Avarendu Nannoru Lyrics

ಅವರೆಂದು ನನ್ನವರೇ Lyrics

in Brahma Gantu

in ಬ್ರಹ್ಮಗಂಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅವರೆಂದು ನನ್ನೋರು... 
ಎಂದೆಂದೂ ನನ್ನವರೂ
ನನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನನ್ನ ಜೀವಾ ನನ್ನ ದೈವಾ
ಅವರೇ ನನ್ನುಸಿರು
ಓಓಓ..  ಅವರೇ ನನ್ನುಸಿರು
 
ಅವರೆಂದು ನನ್ನೋರು... 
ಎಂದೆಂದೂ ನನ್ನವರೂ
ನನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನನ್ನ ಜೀವಾ ನನ್ನ ದೈವಾ
ಅವರೇ ನನ್ನುಸಿರು
ಓಓಓ..  ಅವರೇ ನನ್ನುಸಿರು
 
ಆ ನನ್ನ ಸ್ವಾಮಿಯ ನಾ ಹೇಗೆ ಮರೆಯಲೀ
ನೀ ಹೇಳು ಹೇಗೆ ಬಾಳಲೀ
ಆ ನನ್ನ ಸ್ವಾಮಿಯ ನಾ ಹೇಗೆ ಮರೆಯಲೀ
ನೀ ಹೇಳು ಹೇಗೆ ಬಾಳಲೀ
ಈಗವರೂ ಎಲ್ಲಿರಲೀ
ಯಾರೊಡನೇ ಆವರಿರಲೀ
ಆನಂದದಿಂದ ಬಾಳಲೀ
 
ಅವರೆಂದು ನಿನ್ನವರೂ .. 
ಎಂದೆಂದೂ ನಿನ್ನವರೂ
ನಿನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನಿನ್ನ ಜೀವಾ ನಿನ್ನ ದೈವಾ ಅವರೇ ನಿನ್ನುಸಿರು
ಓಓಓ..  ಅವರೇ ನಿನ್ನುಸಿರು
 
ನಿನ್ನಂಥ ಹೆಣ್ಣಿನ ಕಣ್ಣಲ್ಲಿ ಕಂಬನಿ
ತಂದತಾನನ್ನು ಕಂಡರೇ
ನಿನ್ನಂಥ ಹೆಣ್ಣಿನ ಕಣ್ಣಲ್ಲಿ ಕಂಬನಿ
ತಂದತಾನನ್ನು ಕಂಡರೇ
ಕೈ ಹಿಡಿದು ಎಳೆತರುವೇ ನಿನ್ನೊಡನೇ ನಿಲ್ಲಿಸುವೇ
ಕಣ್ಣೀರ ನಾನೂ ಒರೆಸುವೇ..
 
ಅವರೆಂದು ನನ್ನೋರು... 
ಎಂದೆಂದೂ ನನ್ನವರೂ
ನನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನನ್ನ ಜೀವಾ ನನ್ನ ದೈವಾ
ಅವರೇ ನನ್ನುಸಿರು
ಓಓಓ..  ಅವರೇ ನನ್ನುಸಿರು
 
ಅವರೆಂದು ನಿನ್ನವರೂ .. 
ಎಂದೆಂದೂ ನಿನ್ನವರೂ
ನಿನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನಿನ್ನ ಜೀವಾ ನಿನ್ನ ದೈವಾ ಅವರೇ ನಿನ್ನುಸಿರು
ಓಓಓ..  ಅವರೇ ನಿನ್ನುಸಿರು

ಅವರೆಂದು ನನ್ನೋರು... 
ಎಂದೆಂದೂ ನನ್ನವರೂ
ನನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನನ್ನ ಜೀವಾ ನನ್ನ ದೈವಾ
ಅವರೇ ನನ್ನುಸಿರು
ಓಓಓ..  ಅವರೇ ನನ್ನುಸಿರು
 
ಅವರೆಂದು ನನ್ನೋರು... 
ಎಂದೆಂದೂ ನನ್ನವರೂ
ನನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನನ್ನ ಜೀವಾ ನನ್ನ ದೈವಾ
ಅವರೇ ನನ್ನುಸಿರು
ಓಓಓ..  ಅವರೇ ನನ್ನುಸಿರು
 
ಆ ನನ್ನ ಸ್ವಾಮಿಯ ನಾ ಹೇಗೆ ಮರೆಯಲೀ
ನೀ ಹೇಳು ಹೇಗೆ ಬಾಳಲೀ
ಆ ನನ್ನ ಸ್ವಾಮಿಯ ನಾ ಹೇಗೆ ಮರೆಯಲೀ
ನೀ ಹೇಳು ಹೇಗೆ ಬಾಳಲೀ
ಈಗವರೂ ಎಲ್ಲಿರಲೀ
ಯಾರೊಡನೇ ಆವರಿರಲೀ
ಆನಂದದಿಂದ ಬಾಳಲೀ
 
ಅವರೆಂದು ನಿನ್ನವರೂ .. 
ಎಂದೆಂದೂ ನಿನ್ನವರೂ
ನಿನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನಿನ್ನ ಜೀವಾ ನಿನ್ನ ದೈವಾ ಅವರೇ ನಿನ್ನುಸಿರು
ಓಓಓ..  ಅವರೇ ನಿನ್ನುಸಿರು
 
ನಿನ್ನಂಥ ಹೆಣ್ಣಿನ ಕಣ್ಣಲ್ಲಿ ಕಂಬನಿ
ತಂದತಾನನ್ನು ಕಂಡರೇ
ನಿನ್ನಂಥ ಹೆಣ್ಣಿನ ಕಣ್ಣಲ್ಲಿ ಕಂಬನಿ
ತಂದತಾನನ್ನು ಕಂಡರೇ
ಕೈ ಹಿಡಿದು ಎಳೆತರುವೇ ನಿನ್ನೊಡನೇ ನಿಲ್ಲಿಸುವೇ
ಕಣ್ಣೀರ ನಾನೂ ಒರೆಸುವೇ..
 
ಅವರೆಂದು ನನ್ನೋರು... 
ಎಂದೆಂದೂ ನನ್ನವರೂ
ನನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನನ್ನ ಜೀವಾ ನನ್ನ ದೈವಾ
ಅವರೇ ನನ್ನುಸಿರು
ಓಓಓ..  ಅವರೇ ನನ್ನುಸಿರು
 
ಅವರೆಂದು ನಿನ್ನವರೂ .. 
ಎಂದೆಂದೂ ನಿನ್ನವರೂ
ನಿನಗೆ ತಾಳಿ ಕಟ್ಟಲು ಎಂದೇ
ಭೂಮಿಗೆ ಬಂದವರೂ
ನಿನ್ನ ಜೀವಾ ನಿನ್ನ ದೈವಾ ಅವರೇ ನಿನ್ನುಸಿರು
ಓಓಓ..  ಅವರೇ ನಿನ್ನುಸಿರು

Avarendu Nannoru song lyrics from Kannada Movie Brahma Gantu starring Saritha, Sridhar, Dwarakish, Lyrics penned by Chi Udayashankar Sung by S Janaki, Manjula, Music Composed by Vijayanand, film is Directed by B Subba Rao and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ