Usiralle Lyrics

ಉಸಿರಲ್ಲೆ Lyrics

in Birth

in ಬರ್ತ್

LYRIC

Song Details Page after Lyrice

-
ಉಸಿರಲ್ಲೆ ಉತ್ತರಿಸೊ ಮಾತೊಂದನಾಡು
ಎದೆಮೇಲೆ ಅಳಿಸದ ಮುತ್ತೊಂದ ನೀಡು
ನಿಲುವೇಲು ನೆನೆಯುವ ಪ್ರತಿಜನ್ಮ ಕಾಡುವ
ನಿಲುವೇಲು ನೆನೆಯುವ ಪ್ರತಿಜನ್ಮ ಕಾಡುವ
ಕನಸ್ಸೊಂದು ಕಾಣುವ ಔಷಧಿಯ ನೀಡು
ಔಷಧಿಯ ನೀಡು
ಉಸಿರಲ್ಲೆ ಉತ್ತರಿಸೊ ಮಾತೊಂದನಾಡು
ಎದೆಮೇಲೆ ಅಳಿಸದ ಮುತ್ತೊಂದ ನೀಡು
ಕಣ್ಣೀರ ಕೊನೆಗುಳಿಸೊ ಕುಡಿನೋಟ ಬೀರು
 

-
ಉಸಿರಲ್ಲೆ ಉತ್ತರಿಸೊ ಮಾತೊಂದನಾಡು
ಎದೆಮೇಲೆ ಅಳಿಸದ ಮುತ್ತೊಂದ ನೀಡು
ನಿಲುವೇಲು ನೆನೆಯುವ ಪ್ರತಿಜನ್ಮ ಕಾಡುವ
ನಿಲುವೇಲು ನೆನೆಯುವ ಪ್ರತಿಜನ್ಮ ಕಾಡುವ
ಕನಸ್ಸೊಂದು ಕಾಣುವ ಔಷಧಿಯ ನೀಡು
ಔಷಧಿಯ ನೀಡು
ಉಸಿರಲ್ಲೆ ಉತ್ತರಿಸೊ ಮಾತೊಂದನಾಡು
ಎದೆಮೇಲೆ ಅಳಿಸದ ಮುತ್ತೊಂದ ನೀಡು
ಕಣ್ಣೀರ ಕೊನೆಗುಳಿಸೊ ಕುಡಿನೋಟ ಬೀರು
 

Usiralle song lyrics from Kannada Movie Birth starring Srikanth, Duniya Rashmi, Disha Poovaiah, Lyrics penned by Shivu Holalu Sung by Sarthak Kumar, Music Composed by G R Shankar, film is Directed by Shivu Holalu and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ