Maja Maja Lyrics

ಮಜಾ ಮಜಾ Lyrics

in Bond Ravi

in ಬಾಂಡ್‌ ರವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಹೋ
ಜಿನಜಿಂಗಿನ ಜಿನಜಿಂಗಿನ ಜಿನಜಿಂಗಿನ
ಓಓ ಓಹೋ 
ಜಿನಜಿಂಗಿನ ಜಿನಜಿಂಗಿನಜಿಂಗಿನಜ
ಯಾಯಾ
ಜಿನಜಿಂಗಿನ ಜಿನಜಿಂಗಿನ ಜಿನಜಿಂಗಿನ
ಯಯಯಾಯಾ
ಜಿನಜಿಂಗಿನ ಜಿನಜಿಂಗಿನಜಿಂಗಿನಜ
 
ಮಜಾ ಮಜಾ ಮಜಾ  ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ
ಮಗಾ ಮಗಾ ಮಗಾ ಮಗಾ
ನೋಡು ಬಾ
ನೋವುಗಳ ಮರೆತುಬಿಟ್ಟು
ಆಡು ಬಾ
ಪಾಪಿಗಳ ಲೋಕ ಇದು ದೊಡ್ಡದು
ಗುನ್ನಕ್ಕೆಲ್ಲ ಜಾಗ ಇಲ್ಲಿ ಸಿಕ್ಕದು
ಕಾಸು ಇದ್ರೆ ಆಚೆ ಇರೋ ಲೋಕ
ನಿನ್ನ ಕಾಲು ಅಡಿ
ಎದ್ದು ಬಾ ಸಾಂಗು ಬಾ
ಸಿಂಗು ಬಾ ಕಿಂಗು ಬಾ
 
||ಮಜಾ ಮಜಾ ಮಜಾ ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ||
 
ಜೀವನದ ಗೋಳನ್ನೆಲ್ಲ
ದಾಟಿ ಬಂದೋರ್‌ ಇದ್ದಾರೆ
ಭಾವಗೀತೆ ಭಗವದ್ಗೀತೆ
ಓದಿಕೊಂಡೋರ್‌ ಇದ್ದಾರೆ
ಜಗವನ್ನು ಓದೋದಕ್ಕೆ ಸಿಕ್ಕಿರೊ ಲೈಬ್ರರಿ
ಸೆರೆಮನೆ ಅನ್ನೋದೊಂದು ಕ್ರಿಮಿನಲ್‌ ಕಛೇರಿ
ಗೋಡೆ ತುಂಬ ನೋವುಗಳ ಶಾಯರಿ
ದೂರ ಇಡು ಮರ್ತೆ ಬಿಡು
ನಿನ್ನ ನೀನು ಒಂದು ಸರಿ
ಎದ್ದು ಬಾ ಸಾಂಗು ಬಾ
ಸಿಂಗು ಬಾ ಕಿಂಗು ಬಾ
 
||ಮಜಾ ಮಜಾ ಮಜಾ ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ||
 
ನಾನು ನಂದು ಅನ್ನುವಂತ ಆಸೆಗಳ ಜೈಲಲ್ಲಿ
ಸಾಲಸೋಲ ಇಎಮ್‌ಐ ಅನ್ನೊ ಕತ್ಲೆಕೋಣೇಲಿ
ಅಳುತಿರೊ ಕೋಟಿಮಂದಿ ಹೊರಗೆ ಇದ್ದಾರೆ
ಬದುಕಿನ ಜೈಲಿನಲ್ಲಿ ನರಳಿ ಸತ್ತೋರೆ
ಜ್ಞಾಪ್ಕ ಬಂದ್ರೆ ನಿಂಗೆ ನಿನ್ನ ಕುಟುಂಬ
ಮೂರು ಹನಿ ಕಣ್ಣಿರ್‌ ಹಾಕಿ
ಮತ್ತೆ ಎದ್ದು ನಕ್ಕು ಬಿಡು
 
ಎದ್ದು ಬಾ ಸಾಂಗು ಬಾ
ಸಿಂಗು ಬಾ ಅರೆ ಕಿಂಗು ಬಾ
 
ಮಜಾ ಮಜಾ ಮಜಾ ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ
ಮಗಾ ಮಗಾ ಮಗಾ
ನೋಡು ಬಾ
ನೋವುಗಳ ಮರೆತುಬಿಟ್ಟು
ಆಡು ಬಾ
ಪಾಪಿಗಳ ಲೋಕ ಇದು ದೊಡ್ಡದು
ಕಾಸು ಇದ್ರೆ ಆಚೆ ಇರೋ ಲೋಕ
ನಿನ್ನ ಕಾಲಿನಡಿ
ಎದ್ದು ಬಾ ಸಾಂಗು ಬಾ
ಅರೆ ಸಿಂಗು ಬಾ ಕಿಂಗು ಬಾ
 

ಓಹೋ
ಜಿನಜಿಂಗಿನ ಜಿನಜಿಂಗಿನ ಜಿನಜಿಂಗಿನ
ಓಓ ಓಹೋ 
ಜಿನಜಿಂಗಿನ ಜಿನಜಿಂಗಿನಜಿಂಗಿನಜ
ಯಾಯಾ
ಜಿನಜಿಂಗಿನ ಜಿನಜಿಂಗಿನ ಜಿನಜಿಂಗಿನ
ಯಯಯಾಯಾ
ಜಿನಜಿಂಗಿನ ಜಿನಜಿಂಗಿನಜಿಂಗಿನಜ
 
ಮಜಾ ಮಜಾ ಮಜಾ  ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ
ಮಗಾ ಮಗಾ ಮಗಾ ಮಗಾ
ನೋಡು ಬಾ
ನೋವುಗಳ ಮರೆತುಬಿಟ್ಟು
ಆಡು ಬಾ
ಪಾಪಿಗಳ ಲೋಕ ಇದು ದೊಡ್ಡದು
ಗುನ್ನಕ್ಕೆಲ್ಲ ಜಾಗ ಇಲ್ಲಿ ಸಿಕ್ಕದು
ಕಾಸು ಇದ್ರೆ ಆಚೆ ಇರೋ ಲೋಕ
ನಿನ್ನ ಕಾಲು ಅಡಿ
ಎದ್ದು ಬಾ ಸಾಂಗು ಬಾ
ಸಿಂಗು ಬಾ ಕಿಂಗು ಬಾ
 
||ಮಜಾ ಮಜಾ ಮಜಾ ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ||
 
ಜೀವನದ ಗೋಳನ್ನೆಲ್ಲ
ದಾಟಿ ಬಂದೋರ್‌ ಇದ್ದಾರೆ
ಭಾವಗೀತೆ ಭಗವದ್ಗೀತೆ
ಓದಿಕೊಂಡೋರ್‌ ಇದ್ದಾರೆ
ಜಗವನ್ನು ಓದೋದಕ್ಕೆ ಸಿಕ್ಕಿರೊ ಲೈಬ್ರರಿ
ಸೆರೆಮನೆ ಅನ್ನೋದೊಂದು ಕ್ರಿಮಿನಲ್‌ ಕಛೇರಿ
ಗೋಡೆ ತುಂಬ ನೋವುಗಳ ಶಾಯರಿ
ದೂರ ಇಡು ಮರ್ತೆ ಬಿಡು
ನಿನ್ನ ನೀನು ಒಂದು ಸರಿ
ಎದ್ದು ಬಾ ಸಾಂಗು ಬಾ
ಸಿಂಗು ಬಾ ಕಿಂಗು ಬಾ
 
||ಮಜಾ ಮಜಾ ಮಜಾ ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ||
 
ನಾನು ನಂದು ಅನ್ನುವಂತ ಆಸೆಗಳ ಜೈಲಲ್ಲಿ
ಸಾಲಸೋಲ ಇಎಮ್‌ಐ ಅನ್ನೊ ಕತ್ಲೆಕೋಣೇಲಿ
ಅಳುತಿರೊ ಕೋಟಿಮಂದಿ ಹೊರಗೆ ಇದ್ದಾರೆ
ಬದುಕಿನ ಜೈಲಿನಲ್ಲಿ ನರಳಿ ಸತ್ತೋರೆ
ಜ್ಞಾಪ್ಕ ಬಂದ್ರೆ ನಿಂಗೆ ನಿನ್ನ ಕುಟುಂಬ
ಮೂರು ಹನಿ ಕಣ್ಣಿರ್‌ ಹಾಕಿ
ಮತ್ತೆ ಎದ್ದು ನಕ್ಕು ಬಿಡು
 
ಎದ್ದು ಬಾ ಸಾಂಗು ಬಾ
ಸಿಂಗು ಬಾ ಅರೆ ಕಿಂಗು ಬಾ
 
ಮಜಾ ಮಜಾ ಮಜಾ ಮಜಾ
ಮಾಡು ಬಾ
ಜೈಲಿನಲ್ಲು ಜಾಲಿಯನ್ನು
ಮಾಡು ಬಾ
ಮಗಾ ಮಗಾ ಮಗಾ
ನೋಡು ಬಾ
ನೋವುಗಳ ಮರೆತುಬಿಟ್ಟು
ಆಡು ಬಾ
ಪಾಪಿಗಳ ಲೋಕ ಇದು ದೊಡ್ಡದು
ಕಾಸು ಇದ್ರೆ ಆಚೆ ಇರೋ ಲೋಕ
ನಿನ್ನ ಕಾಲಿನಡಿ
ಎದ್ದು ಬಾ ಸಾಂಗು ಬಾ
ಅರೆ ಸಿಂಗು ಬಾ ಕಿಂಗು ಬಾ
 

Maja Maja song lyrics from Kannada Movie Bond Ravi starring Pramod, Kajal Kunder & Others,, Lyrics penned by V Nagendra Prasad Sung by Vijay Prakash, Music Composed by Mano Murthy, film is Directed by Prajwal S.P and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ