ಹೈ... ಯ್ಯಾ.. ನನನನನ
ಲಲಲಲಲ ಲಲಲಲಲ ನನನನನ ..
ಆಂ... ಹ್ಹಾಂ .. ಹ್ಹಾಂ ..
ಹೇ..ಹೇ... ಹೇ.ಹೇ . ತನತನನನ
ಇವಳೇ ನಮ್ಮ ಹಳ್ಳಿ ರತಿ
ಇವಳ ಅಂದಕೆ ಇಲ್ಲ ಕಣೇ ಇತಿ ಮಿತಿ
ಇಲಿಯ ಬಾಲ ಇಲ್ಲೇ ನೋಡೇ
ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ
(ಹೈ )
ಇವಳ ಈ ಮೊರೆ ಚೆನ್ನಾ
ಇವಳ ಮೂಗೇ ಚೆನ್ನಾ
ಮೈಯ್ಯ ನೋಡು ಕಾಗೆ ಬಣ್ಣ
ಹೊಯ್ ಲೂಲಲಲಲ
ಹೊಯ್ ಲೂಲಲಲಲ
ಕಾಗೆಯಿಂದ ಕಣ್ಣಂದ
(ಕಾವ್ ಕಾವ್ ಕಾವ್)
ಗೂಬೆಯಿಂದ ಮೂಗ ಅಂದಾ
(ತಾನನನನ ತಾನನನನ ತನನನ ತನನನ ನಾ )
ಹಕ್ಕಿಯಿಂದ ಕೊರಳಂದಾ
(ಹ್ಹಾಹೂಯ್ ಹ್ಹಾಹೂಯ್)
ಎಮ್ಮೆಯಿಂದಾ ಮೈ ಅಂದಾ
ನಿದ್ದೆಯ ಕಣ್ಣಲೀ ಬ್ರಹ್ಮನು ಮಾಡಿದಾ
ಸುಂದರಾಂಗಿ ಚೆಲುವೇ ಇವಳೆನೇ
ಇವಳೇ ನಮ್ಮ ಹಳ್ಳಿ ರತಿ
ಇವಳ ಅಂದಕೆ ಇಲ್ಲ ಕಣೇ ಇತಿ ಮಿತಿ
ಇಲಿಯ ಬಾಲ ಇಲ್ಲೇ ನೋಡೇ
ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ
ತಾನನನನ ತಾನನನನ
ತನನನ ತನನನ ನಾ
ಪೀಪಿ ಪ್ಪಿಪ್ಪಿಪಿ ಪೀಪಿ ಪ್ಪಿಪ್ಪಿಪಿ ಪೀಪಿ ಪ್ಪಿಪ್ಪಿಪಿ
ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪೀ
ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪೀ
ಇವಳ ಗಂಡ ಮೇಲಿಂದ
ಬಂದ ನೋಡಿ ಇವಳಂದಾ
ತಾನನನನ ತಾನನನನ
ತನನನ ತನನನ ನಾ
ಕಣ್ಣು ಹಿಡಿದು ನೋವಿಂದಾ
ಎದೆಯು ಒಡೆದು ಭಯದಿಂದಾ
ಅಯ್ಯೋಯ್ಯೋ ಎನ್ನುವಾ
ಊರಿಗೇ ಓಡುವಾ
ನೀನೇ ಹೇಳೇ ಇವಳ ಗತಿಯ ಏನೇ...
ಇವಳೇ ನಮ್ಮ ಹಳ್ಳಿ ರತಿ
ಇವಳ ಅಂದಕೆ ಇಲ್ಲ ಕಣೇ ಇತಿ ಮಿತಿ
ಇಲಿಯ ಬಾಲ ಇಲ್ಲೇ ನೋಡೇ
ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ(ಹೈ )
ಇವಳ ಈ ಮೊರೆ ಚೆನ್ನಾ
ಇವಳ ಮೂಗೇ ಚೆನ್ನಾ ಮೈಯ್ಯ ನೋಡು ಕಾಗೆ ಬಣ್ಣ
ಲಾಲಲಾಲಾಲಾಲಾ (ಹೈ ಹೈ ಹೈ )
ಲಾಲಲಾಲಾಲಾಲಾ (ಹೈ ಹೈ ಹೈ )
ಲಾಲಲಾಲಾಲಾಲಾ (ಹೈ ಹೈ ಹೈ )
ಲಾಲಲಾಲಾಲಾಲಾ (ಹೈ ಹೈ ಹೈ )
ಹೈ... ಯ್ಯಾ.. ನನನನನ
ಲಲಲಲಲ ಲಲಲಲಲ ನನನನನ ..
ಆಂ... ಹ್ಹಾಂ .. ಹ್ಹಾಂ ..
ಹೇ..ಹೇ... ಹೇ.ಹೇ . ತನತನನನ
ಇವಳೇ ನಮ್ಮ ಹಳ್ಳಿ ರತಿ
ಇವಳ ಅಂದಕೆ ಇಲ್ಲ ಕಣೇ ಇತಿ ಮಿತಿ
ಇಲಿಯ ಬಾಲ ಇಲ್ಲೇ ನೋಡೇ
ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ
(ಹೈ )
ಇವಳ ಈ ಮೊರೆ ಚೆನ್ನಾ
ಇವಳ ಮೂಗೇ ಚೆನ್ನಾ
ಮೈಯ್ಯ ನೋಡು ಕಾಗೆ ಬಣ್ಣ
ಹೊಯ್ ಲೂಲಲಲಲ
ಹೊಯ್ ಲೂಲಲಲಲ
ಕಾಗೆಯಿಂದ ಕಣ್ಣಂದ
(ಕಾವ್ ಕಾವ್ ಕಾವ್)
ಗೂಬೆಯಿಂದ ಮೂಗ ಅಂದಾ
(ತಾನನನನ ತಾನನನನ ತನನನ ತನನನ ನಾ )
ಹಕ್ಕಿಯಿಂದ ಕೊರಳಂದಾ
(ಹ್ಹಾಹೂಯ್ ಹ್ಹಾಹೂಯ್)
ಎಮ್ಮೆಯಿಂದಾ ಮೈ ಅಂದಾ
ನಿದ್ದೆಯ ಕಣ್ಣಲೀ ಬ್ರಹ್ಮನು ಮಾಡಿದಾ
ಸುಂದರಾಂಗಿ ಚೆಲುವೇ ಇವಳೆನೇ
ಇವಳೇ ನಮ್ಮ ಹಳ್ಳಿ ರತಿ
ಇವಳ ಅಂದಕೆ ಇಲ್ಲ ಕಣೇ ಇತಿ ಮಿತಿ
ಇಲಿಯ ಬಾಲ ಇಲ್ಲೇ ನೋಡೇ
ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ
ತಾನನನನ ತಾನನನನ
ತನನನ ತನನನ ನಾ
ಪೀಪಿ ಪ್ಪಿಪ್ಪಿಪಿ ಪೀಪಿ ಪ್ಪಿಪ್ಪಿಪಿ ಪೀಪಿ ಪ್ಪಿಪ್ಪಿಪಿ
ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪೀ
ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪ್ಪಿಪ್ಪಿರೀ ಪೀ
ಇವಳ ಗಂಡ ಮೇಲಿಂದ
ಬಂದ ನೋಡಿ ಇವಳಂದಾ
ತಾನನನನ ತಾನನನನ
ತನನನ ತನನನ ನಾ
ಕಣ್ಣು ಹಿಡಿದು ನೋವಿಂದಾ
ಎದೆಯು ಒಡೆದು ಭಯದಿಂದಾ
ಅಯ್ಯೋಯ್ಯೋ ಎನ್ನುವಾ
ಊರಿಗೇ ಓಡುವಾ
ನೀನೇ ಹೇಳೇ ಇವಳ ಗತಿಯ ಏನೇ...
ಇವಳೇ ನಮ್ಮ ಹಳ್ಳಿ ರತಿ
ಇವಳ ಅಂದಕೆ ಇಲ್ಲ ಕಣೇ ಇತಿ ಮಿತಿ
ಇಲಿಯ ಬಾಲ ಇಲ್ಲೇ ನೋಡೇ
ಆ ಊರ್ವಶಿಗೂ ಇಲ್ಲ ಕಣೇ ಇಂಥಾ ಜಡೇ(ಹೈ )
ಇವಳ ಈ ಮೊರೆ ಚೆನ್ನಾ
ಇವಳ ಮೂಗೇ ಚೆನ್ನಾ ಮೈಯ್ಯ ನೋಡು ಕಾಗೆ ಬಣ್ಣ
ಲಾಲಲಾಲಾಲಾಲಾ (ಹೈ ಹೈ ಹೈ )
ಲಾಲಲಾಲಾಲಾಲಾ (ಹೈ ಹೈ ಹೈ )
ಲಾಲಲಾಲಾಲಾಲಾ (ಹೈ ಹೈ ಹೈ )
ಲಾಲಲಾಲಾಲಾಲಾ (ಹೈ ಹೈ ಹೈ )
Ivale Namma halli rathi song lyrics from Kannada Movie Brahma Gantu starring Saritha, Sridhar, Dwarakish, Lyrics penned by Chi Udayashankar Sung by S Janaki, Chorus, Music Composed by Vijayanand, film is Directed by B Subba Rao and film is released on 1985