Chinna Naale Neenu Lyrics

in Brahma Vishnu Maheshwara

Video:

LYRIC

ಚಿನ್ನ ನಾಳೆ ನೀನು, ಆ…ಅಮ್ಮ ಆಗುವೆ
ನಿನ್ನ ಕರುಣೆಗೆಂದು ನಾನು ಓಪ್ಪುವೇ
 
ಚಿನ್ನ ನಾಳೆ ನೀನು ಅಮ್ಮ ಆಗುವೆ
ನಿನ್ನ ಕರುಣೆಗೆಂದು ನಾನು ಓಪ್ಪುವೇ
ಇನ್ನೂ ಚಿಕ್ಕ ವಯಸು, ನಂಗೆ ಅಪ್ಪ ಆದರೇ
ಬೇರೆ ಎಂಬ ಮಾತು ಏಕೆ, ಏನು ತೊಂದರೆ…
 
|| ಚಿನ್ನ ನಾಳೆ ನೀನು ಅಮ್ಮ ಆಗುವೆ..ವೆ ವೆ ವೇ..
ನಿನ್ನ ಕರುಣೆಗೆಂದು ನಾನು ಓಪ್ಪುವೇ ….||
 
ಅನುದಿನ ಹಗಲಲಿ ಕಂದ ಮಡಿಲಲ್ಲಿ (ಹಾ)
ನಿನ್ನ ಪ್ರೀತಿ ಮಗುವಲ್ಲಿ ಗಮನ ಶಿಸುವಲ್ಲಿ
ಅನುದಿನ ಇರುಳಲ್ಲಿ ಮಗುವೇ ಮೆತ್ತೆಲಿ (ಹ್ಂ)
ನನ್ನ ಆಗ ಆಗಲಿ ನಿದ್ದೆ ಇನ್ನೆಲ್ಲಿ
ಕಂದನು ಮಡಿಲಲಿ ನಲ್ಲ ನನ್ನ ತೋಳಲ್ಲಿ
ಹೀಗೆಯೇ ಹರುಷದಿ ನೀನು ಇರುವೇ ಸುಖದಲ್ಲಿ
ಕಂದನು ಮಡಿಲಲಿ ನಲ್ಲ ನನ್ನ ತೋಳಲ್ಲಿ
ಹೀಗೆಯೇ ಹರುಷದಿ ನೀನು ಇರುವೇ ಸುಖದಲ್ಲಿ
 
|| ಚಿನ್ನ ನಾಳೆ ನೀನು, ಆ…ಅಮ್ಮ ಆಗುವೆ
ನಿನ್ನ ಕರುಣೆಗೆಂದು ನಾನು ಓಪ್ಪುವೇ
ಹೇ…ಚಿನ್ನ ನಾಳೆ ನೀನು, ಆ…ಅಮ್ಮ ಆಗುವೆ
ಆ…ನಿನ್ನ ಕರುಣೆಗೆಂದು ನಾನು ಓಪ್ಪುವೇ…||
 
ಅಪ್ಪನ ನುಡಿಗಳ ಕೇಳಿ ನನ್ನ ಕಂದ
ತಾನಾಗಿ ಮುದದಿಂದ ನೋಡೊ ಛಲದಿಂದ
ಅವಸರ ಪಡುತಿಹ ತುಂಟ ಆಡುತ್ತ
ಕೈಕಾಲು ನೂಕುತ್ತಾ ನನ್ನ ಕಾಡುತ್ತಾ
ಹಾ…ಅಮ್ಮನ ಹಾಗೆಯೇ ಕೋಪ ನಿನ್ನ ಕಂದಂಗೆ
ಕಾಲಲಿ ನೂಕಿದ ತಳ್ಳಿ ನನ್ನ ದೂರಕ್ಕೆ
ಅಮ್ಮನ ಹಾಗೆಯೇ ಕೋಪ ನಿನ್ನ ಕಂದಂಗೆ
ಕಾಲಲಿ ನೂಕಿದ ತಳ್ಳಿ ನನ್ನ ದೂರಕ್ಕೆ
 
|| ಚಿನ್ನ ನಾಳೆ ನೀನು, ಆ…ಅಮ್ಮ ಆಗುವೆ
ನಿನ್ನ ಕರುಣೆಗೆಂದು ನಾನು ಓಪ್ಪುವೇ
 
ಚಿನ್ನ ನಾಳೆ ನೀನು ಅಮ್ಮ ಆಗುವೆ..ವೆ ವೆ ವೇ..
ನಿನ್ನ ಕರುಣೆಗೆಂದು ನಾನು ಓಪ್ಪುವೇ
ಇನ್ನೂ ಚಿಕ್ಕ ವಯಸು, ನಂಗೆ ಅಪ್ಪ ಆದರೇ
ಬೇರೆ ಎಂಬ ಮಾತು ಏಕೆ, ಏನು ತೊಂದರೆ…
 
|| ಚಿನ್ನ ನಾಳೆ ನೀನು ಅಮ್ಮ ಆಗುವೆ..
ನಿನ್ನ ಕರುಣೆಗೆಂದು ನಾನು ಓಪ್ಪುವೇ ….||

Chinna Naale Neenu song lyrics from Kannada Movie Brahma Vishnu Maheshwara starring Ambarish, Ananthnag, Ravichandran, Lyrics penned by Chi Udayashankar Sung by Manu, Chithra, Music Composed by Vijayanand, film is Directed by Rajachandra and film is released on 1988