Prathidina Prathikshana Lyrics

ಪ್ರತಿದಿನ ಪ್ರತಿಕ್ಷಣ Lyrics

in Brahma Gantu

in ಬ್ರಹ್ಮಗಂಟು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಹ್ಹಹ್ಹಹ್ಹ ...
            ಪ್ರತಿ ದಿನ ಪ್ರತಿ ಕ್ಷಣ
            ನೀನೆ ನನ್ನ ಮನಸಲಿ
ಹೆಣ್ಣು : ಹಗಲಲಿ ಇರುಳಲಿ
           ನೀನೆ ನನ್ನ ಕನಸಲಿ
ಗಂಡು : ವಂದನೆ ನಿನ್ನನು ಮಾಡಿದ ಶಿಲ್ಪಿಗೆ
ಹೆಣ್ಣು : ವಂದನೆ ಅಂದವ ಹೀರಿದ ಕಣ್ಣಿಗೆ
ಗಂಡು : ಪ್ರತಿ ದಿನ ಪ್ರತಿ ಕ್ಷಣ
ಹೆಣ್ಣು : ನೀನೆ ನನ್ನ ಮನಸಲಿ
 
ಗಂಡು : ಹೃದಯದ ಪುಟದಲಿ ನಿನ್ನ ಹೆಸರೇ ಬರೆದಿದೆ
             ನನ್ನ ಹೆಸರು ಸೇರಿದಾಗ ಬಾಳು ಚೆಂದ ಎಂದಿದೆ
ಹೆಣ್ಣು : ಅಂದದ ಮನೆಯದು ನಮ್ಮ ಬರುವ ಕಾದಿದೆ
           ನನ್ನ ನಿನ್ನ ಪ್ರೀತಿ ನಗುವ ಗುಡಿ ಇದೆಂದು ಹೇಳಿದೆ
ಗಂಡು : ಹೇ ನನಗಾಗಿ ನೀನು ನಿನಗಾಗಿ ನೀನು
ಹೆಣ್ಣು : ಬೆರೆತಾದ ವೇಳೆ ಬಾಳೆಲ್ಲ ಜೇನು
ಗಂಡು : ಇದುವೆ ಪ್ರೇಮ ಎಂದಿದೆ
 
ಹೆಣ್ಣು : ಪ್ರತಿ ದಿನ(ಅಹ್ಹಹ್ಹ) ಪ್ರತಿ ಕ್ಷಣ (ಹಹ್ಹಹ್ಹಹ್ಹ )
ಗಂಡು : ನೀನೆ ನನ್ನ ಮನಸಲಿ
 
ಗಂಡು : ಹನಿ ಹನಿ ಮುತ್ತಿನ ಮಳೆಯು ಎಲ್ಲೂ ಸುರಿದಿದೆ
             ಗಗನವೇ ನಮ್ಮನು ಪ್ರೀತಿಯಿಂದ ಹರಸಿದೆ
ಹೆಣ್ಣು : ಹರೆಯದ ಹೂವಿದು ನೆನೆದು ನಾಚಿ ನಿಂತಿದೆ
            ದೇಹದಲ್ಲಿ ಇಂದು ಸವಿಯ ಬಯಕೆ ಒಂದು ಬಂದಿದೆ
ಗಂಡು : ನೆನೆದಂತ ಸೆರಗು ಕೊಡೆಯಾಯಿತೇನು
ಹೆಣ್ಣು : ಸೆಳೆದಂತ ವಯಸು ಮರೆಯಾಗದೇನು
ಗಂಡು : ಆಸೆ ಹೊಮ್ಮಿ ಕಾಡಿದೆ
 
            ಪ್ರತಿ ದಿನ (ಆಆ ) ಪ್ರತಿ ಕ್ಷಣ (ಆಆ )
            ನೀನೆ ನನ್ನ ಮನಸಲಿ
ಹೆಣ್ಣು : ಹಗಲಲಿ (ಹೂಂಹೂಂ) 
           ಇರುಳಲಿ (ಆಆಆ) ನೀನೆ ನನ್ನ ಕನಸಲಿ
ಗಂಡು :ವಂದನೆ ನಿನ್ನನು ಮಾಡಿದ ಶಿಲ್ಪಿಗೆ
ಹೆಣ್ಣು : ವಂದನೆ ಅಂದವ ಹೀರಿದ ಕಣ್ಣಿಗೆ
ಇಬ್ಬರು : ಪ್ರತಿ ದಿನ ಪ್ರತಿ ಕ್ಷಣ ನೀನೆ ನನ್ನ ಮನಸಲಿ

ಗಂಡು : ಹ್ಹಹ್ಹಹ್ಹ ...
            ಪ್ರತಿ ದಿನ ಪ್ರತಿ ಕ್ಷಣ
            ನೀನೆ ನನ್ನ ಮನಸಲಿ
ಹೆಣ್ಣು : ಹಗಲಲಿ ಇರುಳಲಿ
           ನೀನೆ ನನ್ನ ಕನಸಲಿ
ಗಂಡು : ವಂದನೆ ನಿನ್ನನು ಮಾಡಿದ ಶಿಲ್ಪಿಗೆ
ಹೆಣ್ಣು : ವಂದನೆ ಅಂದವ ಹೀರಿದ ಕಣ್ಣಿಗೆ
ಗಂಡು : ಪ್ರತಿ ದಿನ ಪ್ರತಿ ಕ್ಷಣ
ಹೆಣ್ಣು : ನೀನೆ ನನ್ನ ಮನಸಲಿ
 
ಗಂಡು : ಹೃದಯದ ಪುಟದಲಿ ನಿನ್ನ ಹೆಸರೇ ಬರೆದಿದೆ
             ನನ್ನ ಹೆಸರು ಸೇರಿದಾಗ ಬಾಳು ಚೆಂದ ಎಂದಿದೆ
ಹೆಣ್ಣು : ಅಂದದ ಮನೆಯದು ನಮ್ಮ ಬರುವ ಕಾದಿದೆ
           ನನ್ನ ನಿನ್ನ ಪ್ರೀತಿ ನಗುವ ಗುಡಿ ಇದೆಂದು ಹೇಳಿದೆ
ಗಂಡು : ಹೇ ನನಗಾಗಿ ನೀನು ನಿನಗಾಗಿ ನೀನು
ಹೆಣ್ಣು : ಬೆರೆತಾದ ವೇಳೆ ಬಾಳೆಲ್ಲ ಜೇನು
ಗಂಡು : ಇದುವೆ ಪ್ರೇಮ ಎಂದಿದೆ
 
ಹೆಣ್ಣು : ಪ್ರತಿ ದಿನ(ಅಹ್ಹಹ್ಹ) ಪ್ರತಿ ಕ್ಷಣ (ಹಹ್ಹಹ್ಹಹ್ಹ )
ಗಂಡು : ನೀನೆ ನನ್ನ ಮನಸಲಿ
 
ಗಂಡು : ಹನಿ ಹನಿ ಮುತ್ತಿನ ಮಳೆಯು ಎಲ್ಲೂ ಸುರಿದಿದೆ
             ಗಗನವೇ ನಮ್ಮನು ಪ್ರೀತಿಯಿಂದ ಹರಸಿದೆ
ಹೆಣ್ಣು : ಹರೆಯದ ಹೂವಿದು ನೆನೆದು ನಾಚಿ ನಿಂತಿದೆ
            ದೇಹದಲ್ಲಿ ಇಂದು ಸವಿಯ ಬಯಕೆ ಒಂದು ಬಂದಿದೆ
ಗಂಡು : ನೆನೆದಂತ ಸೆರಗು ಕೊಡೆಯಾಯಿತೇನು
ಹೆಣ್ಣು : ಸೆಳೆದಂತ ವಯಸು ಮರೆಯಾಗದೇನು
ಗಂಡು : ಆಸೆ ಹೊಮ್ಮಿ ಕಾಡಿದೆ
 
            ಪ್ರತಿ ದಿನ (ಆಆ ) ಪ್ರತಿ ಕ್ಷಣ (ಆಆ )
            ನೀನೆ ನನ್ನ ಮನಸಲಿ
ಹೆಣ್ಣು : ಹಗಲಲಿ (ಹೂಂಹೂಂ) 
           ಇರುಳಲಿ (ಆಆಆ) ನೀನೆ ನನ್ನ ಕನಸಲಿ
ಗಂಡು :ವಂದನೆ ನಿನ್ನನು ಮಾಡಿದ ಶಿಲ್ಪಿಗೆ
ಹೆಣ್ಣು : ವಂದನೆ ಅಂದವ ಹೀರಿದ ಕಣ್ಣಿಗೆ
ಇಬ್ಬರು : ಪ್ರತಿ ದಿನ ಪ್ರತಿ ಕ್ಷಣ ನೀನೆ ನನ್ನ ಮನಸಲಿ

Prathidina Prathikshana song lyrics from Kannada Movie Brahma Gantu starring Saritha, Sridhar, Dwarakish, Lyrics penned by R N Jayagopal Sung by S P Balasubrahmanyam, S Janaki, Music Composed by Vijayanand, film is Directed by B Subba Rao and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ