Aahaa Entha Sambhramavu Lyrics

ಆಹಾ ಎಂಥ ಸಂಭ್ರಮವು Lyrics

in Brahma Vishnu Maheshwara

in ಬ್ರಹ್ಮ ವಿಷ್ಣು ಮಹೇಶ್ವರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾ ಎಂಥ ಸಂಭ್ರಮವು
ಈ ದಿನದಾ… ಆನಂದವು
ಆ…ಆ…ಆ…ಆ ಆ ಆ…..

ಹಾಂ ಎಂಥಾ ಗಂಡು ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂತಿದೆ

|| ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ…||
 
ತಂದೆ ತಾಳಿ ಕಟ್ಟೋದನ್ನು ನಾವಿಲ್ಲಿ ಕಂಡೆವು
ಅದಕ್ಕಾಗಿ ನಮಗಾಗಿ ಜೊತೆಯಾಗಿ ಕೂತರು
ಏಳು ಹೆಜ್ಜೆ ಓಡೋದನ್ನು ನಾವಿಲ್ಲಿ ಕಂಡೆವು
ನಮ್ಮಾಸೆ ತಿಳಿದಾಗ ಹಸೆಯಲ್ಲಿ ಕೂತರು
ವಯಸಾದರೇನು ಈಗ ...ಆ ಆ ಆ…..
ವಯಸಾದರೇನು ಈಗ ಇದು ಜೋಡಿ ಅಲ್ಲವೇ
ಮನಸಂತೆ ಮಾರ್ಗ ಎಂಬ ನುಡಿ ಕೇಳೇ ಇಲ್ಲವೇ
ಬದುಕಲ್ಲಿ ಇಂಥಾ ಭಾಗ್ಯ ಇನ್ನು ಎಂದು ಕಾಣುವೇ

|| ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ….||
 
ಸೀತಾರಾಮರಂತೆ ನೀವು ಹಾಯಾಗಿ ಬಾಳಿರಿ 
ಒಲವಿಂದ ಮುದದಿಂದ ಸುಖವನ್ನು ಹೊಂದಿರಿ 
ಬಿಸಿಗಾಲದಲ್ಲಿ ಏಸಿ ರೂಮಿನಲ್ಲಿ ತಂದಿರಿ 
ಮಧುಚಂದ್ರ ಮಧು ಸೂರ್ಯ ಎಂದು ಯಾತ್ರೆ ಮಾಡಿರಿ 
ನೂರು ಮಕ್ಕಳನ್ನು ಬೇಡ ಆರತಿ ಕೀರ್ತಿ ಸಾರಿ 
ಮೂರು ಮಕ್ಕಳನ್ನು ಹೆತ್ತು ಮುದ್ದಾಗಿ ಸಾಕಿ 
ನೂರು ಬಾರಿ ಲಾಲಿ ಹಾಡು ಇಂಪಾಗಿ ಹಾಡಿರಿ 
ಅನುರಾಗ ಎಂಬ ನುಡಿಗೆ ಅರ್ಥವನ್ನು ಕಾಣಿರಿ 
 
|| ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂತಿದೆ
 
|| ಹ್ಹಾ… ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಅರೆರೆರೆ.. ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಹ್ಹಾ… ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ…||

ಆಹಾ ಎಂಥ ಸಂಭ್ರಮವು
ಈ ದಿನದಾ… ಆನಂದವು
ಆ…ಆ…ಆ…ಆ ಆ ಆ…..

ಹಾಂ ಎಂಥಾ ಗಂಡು ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂತಿದೆ

|| ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ…||
 
ತಂದೆ ತಾಳಿ ಕಟ್ಟೋದನ್ನು ನಾವಿಲ್ಲಿ ಕಂಡೆವು
ಅದಕ್ಕಾಗಿ ನಮಗಾಗಿ ಜೊತೆಯಾಗಿ ಕೂತರು
ಏಳು ಹೆಜ್ಜೆ ಓಡೋದನ್ನು ನಾವಿಲ್ಲಿ ಕಂಡೆವು
ನಮ್ಮಾಸೆ ತಿಳಿದಾಗ ಹಸೆಯಲ್ಲಿ ಕೂತರು
ವಯಸಾದರೇನು ಈಗ ...ಆ ಆ ಆ…..
ವಯಸಾದರೇನು ಈಗ ಇದು ಜೋಡಿ ಅಲ್ಲವೇ
ಮನಸಂತೆ ಮಾರ್ಗ ಎಂಬ ನುಡಿ ಕೇಳೇ ಇಲ್ಲವೇ
ಬದುಕಲ್ಲಿ ಇಂಥಾ ಭಾಗ್ಯ ಇನ್ನು ಎಂದು ಕಾಣುವೇ

|| ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ….||
 
ಸೀತಾರಾಮರಂತೆ ನೀವು ಹಾಯಾಗಿ ಬಾಳಿರಿ 
ಒಲವಿಂದ ಮುದದಿಂದ ಸುಖವನ್ನು ಹೊಂದಿರಿ 
ಬಿಸಿಗಾಲದಲ್ಲಿ ಏಸಿ ರೂಮಿನಲ್ಲಿ ತಂದಿರಿ 
ಮಧುಚಂದ್ರ ಮಧು ಸೂರ್ಯ ಎಂದು ಯಾತ್ರೆ ಮಾಡಿರಿ 
ನೂರು ಮಕ್ಕಳನ್ನು ಬೇಡ ಆರತಿ ಕೀರ್ತಿ ಸಾರಿ 
ಮೂರು ಮಕ್ಕಳನ್ನು ಹೆತ್ತು ಮುದ್ದಾಗಿ ಸಾಕಿ 
ನೂರು ಬಾರಿ ಲಾಲಿ ಹಾಡು ಇಂಪಾಗಿ ಹಾಡಿರಿ 
ಅನುರಾಗ ಎಂಬ ನುಡಿಗೆ ಅರ್ಥವನ್ನು ಕಾಣಿರಿ 
 
|| ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂತಿದೆ
 
|| ಹ್ಹಾ… ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಅರೆರೆರೆ.. ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ
ಹ್ಹಾ… ಎಂಥಾ ಗಂಡು, ಎಂಥಾ ಹೆಣ್ಣು
ಎಂಥಾ ಜೋಡಿ ನೋಡಿರಿ…||

Aahaa Entha Sambhramavu song lyrics from Kannada Movie Brahma Vishnu Maheshwara starring Ambarish, Ananthnag, Ravichandran, Lyrics penned by Chi Udayashankar Sung by S P Balasubrahmanyam, Music Composed by Vijayanand, film is Directed by Rajachandra and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ