊಂದು  ಹಾಡೇನೇ
ನೋವೆಂದರೇನು ನಾ ಕಾಣೆ..ಆ …..
ಬಾಳೊಂದು ಹೂವಂತೆ,
ನಮಗೆ ಎಂದು ನಿಶ್ಚಿಂತೆ
ನಿಜವನ್ನೆ ನೀನು ಹೇಳಿದೆ..  ಆಆಹಾ...
 
|| ಎಂದೆಂದಿಗೂ, ಒಂದಾಗಿ ಹೀಗೆ,
ಆನಂದದ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು…||
 
ಕಾಡೇನು ನಾಡೇನು, ಬಿಸಿಲೇನು ನೆರಳೇನು
ಹಾ…ಒಂದಾಗಿ ನಿಂತಾಗ, ಸುಮವೇನು ಮುಳ್ಳೇನು
ಹೇ.. ಹಿತವನೇ ಎಲ್ಲಾ ಹಾದಿಗೆ…ಆ ಆ ಆ….
ಆಕಾಶ ಭೂಮಿ ಏನು, ಕಡಲೆಂಬ ಮಾತೇನು
ಬೇಕಾಗಿ ಬಂದಾಗ, ಆ ಸ್ವರ್ಗ ತಂದೇನು
ಹೊ... ನಿನಗಾಗಿ ನಾನು ಇಂದೇನೇ
ನಮ್ಮನ್ನು ಹೋಲೋರು, ನಮ್ಮನು ಗೆಲ್ಲೋರು
ಬಂದಿಲ್ಲ ಇನ್ನೂ ಭೂಮಿಗೆ…ಆ ಆ ಆ….
 
|| ಎಂದೆಂದಿಗೂ, ಒಂದಾಗಿ ಹೀಗೆ,
ಆನಂದದ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ಹೇ...ಹೇ.. ಬಲ್ಲೇ ಏನು..
ಆಹಾ.. ಬಲ್ಲೇ ಏನು..ಹೋಯ್….||

ಎಂದೆಂದಿಗೂ, ಒಂದಾಗಿ ಹೀಗೆ,
ಆನಂದದ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ಹೇ...ಹೇ.. ಬಲ್ಲೇ ಏನು..
ಆಹಾ.. ಬಲ್ಲೇ ಏನು…ಹೋಯ್….
 
ಸಂತೋಷ ಹೊಂದೋಕೆ,
ಜೊತೆಯಾಗಿ ಸೇರೋಕೆ
ಹಾ….ಊರೆಲ್ಲಾ ಸುತ್ತೋಕೆ,
ಮನಸಾರ ನಲಿಯೋಕೆ,
ಹೇ...! ಬಂದೋರು ನಾವು ಇಲ್ಲಿಗೆ...
ಆ ಹ ಹಾ...
ಈ ಸ್ನೇಹ ಹೀಗೇನೆ, ನುಡಿಯೆಲ್ಲ ಸವಿಜೇನೆ
ಅ ಹ್ಹಹಾ ಬಾಳೆಲ್ಲ ಸುಖವೇನೆ,
ಬದುಕೊಂದು  ಹಾಡೇನೇ
ನೋವೆಂದರೇನು ನಾ ಕಾಣೆ..ಆ …..
ಬಾಳೊಂದು ಹೂವಂತೆ,
ನಮಗೆ ಎಂದು ನಿಶ್ಚಿಂತೆ
ನಿಜವನ್ನೆ ನೀನು ಹೇಳಿದೆ..  ಆಆಹಾ...
 
|| ಎಂದೆಂದಿಗೂ, ಒಂದಾಗಿ ಹೀಗೆ,
ಆನಂದದ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು…||
 
ಕಾಡೇನು ನಾಡೇನು, ಬಿಸಿಲೇನು ನೆರಳೇನು
ಹಾ…ಒಂದಾಗಿ ನಿಂತಾಗ, ಸುಮವೇನು ಮುಳ್ಳೇನು
ಹೇ.. ಹಿತವನೇ ಎಲ್ಲಾ ಹಾದಿಗೆ…ಆ ಆ ಆ….
ಆಕಾಶ ಭೂಮಿ ಏನು, ಕಡಲೆಂಬ ಮಾತೇನು
ಬೇಕಾಗಿ ಬಂದಾಗ, ಆ ಸ್ವರ್ಗ ತಂದೇನು
ಹೊ... ನಿನಗಾಗಿ ನಾನು ಇಂದೇನೇ
ನಮ್ಮನ್ನು ಹೋಲೋರು, ನಮ್ಮನು ಗೆಲ್ಲೋರು
ಬಂದಿಲ್ಲ ಇನ್ನೂ ಭೂಮಿಗೆ…ಆ ಆ ಆ….
 
|| ಎಂದೆಂದಿಗೂ, ಒಂದಾಗಿ ಹೀಗೆ,
ಆನಂದದ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ಹೇ...ಹೇ.. ಬಲ್ಲೇ ಏನು..
ಆಹಾ.. ಬಲ್ಲೇ ಏನು..ಹೋಯ್….||

Endendigu Ondagi Heege song lyrics from Kannada Movie Brahma Vishnu Maheshwara starring Ambarish, Ananthnag, Ravichandran, Lyrics penned by Chi Udayashankar Sung by S P Balasubrahmanyam, Nagore Babu, Manohar, Music Composed by Vijayanand, film is Directed by Rajachandra and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ