Sahaja Sakhi Lyrics

ಸಹಜ ಸಖಿ Lyrics

in Bond Ravi

in ಬಾಂಡ್‌ ರವಿ

Video:
ಸಂಗೀತ ವೀಡಿಯೊ:

LYRIC

ಸಹಜ ಸಖಿ ನೀನು ಸುಂದರಿ
ಕನಸುಗಳ ದೀಪ ಮಂಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ
 
ಸಹಜ ಸಖಿ ನೀನು ಸುಂದರಿ
ಉಸಿರಲ್ಲಿದೆ ನಿನ್ನ ಹಾಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ
 
||ಸಹಜ ಸಖಿ ನೀನು ಸುಂದರಿ||
 
ಎಲ್ಲಿತ್ತು ನನ್ನಲ್ಲಿಈ ಭಾವದ ಅಲೆ
ನಾವಿಬ್ಬರು ಈ ಪ್ರೀತಿಗೆ ಆಗೋಣ ದಾಖಲೆ
ಸಂತೈಸು ನನ್ನನು ಹೇಗಾದರು ಸರಿಯೆ
ಹೃದಯವಿದು ನೇರವಾಗಿಯೆ
ಸೂರೆಯಾಗಿದೆ ಅಂತು ಖಾತರಿ
 
||ಸಹಜ ಸಖಿ ನೀನು ಸುಂದರಿ||
 
ತಂಗಾಳಿ ತಂದಿದೆ ಸಂದೇಶ ಇಲ್ಲಿಗೆ
ನೀನಾಡದ ಮಾತು ಸಹ ಮುಸ್ಸಂಜೆ ಮಲ್ಲಿಗೆ
ನಿನ್ನಿಂದ ಮೂಡಿದೆ ಈ ಜೀವಕ್ಕೆ ಗರಿ
ಭರವಸೆ ಮೆಲ್ಲ ನೀಡಿದೆ
ನಲ್ಮೆ ತೋರುವ ನಿನ್ನ ವೈಖರಿ
 
||ಸಹಜ ಸಖಿ ನೀನು ಸುಂದರಿ
ಕನಸುಗಳ ದೀಪ ಮಂಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ||
 
||ಸಹಜ ಸಖಿ ನೀನು ಸುಂದರಿ||
 

ಸಹಜ ಸಖಿ ನೀನು ಸುಂದರಿ
ಕನಸುಗಳ ದೀಪ ಮಂಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ
 
ಸಹಜ ಸಖಿ ನೀನು ಸುಂದರಿ
ಉಸಿರಲ್ಲಿದೆ ನಿನ್ನ ಹಾಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ
 
||ಸಹಜ ಸಖಿ ನೀನು ಸುಂದರಿ||
 
ಎಲ್ಲಿತ್ತು ನನ್ನಲ್ಲಿಈ ಭಾವದ ಅಲೆ
ನಾವಿಬ್ಬರು ಈ ಪ್ರೀತಿಗೆ ಆಗೋಣ ದಾಖಲೆ
ಸಂತೈಸು ನನ್ನನು ಹೇಗಾದರು ಸರಿಯೆ
ಹೃದಯವಿದು ನೇರವಾಗಿಯೆ
ಸೂರೆಯಾಗಿದೆ ಅಂತು ಖಾತರಿ
 
||ಸಹಜ ಸಖಿ ನೀನು ಸುಂದರಿ||
 
ತಂಗಾಳಿ ತಂದಿದೆ ಸಂದೇಶ ಇಲ್ಲಿಗೆ
ನೀನಾಡದ ಮಾತು ಸಹ ಮುಸ್ಸಂಜೆ ಮಲ್ಲಿಗೆ
ನಿನ್ನಿಂದ ಮೂಡಿದೆ ಈ ಜೀವಕ್ಕೆ ಗರಿ
ಭರವಸೆ ಮೆಲ್ಲ ನೀಡಿದೆ
ನಲ್ಮೆ ತೋರುವ ನಿನ್ನ ವೈಖರಿ
 
||ಸಹಜ ಸಖಿ ನೀನು ಸುಂದರಿ
ಕನಸುಗಳ ದೀಪ ಮಂಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ||
 
||ಸಹಜ ಸಖಿ ನೀನು ಸುಂದರಿ||
 

Sahaja Sakhi song lyrics from Kannada Movie Bond Ravi starring Pramod, Kajal Kunder & Others,, Lyrics penned by Jayanth Kaikini Sung by Sonu Nigam, Music Composed by Mano Murthy, film is Directed by Prajwal S.P and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ