ಕನಸ್ಸುಗಳ ಮುದ್ದಾದ ಕೂಸನು
ಕಡೆಗಣಿಸಿ ಕೈಯಾರೆ ಕೊಂದೆನು
ಯಾರಲಿ ಹೇಳಲಿ ನೋವನು
ಎಲ್ಲೆ ಹೋದರು ಕಾಡದೆ
ಕಾಡುವೆ ನೀ ನನ್ನನು
ಕನಸ್ಸುಗಳ ಮುದ್ದಾದ ಕೂಸನು
ನೆನಪುಗಳ ನೂರಾರು ಸೇತುವೆ
ನಿನ ಮರೆತು ನಾ ಹೇಗೆ ದಾಟುವೆ
ನನ್ನಲಿ ಪ್ರಶ್ನೆಯು ಮೂಡಿದೆ
ನಡುನೀರಲ್ಲಿ ಜೀವದ
ದೋಣಿಯು ನಿಂತಂತಿದೆ
||ಕನಸ್ಸುಗಳ ಮುದ್ದಾದ ಕೂಸನು||
ನೆನೆದೊಡನೆ ನಿನ್ನನು ಈ ಮನ
ಎದೆಯೊಳಗೆ ಜೋರಾದ ಕಂಪನ
ತಲ್ಲಣ ಆಗಿದೆ ಜೀವನ
ನಿನ್ನ ನೋಡದೆ ಬಾಳಲು
ಆಗದು ಒಂದು ಕ್ಷಣ
||ಕನಸ್ಸುಗಳ ಮುದ್ದಾದ ಕೂಸನು||
ಕನಸ್ಸುಗಳ ಮುದ್ದಾದ ಕೂಸನು
ಕಡೆಗಣಿಸಿ ಕೈಯಾರೆ ಕೊಂದೆನು
ಯಾರಲಿ ಹೇಳಲಿ ನೋವನು
ಎಲ್ಲೆ ಹೋದರು ಕಾಡದೆ
ಕಾಡುವೆ ನೀ ನನ್ನನು
ಕನಸ್ಸುಗಳ ಮುದ್ದಾದ ಕೂಸನು
ನೆನಪುಗಳ ನೂರಾರು ಸೇತುವೆ
ನಿನ ಮರೆತು ನಾ ಹೇಗೆ ದಾಟುವೆ
ನನ್ನಲಿ ಪ್ರಶ್ನೆಯು ಮೂಡಿದೆ
ನಡುನೀರಲ್ಲಿ ಜೀವದ
ದೋಣಿಯು ನಿಂತಂತಿದೆ
||ಕನಸ್ಸುಗಳ ಮುದ್ದಾದ ಕೂಸನು||
ನೆನೆದೊಡನೆ ನಿನ್ನನು ಈ ಮನ
ಎದೆಯೊಳಗೆ ಜೋರಾದ ಕಂಪನ
ತಲ್ಲಣ ಆಗಿದೆ ಜೀವನ
ನಿನ್ನ ನೋಡದೆ ಬಾಳಲು
ಆಗದು ಒಂದು ಕ್ಷಣ
||ಕನಸ್ಸುಗಳ ಮುದ್ದಾದ ಕೂಸನು||