ಮಳೆಸುರಿದು ತಂಪಾಗೊ ಮುನ್ನವೆ
ಸುಡುಬಿಸಿಲು ಕೆಂಪಾಗಿ ಕಾದಿದೆ
ಕಾಣದ ಸಂಕಟ ಕಾಡಿದೆ
ವಿಧಿಯಾಟದ ದಾಳಿಗೆ ಜೀವವೆ ಹೋದಂತಿದೆ
ಮಳೆಸುರಿದು ತಂಪಾಗೊ ಮುನ್ನವೆ
ಕರೆಯುತಿದೆ ಈ ಕಣ್ಣ ಕಂಬನಿ
ಕ್ಷಣದೊಳಗೆ ಕಣ್ಮುಂದೆ ಕಾಣು ನೀ
ಕೇಳಿಸು ನಿನ್ನಯ ಆ ದನಿ
ನನ್ನ ಕಂಗಳು ನಿನ್ನನೆ ನೋಡಲು ಕಾದಂತಿವೆ
||ಮಳೆಸುರಿದು ತಂಪಾಗೊ ಮುನ್ನವೆ||
ಮನಸ್ಸಿನಲಿ ನೂರಾರು ನೋವಿದೆ
ನಿನ್ನ ನಗುವ ಆರೈಕೆ ಬೇಕಿದೆ
ನೊಂದಿರೊ ಬೆಂದಿರೊ ಜೀವಕೆ
ನಿನ್ನ ತೋಳಿನ ಸಾಂತ್ವನ ಈ ಕ್ಷಣ ಬೇಕಾಗಿದೆ
||ಮಳೆಸುರಿದು ತಂಪಾಗೊ ಮುನ್ನವೆ||
ಮಳೆಸುರಿದು ತಂಪಾಗೊ ಮುನ್ನವೆ
ಸುಡುಬಿಸಿಲು ಕೆಂಪಾಗಿ ಕಾದಿದೆ
ಕಾಣದ ಸಂಕಟ ಕಾಡಿದೆ
ವಿಧಿಯಾಟದ ದಾಳಿಗೆ ಜೀವವೆ ಹೋದಂತಿದೆ
ಮಳೆಸುರಿದು ತಂಪಾಗೊ ಮುನ್ನವೆ
ಕರೆಯುತಿದೆ ಈ ಕಣ್ಣ ಕಂಬನಿ
ಕ್ಷಣದೊಳಗೆ ಕಣ್ಮುಂದೆ ಕಾಣು ನೀ
ಕೇಳಿಸು ನಿನ್ನಯ ಆ ದನಿ
ನನ್ನ ಕಂಗಳು ನಿನ್ನನೆ ನೋಡಲು ಕಾದಂತಿವೆ
||ಮಳೆಸುರಿದು ತಂಪಾಗೊ ಮುನ್ನವೆ||
ಮನಸ್ಸಿನಲಿ ನೂರಾರು ನೋವಿದೆ
ನಿನ್ನ ನಗುವ ಆರೈಕೆ ಬೇಕಿದೆ
ನೊಂದಿರೊ ಬೆಂದಿರೊ ಜೀವಕೆ
ನಿನ್ನ ತೋಳಿನ ಸಾಂತ್ವನ ಈ ಕ್ಷಣ ಬೇಕಾಗಿದೆ
||ಮಳೆಸುರಿದು ತಂಪಾಗೊ ಮುನ್ನವೆ||
Male Suridu song lyrics from Kannada Movie Bond Ravi starring Pramod, Kajal Kunder & Others,, Lyrics penned by Chinmay Bhavikeri Sung by Sonu Nigam, Music Composed by Mano Murthy, film is Directed by Prajwal S.P and film is released on 2022