ಗಂಡು : ಸೌಖ್ಯವೇ ಮೇಡಮ್, ಕುಶಲವೇ ಹೇಗಿದೆ ಮೇಡಮ್ ಮನಸಿಗೆ
ಹೆಣ್ಣು : ನಿಮ್ಮ ಪುಣ್ಯ ನಾ ಸೌಖ್ಯ, ಮನಸಿನಲ್ಲಿ ಸಂತೋಷ
ಗಂಡು : ಮೈ ಡಿಯರ್, ಕಮ್ ನಿಯರ್ ನಿಯರ್
ಹೆಣ್ಣು : ಸೌಖ್ಯವೇ ಮಿಸ್ಟರ್ ಕುಶಲವೇ ಹೇಗಿದೆ ಮಿಸ್ಟರ್ ಮನಸಿಗೆ
ಗಂಡು : ನಿನ್ನ ಪುಣ್ಯ ನಾ ಸೌಖ್ಯ ಮನಸಿನಲ್ಲಿ ಸಂತೋಷ
ಹೆಣ್ಣು : ಮೈ ಡಿಯರ್, ಕಮ್ ನಿಯರ್ ನಿಯರ್
ಕೋರಸ್ : ಪನೀರಮಪ ಪಗಮದಮಪ ಪನೀರಮಪ ಪಗಮದಮಪ
ಪದಪದಮ ರಿಗರಿಗಮ ಪಪಪಪಮ ರಿಗರಿಗನಿ
ಪಪಪಪ ಸಸಸಸ ಗಗಗಗ ನಿರಿನಿರಿನಿರಿಸ
ಗಂಡು : ಮತ್ತೇಕೆ ನಾಡೀಲಿ ಈ ಓಟ
(ಹ್ಹಾಂ ) ಕೆನ್ನೇಲಿ ಈ ರಂಗು ಚೆಲ್ಲಾಟ (ಹ್ಹಹ್ಹ )
ಹೆಣ್ಣು : ನೂರಾರಿದೆ ಹೇಗೆ ನಾ ಹೇಳಲಿ, ಕಾವೇರಿದೆ ಹೇಗೆ ನಾ ತಾಳಲಿ
ಗಂಡು : ಬಂದೆ... ನಿಂದೆ.. ನನ್ನೇ ತಂದೆ.. ಆಹಾಹಹ್ಹಹ್ಹಹ್ಹ...
ಹೆಣ್ಣು : ಸೌಖ್ಯವೇ ಮಿಸ್ಟರ್ ಕುಶಲವೇ
ಗಂಡು : ಹೇಗಿದೆ ಮೇಡಮ್ ಮನಸಿಗೆ
ಹೆಣ್ಣು : ಅಬ್ಬಬ್ಬ ಈ ನಿನ್ನ ತುಂಟಾಟ (ಹುಂಹೂಂ) ನೀ ಹೇಳಿ ಕೊಟ್ಟಂತ ಈ ಪಾಠ (ಹೋ)
ಗಂಡು : ಏಕಾಂತದ ಪಾಠ ಏನೆಂದಿದೆ
(ಏ ) ಈ ಲಜ್ಜೆಯು ಇನ್ನೂ ಬೇಕೆಂದಿದೆ
ಹೆಣ್ಣು : ಚಿನ್ನ ನಿನ್ನ ಜೋಡಿ ಚೆನ್ನ... ಹೇ....
ಗಂಡು : ಸೌಖ್ಯವೇ ಮೇಡಮ್ ಕುಶಲವೇ ಹೇಗಿದೆ ಮೇಡಮ್ ಮನಸಿಗೆ
ಹೆಣ್ಣು : ನಿಮ್ಮ ಪುಣ್ಯ ನಾ ಸೌಖ್ಯ ಮನಸಿನಲ್ಲಿ ಸಂತೋಷ
ಗಂಡು : ಕಮ್ ನಿಯರ್, ಮೈ ಡಿಯರ್ ಡಿಯರ್
ಹೆಣ್ಣು : ಸೌಖ್ಯವೇ
ಗಂಡು : ಮೇಡಮ್ ಕುಶಲವೇ ಹೇಗಿದೆ
ಹೆಣ್ಣು : ಮಿಸ್ಟರ್ ಮನಸಿಗೆ